Tel: 7676775624 | Mail: info@yellowandred.in

Language: EN KAN

    Follow us :

ತಾಳೆಯೋಲೆ ೨೩೪: ದೀಪಾರಾಧನೆಗೆ ಎಳ್ಳೆಣ್ಣೆಯನ್ನೇ ಯಾಕೆ ಬಳಸಬೇಕು ?

Posted Date: 20 May, 2020

ತಾಳೆಯೋಲೆ ೨೩೪: ದೀಪಾರಾಧನೆಗೆ ಎಳ್ಳೆಣ್ಣೆಯನ್ನೇ ಯಾಕೆ ಬಳಸಬೇಕು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*

ದೀಪಾರಾಧನೆಗೆ ಎಳ್ಳೆಣ್ಣೆಯನ್ನೇ ಯಾಕೆ ಬಳಸಬೇಕು ?

ದೇವರಿಗೆ ದೀಪವನ್ನು ಕಪ್ಪೆಳ್ಳಿನ ಎಣ್ಣೆಯಿಂದ ಬೆಳಗಿಸಿದರೆ ಶ್ರೇಷ್ಠ. ದೀಪಾರಾಧನೆಯಲ್ಲಿ ಹಸುವಿನ ತುಪ್ಪದ ನಂತರ ಕಪ್ಪೆಳ್ಳಿನ ಎಣ್ಣೆ ಪ್ರಾಮುಖ್ಯತೆಯನ್ನು ಪಡೆದಿದೆ. ಎನ್ನುವಲ್ಲಿ ಕಬ್ಬಿಣದಂಶಕ್ಕೆ ಸಂಬಂಧಿಸಿದ ಶಕ್ತಿ ಇದ್ದು, ಶಿಕ್ಷಣಕ್ಕೆ ಅನುಕೂಲಕರವಾಗಿ ಇರುತ್ತದೆ.

ಎಳ್ಳೆಣ್ಣೆಯಲ್ಲಿ ದೀಪವನ್ನು ಬೆಳಗಿಸಿದ್ದೇ ಆದರೆ ಕಬ್ಬಿಣಕ್ಕೆ ಸಂಬಂಧಿಸಿದ ಲೋಪವನ್ನು ತನ್ನ ಸುತ್ತೂ ಸುತ್ತುತ್ತಾ ಪೂರ್ತಿ ಮಾಡುತ್ತದೆ.

ಹಿಂದಿನ ಕಾಲದಲ್ಲಿ ಅಡುಗೆಗಳನ್ನು ಎಳ್ಳೆಣ್ಣೆ (ಬಿಳಿಯದು) ಯಿಂದ ಮಾಡುತ್ತಿದ್ದರು. ಹಾಗೆಯೇ ಎಳ್ಳೆಣ್ಣೆಯನ್ನು  ಶರೀರಕ್ಕೆ ಹಚ್ಚಿಕೊಂಡು ಸ್ನಾನ ಮಾಡುತ್ತಿದ್ದರು. ಭತ್ತವನ್ನು ಬೆಳೆಯುವ ರೈತರು ಮೊದಲು ಎಳ್ಳಿನ ಬೆಳೆಯನ್ನು ಬೆಳೆಸಿದ ನಂತರ ಭತ್ತವನ್ನು ಬೆಳೆಸುತ್ತಿದ್ದರು.

ಶರೀರದಲ್ಲಿ ಕಬ್ಬಿಣದಂಶವನ್ನು ಹೆಚ್ಚಿಸಲು ವೈದ್ಯರು ಟಾನಿಕ್ ನ್ನು ಉಪಯೋಗಿಸಿ ಎಂದು ಹೇಳುವರು. ಆದರೆ ಎಳ್ಳನ್ನು ಬೇಕಾಗಿರುವಷ್ಟು ತಿಂದರೆ ಟಾನಿಕ್ ಗಳನ್ನು ಬಳಸುವ ತಗಾದೆ ತಪ್ಪುತ್ತದೆ.

ಎಳ್ಳೆಣ್ಣೆಯಲ್ಲಿ ಬೆಳಗಿದ ದೀಪವು ತನ್ನ  ಸುತ್ತು ಇರುವ ಪರಿಸರಗಳನ್ನು ಜೀವಶಕ್ತಿಯಿಂದ ತುಂಬಿ, ಕಬ್ಬಿಣದ ತತ್ವವನ್ನು ವೃದ್ಧಿಪಡಿಸುತ್ತದೆ. ಇದು ಬಹಳ ಆರೋಗ್ಯಕರವು.  ಈ ಕಾರಣದಿಂದಲೇ ಶನಿ ದೇವರಿಗೆ ಹಾಗೂ ಇತರೆ ದೇವರಿಗೆ  ಪ್ರೀತಿಕರವಾದ ಎಳ್ಳಿನ ದೀಪಗಳನ್ನು ಹಚ್ಚುವರು.

*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in literature »

ತಾಳೆಯೋಲೆ ೨೪೬: ನಮ್ಮ ಆರೋಗ್ಯಕ್ಕೆ ಒಳ್ಳೆಯದನ್ನುಂಟು ಮಾಡುವ ಅಹಾರ ಮಿಶ್ರಮಗಳಾವುವು ?
ತಾಳೆಯೋಲೆ ೨೪೬: ನಮ್ಮ ಆರೋಗ್ಯಕ್ಕೆ ಒಳ್ಳೆಯದನ್ನುಂಟು ಮಾಡುವ ಅಹಾರ ಮಿಶ್ರಮಗಳಾವುವು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡ

ತಾಳೆಯೋಲೆ ೨೪೬: ಸಾಯಂಕಾಲ ಯಾವ ರೀತಿಯಾಗಿ ದೈವಾರಾಧನೆ ಮಾಡಬೇಕು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡ

ತಾಳೆಯೋಲೆ ೨೪೫: ಎಡಗೈ ಬೆರಳಿಗೆ ಉಂಗುರವನ್ನು ಏಕೆ ಧರಿಸಬೇಕು ?

ಕನಡಕ್

ತಾಳೆಯೋಲೆ ೨೪೪: ವಿವಿಧ ಗ್ರಹಗಳಿಗೆ ಆರಾಧನೆ ಮಾಡುವುದರಿಂದ ಉಂಟಾಗುವ ಫಲವೇನು ?

ತಾಳೆಯೋಲೆ ೨೪೩: ಮೋಕ್ಷವನ್ನು ಹೊಂದುವುದಕ್ಕೆ ವ್ಯಾಸ ಮಹರ್ಷಿ ಸೂಚಿಸಿದ ಐದು ಮುಖ್ಯಾಚರಣಗಳು ಯಾವುವು ?

ತಾಳೆಯೋಲೆ ೨೪೨: ವಿವಿಧ ಲೋಹಗಳಲ್ಲಿ ಮಾಡಿದ ತಟ್ಟೆಗಳಲ್ಲಿ ಊಟ ಮಾಡುವುದರಿಂದ ಉಂಟಾಗುವ ಉಪಯೋಗಗಳು ಯಾವುವು ?

ತಾಳೆಯೋಲೆ ೨೪೧: ಆಹಾರದಲ್ಲಿ ನಿಷೇಧಗಳು ಯಾವುವು ?

ತಾಳೆಯೋಲೆ ೨೪೦: ಉತ್ತರ ದಿಕ್ಕಿನ ಪ್ರಾಮುಖ್ಯತೆಯೇನು ?

ತಾಳೆಯೋಲೆ ೨೩೯: ಪಶ್ಚಿಮ ದಿಕ್ಕಿನ ಪ್ರಾಮುಖ್ಯತೆ ಏನು?

ತಾಳೆಯೋಲೆ ೨೩೮: ದಕ್ಷಿಣ ದಿಕ್ಕಿನ ಪ್ರಾಮುಖ್ಯತೆ ಏನು ?

Top Stories »  

Top ↑