ಹುತಾತ್ಮ

ಹುತಾತ್ಮ
ನಾನು ಒಂದು ತಿಂಗಳ
ರಜೆ ಪಡೆದು ಬಂದಿದ್ದೆ
ಹೊಸಚೈತ್ರದ ಆಗಮನಕ್ಕಾಗಿ॥
ಇರಲಿಲ್ಲ ನನಗೆಂದೂ
ಹಸೆಮಣೆ ಏರುವಾ ಧಾವಂತ
ಭರವಸೆ ಇರದ ಬದುಕ ಆತಂಕ॥
ಹೆತ್ತವರ ವಂಶಬೆಳೆಸುವ
ಹೊಣೆ ನನ್ನ ಮೇಲಿತ್ತು
ಹಾಗೇಯೇ ಹರಯದ
ಹುರುಳ ಅರಿವ ಕೌತುಕ॥
ಕನಸಂತೆ ಮುಗಿದಿತ್ತು
ನನ್ನ ಮದುವೆಯ ಶಾಸ್ತ್ರ
ಮೊದಲರಾತ್ರಿಯ ಸವಿಜೇನು
ನನ್ನೊಳಗೂ ಸ್ಪುರಿಸಿತ್ತು॥
ನನ್ನ ಕನಸರಾತ್ರಿಗಳು
ಮಣ್ಣುಗೂಡಿದ್ದವು
ಯುದ್ದವಾರ್ತೆ ತಂದ
ಆ ಘೋರ ಸುದ್ದಿಯಿಂದ॥
ನನ್ನೆದೆಗೆ ಒರಗಿದ್ದ ನನ್ನವಳ
ಬೆದರುಗಂಗಳಲ್ಲಿ ಆತಂಕ
ಅಭದ್ರತೆಯ ಛಾಯೆ
ಭರವಸೆಯಿರದ ನಾಳೆ॥
ಆರತಿಯ ಸೇಸೆಯಿಕ್ಕಿ
ಬಿಗಿದಪ್ಪಿ ಮತ್ತೆ ಕಂಬನಿಯುಕ್ಕಿ
ಶುಭಹಾರೈಕೆಯೊಂದಿಗೆ
ಬೀಳ್ಕೊಂಡರು ನನ್ನವರಂದು॥
ಎಂದು ಬರುವಿರೆಂದು ದೃಷ್ಟಿಸಿದ
ಅಚಲನೇತ್ರಗಳ ದೃಷ್ಟಿಸಲಾರದೆ
ಹೊರಟಿದ್ದೆ ನಾನು
ಹೋಗಿಬರುತ್ತೇನೆಂದು॥
ನಾನಾರೋ ಅವನಾರೋ
ನಮ್ಮ ಕೈಮೈಗಳ ಮೇಲೆಲ್ಲಾ
ಮದ್ದುಗುಂಡುಗಳ ಸರಮಾಲೆ॥
ನಾವಿಬ್ಬರೂ ಕಾದಾಡಲು
ನಮ್ಮಿಬ್ಬರಲ್ಲಿ ವೈಯಕ್ತಿಕ
ಕಾರಣಗಳಿರಲಿಲ್ಲ ....
ದೇಶಪ್ರೇಮದ ಹೊರತು
ಆದರೂ ಕಾದಿಕೆಳಗುರುಳಿದ್ದೆವು ॥
ಕ್ಷಣಾರ್ಧದಲ್ಲಿ ನಾವಿಬ್ಬರೂ ಹುತಾತ್ಮರು
ನಮ್ಮಾತ್ಮಗಳು ಮೇಲೇರುತ್ತಿದ್ದವು
ಹಾರ ತುರಾಯಿಗಳ ಹೊತ್ತ ಜನ
ಧಾವಿಸಿತ್ತಲಿದ್ದರು ನಮ್ಮತ್ತ....॥
ರಾಜಕಾರಣಿಗಳು ಮಠಾಧೀಶ್ವರರೂ
ಅವರ ಅನುಕರಿಸಿ ಹಿಂಬಾಲಕರು
ತೋರಿಕೆಯ ದುಃಖ ದುಮ್ಮಾನ
ಸಂತಾಪಗಳು ಮುಗಿಲೆತ್ತೆರ....॥
ಪಥಸಂಚಲನ ಮದ್ದುಗುಂಡುಗಳ
ಗನ್ ಸೆಲ್ಯೂಟ್ ಶ್ರದ್ಧಾಂಜಲಿ
ಮೌನ ಮೆರವಣಿಗೆಗಳ ಮಹಾಪೂರ॥
ನಾನೇನೋ ಹೆಣವಾದೆ
ದೇಶದ ದೃಷ್ಟಿಯಲಿ ನಾನೊಬ್ಬ
ಯೋಧ ಮಾತ್ರ
ನಾಳೆ ನನ್ನಜಾಗಕ್ಕೆ ಮತ್ತೊಬ್ಬ॥
ಸೂತ್ರವನ್ನು ಕಳೆದುಕೊಂಡ
ಗಾಳಿಪಟದಂತೆ ತಲ್ಲಣಿಸುತ್ತಿದ್ದ
ನನ್ನವರ ದುಃಖ ನಿರಾಸೆ ಹೇಳ ತೀರ॥
ಸರ್ವಸ್ವವನ್ನೂ ಕಳೆದುಕೊಂಡು
ಜೀವಂತ ಶವಾಗಿ ಬದುಕಬೇಕಾದ
ನನ್ನವಳ ಬದುಕು ಶೂನ್ಯ..ಶೂನ್ಯ.ಶೂನ್ಯ॥
ಶೈಲಾಶ್ರೀನಿವಾಸ್ ರಾಮನಗರ
Recent news in literature »

ತಾಳೆಯೋಲೆ ೧೧೨: ಹೊಡೆದ ತೆಂಗಿನ ಕಾಯಿಯ ಚಿಪ್ಪುಗಳನ್ನು ಮೇಲ್ಮುಖವಾಗಿ ಇಡಬಹುದೇ ?
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ
ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ್ಕ

ತಾಳೆಯೋಲೆ ೧೧೧: ಬೆದರು ಬೊಂಬೆಯ ಉಪಯೋಗವೇನು ?
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ
ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ

ತಾಳೆಯೋಲೆ ೧೧೦: ಓತಿಕ್ಯಾತ (ಊಸರವಳ್ಳಿ) ಮನುಷ್ಯರ ರಕ್ತವನ್ನು ಕುಡಿಯುತ್ತದಯೇ ?

ತಾಳೆಯೋಲೆ ೧೦೯: ಮನೆಗಿಂತ ಎತ್ತರವಾಗಿ ಪಪ್ಪಾಯಿ ಗಿಡವನ್ನು ಏಕೆ ಬೆಳೆಸಬಾರದು ?
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ
ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ

ತಾಳೆಯೋಲೆ ೧೦೮: ರಾತ್ರಿ ಸಮಯದಲ್ಲಿ ಮಲಗುವ ಕೋಣೆಯ ಕಿಟಕಿಗಳನ್ನು ಏಕೆ ತೆಗೆದಿರಿಸಬಾರದು ?
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ
ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ

ತಾಳೆಯೋಲೆ ೧೦೭: ಕೆಟ್ಟ ಶಕುನವನ್ನು ನೋಡಿದ ನಂತರ ಸ್ನಾನ ಮಾಡಬೇಕೆ ?
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ
ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ

ತಾಳೆಯೋಲೆ ೧೦೬: ನರಿಯ ಕೂಗು ಅಪಶಕುನವೇ ?
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ
ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ

ತಾಳೆಯೋಲೆ ೧೦೫:ಹಸುವಿನ ಸಗಣಿಯ ಮೇಲೆ ಕಾಲಿಟ್ಟರೆ ಸಿಹಿ ಭಕ್ಷ್ಯಗಳು ಲಭಿಸುತ್ತವೆಂದು ಹೇಳಲು ಕಾರಣವೇನು ?
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ
ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ

ತಾಳೆಯೋಲೆ ೧೦೪: ಕರುವಿಗೆ ತಾಯಿಯ ಹಾಲು ಕುಡಿಸದಿದ್ದರೆ ಅದರ ಕೂದಲು ಉದುರಿ ಹೋಗುತ್ತದೆಯೇ?

ಪ್ರತಿಕ್ರಿಯೆಗಳು