Tel: 7676775624 | Mail: info@yellowandred.in

Language: EN KAN

    Follow us :


ನಿವೃತ್ತ ಶಿಕ್ಷಕ ವಿ ಭುಜಗಯ್ಯ ನಿಧನ
ನಿವೃತ್ತ ಶಿಕ್ಷಕ ವಿ ಭುಜಗಯ್ಯ ನಿಧನ

ಚನ್ನಪಟ್ಟಣ:ಮೇ/೦೯/೨೦/ಶನಿವಾರ. ತಾಲ್ಲೂಕಿನ ಗೋವಿಂದೇಗೌಡನದೊಡ್ಡಿ ಗ್ರಾಮದ ನಿವೃತ್ತ ಶಿಕ್ಷಕ ವಿ ಭುಜಗಯ್ಯ (೯೧) ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು ಇಂದು ನಿಧನರಾದರು.ಮೃತರು ತಾಲ್ಲೂಕಿನಾದ್ಯಂತ ಹಲವಾರು ಗ್ರಾಮಗಳಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದರು. ಇಂದಿಗೂ ಸಹ ಅವರ ಶಿಷ್ಯಂದಿರು ಹಲ ವಿದೇಶಗಳಲ್ಲಿ ನೆಲ

ನಿನ್ನೆ ಎಣ್ಣೆ ಕುಡಿದ ಮತ್ತಿನಲ್ಲಿ ಗಲಾಟೆ, ಇಂದು ನೇಣು ಬಿಗಿದು ಓರ್ವ ಸಾವು
ನಿನ್ನೆ ಎಣ್ಣೆ ಕುಡಿದ ಮತ್ತಿನಲ್ಲಿ ಗಲಾಟೆ, ಇಂದು ನೇಣು ಬಿಗಿದು ಓರ್ವ ಸಾವು

ಚನ್ನಪಟ್ಟಣ:ಮೇ/೦೫/೨೦/ಮಂಗಳವಾರ. ನಗರದ ಆನಂದಪುರ ದ ಯುವಕನೋರ್ವ ಮದ್ಯ ಸೇವಿಸಿ ಬಂದಿದ್ದರಿಂದ ಮನೆಯಲ್ಲಿ ಗಲಾಟೆಯಾಗಿ ಇಂದು ಬೆಳಿಗ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ.ಆನಂದಪುರ ದ ರಾಜೇಶ್ (ಪೇಂಟರ್ ರಾಜೇಶ್) (೩೨) ನೇಣು ಬಿಗಿದು ಸಾವನ್ನಪ್ಪಿದ ಯುವಕ. ನಿನ್ನೆ ಮದ್ಯ ಖರೀದಿಸಿ ಕಂಠಪೂರ್ತಿ ಕುಡಿದಿದ್ದರಿಂದ ಇಂದು ಬೆಳಿಗ್ಗೆ ಮನೆಯಲ್ಲ

ನಾಡೋಜ, ಸಮನ್ವಯ, ನಿತ್ಯೋತ್ಸವ ಬಿರುದಾಂಕಿತ ಕವಿ ನಿಸಾರ್ ಅಹಮದ್ ನಿಧನ
ನಾಡೋಜ, ಸಮನ್ವಯ, ನಿತ್ಯೋತ್ಸವ ಬಿರುದಾಂಕಿತ ಕವಿ ನಿಸಾರ್ ಅಹಮದ್ ನಿಧನ

ಬೆಂಗಳೂರು:ಮೇ/೦೩/೨೦/ಭಾನುವಾರ. ಸಮನ್ವಯ ಕವಿ, ನಿತ್ಯೋತ್ಸವ ಕವಿ ಎಂಬ ಬಿರುದನ್ನು ಹೊಂದಿದ್ದ, ಶಿವಮೊಗ್ಗದಲ್ಲಿ ನಡೆದ ೭೩ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ನಾಡೋಜ ಕೊಕ್ಕರೆ ಹೊಸಳ್ಳಿ ಶೇಖ್ ಹೈದರ್ ನಿಸಾರ್ ಅಹಮದ್ (೮೪) ವಯೋಸಹಜ ಕಾಯಿಲೆಗಳಿಂದ ಬಳಲಿ ಇಂದು ಇಹಲೋಕ ತ್ಯಜಿಸಿದರು.ದೇವನಹಳ್ಳಿ ಯಲ್ಲಿ ೧೯೩೬ ರ ಫೆಬ್ರವರಿ ೦೫ ರಂದು ಜನಿಸಿದ ಅವರು, ೧೯೫

ಕೆಂಗಲ್ ಗುಡ್ಡೆ ಗೋಮಾಳದಲ್ಲಿ, ಸುಟ್ಟುಕರಕಲಾದ ಅಪರಿಚಿತ ಶವ ಪತ್ತೆ
ಕೆಂಗಲ್ ಗುಡ್ಡೆ ಗೋಮಾಳದಲ್ಲಿ, ಸುಟ್ಟುಕರಕಲಾದ ಅಪರಿಚಿತ ಶವ ಪತ್ತೆ

ಚನ್ನಪಟ್ಟಣ:ಮೇ/೦೧/೨೦/ಶುಕ್ರವಾರ. ತಾಲ್ಲೂಕಿನ ವಂದಾರಗುಪ್ಪೆ ಗ್ರಾಮ ಪಂಚಾಯತಿ, ಪೌಳಿದೊಡ್ಡಿ ಗ್ರಾಮದ ಸರ್ವೇ ನಂ ೨೦ ರ ಗೋಮಾಳದಲ್ಲಿ ಸುಟ್ಟು ಕರಕಲಾದ ಅಪರಿಚಿತ ಗಂಡಸಿನ ಶವ ದೊರೆತ್ತಿದ್ದು ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.ಮೃತ ಗಂಡಸು ೪೦ ರಿಂದ ೪೫ ವಯಸ್ಸಿನವನಾಗಿದ್ದು, ಕೈಯಲ್ಲಿ ವಾಚ್ ಇದೆ. ಯಾರೋ ದುಷ್ಕರ್ಮಿಗಳು ಬೇರೆ

ಮೇರು ವ್ಯಕ್ತಿತ್ವದ, ಜಾನಪದ ವಿದ್ವಾಂಸ ಹೊಸಹಳ್ಳಿ ಡಾ ರಾಜೇಗೌಡ ನಿಧನ
ಮೇರು ವ್ಯಕ್ತಿತ್ವದ, ಜಾನಪದ ವಿದ್ವಾಂಸ ಹೊಸಹಳ್ಳಿ ಡಾ ರಾಜೇಗೌಡ ನಿಧನ

ಬೆಂಗಳೂರು:ಏ/೨೯/೨೦/ಬುಧವಾರ. ಹಿರಿಯ ಜಾನಪದ ವಿದ್ವಾಂಸ, ಕರ್ನಾಟಕ ಜಾನಪದ ಪರಿಷತ್ತಿನ ಗೌರವ ಕಾರ್ಯದರ್ಶಿ, ಹಲವಾರು ಕೃತಿಗಳ ಕತೃ, ಕಥೆಸಾಹಿತ್ಯವನ್ನು ಒರೆ ಹಚ್ಚಿ ಬರೆಯುವ ಬರಹಗಾರ, ಹೆಚ್ ಎಲ್ ನಾಗೇಗೌಡರ ಒಡನಾಡಿ ಹೊಸಹಳ್ಳಿ ಡಾ ರಾಜೇಗೌಡ ರು ಇಂದು ನಿಧನರಾಗಿದ್ದು ಜಾನಪದ ಸಂಸ್ಕ್ರತಿ ಬಡವಾಗಿದೆ.ಹಾಸನ ಜಿಲ್ಲೆಯ ಆಲೂರು (ಖ್ಯಾತ ಕವಿ ಆಲೂರು ವೆಂಕಟರಾಯರು) ತಾಲ್ಲೂಕ

ರಸ್ತೆ ಅಪಘಾತ ಸಂಕಲಗೆರೆ ರಮೇಶ್ ಸಾವು
ರಸ್ತೆ ಅಪಘಾತ ಸಂಕಲಗೆರೆ ರಮೇಶ್ ಸಾವು

ಚನ್ನಪಟ್ಟಣ:ಏ/೨೭/೨೦/ಸೋಮವಾರ. ತಾಲ್ಲೂಕಿನ ಸಂಕಲಗೆರೆ ಗ್ರಾಮದ ರಮೇಶ್ ಹಾಗೂ ಅನುಕುಮಾರ್ ಎಂಬಿಬ್ಬರು ಸೈಕಲ್ ಮೋಟಾರ್‌ನಲ್ಲಿ ಬರುತ್ತಿದ್ದ ವೇಳೆ ಅವರಿಗೆ ಇಲ್ಲಿನ ಭೈರಾಪಟ್ಟಣ ಬಳಿ ಕಾರೊಂದು ಡಿಕ್ಕಿ ಹೊಡೆದು ರಮೇಶ್ (೪೫) ಎಂಬುವವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.ಅನುಕುಮಾರ್ ಅವರನ್ನು ಇಲ್ಲಿನ ಬಿ.ಜೆ.ಎಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೂ ತೀವ್ರ ಪೆಟ್ಟು

ಜೀವನದಲ್ಲಿ ಜಿಗುಪ್ಸೆ, ಯುವಕ ನೇಣಿಗೆ ಶರಣು

ಚನ್ನಪಟ್ಟಣ:ಏ/೨೨/೨೦/ಬುಧವಾರ. ಜೀವನದಲ್ಲಿ ಜಿಗುಪ್ಸೆಗೊಂಡ ಅವಿವಾಹಿತ ಯುವಕನೋರ್ವ ಮಾನಸಿಕವಾಗಿ ಮನನೊಂದು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಕ್ಕೂರು ಪೊಲೀಸ್ ಠಾಣೆ ವ್ಯಾಪ್ತಿಯ ತಾಲ್ಲೂಕಿನ ಎಲೆತೋಟದಹಳ್ಳಿ ಗ್ರಾಮದಲ್ಲಿ ನಡೆದಿದೆ.ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಅವಿವಾಹಿತ ಯುವಕ ಸುರೇಶ್ (೨೭) ಎಂ

ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ
ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ಚನ್ನಪಟ್ಟಣ:ಏ/೨೨/೨೦/ಬುಧವಾರ ನಗರದ ಸಾತನೂರು ರಸ್ತೆಯಲ್ಲಿರುವ ಕನಕನಗರ ನಾಲ್ಕನೇ ತಿರುವಿನಲ್ಲಿ ಗೃಹಿಣಿಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ.ಮನೆಯಲ್ಲೇ ನೇಣು ಬಿಗಿದುಕೊಂಡಿರುವ ಬಾಣಂತಿ ಹರ್ಷಿಣಿ (೩೫) ಎಂದು ಹೇಳಲಾಗಿದ್ದು ತಾಲ್ಲೂಕಿನ ಬೆಳಕೆರೆ ಗ್ರಾಮದ ಈಕೆಯನ್ನು ತಾಲ್ಲೂಕಿನ ತಗಚಗೆರೆ ರಸ್ತ

ಪಬ್ಲಿಕ್ ಟಿವಿ ರಾಮನಗರ ಜಿಲ್ಲಾ ಪ್ರತಿನಿಧಿ ಹನುಮಂತು ಅಪಘಾತದಿಂದ ನಿಧನ
ಪಬ್ಲಿಕ್ ಟಿವಿ ರಾಮನಗರ ಜಿಲ್ಲಾ ಪ್ರತಿನಿಧಿ ಹನುಮಂತು ಅಪಘಾತದಿಂದ ನಿಧನ

ರಾಮನಗರ:ಏ/೨೧/೨೦/ಮಂಗಳವಾರ. ಪಬ್ಲಿಕ್ ಟಿ ವಿ ಯ ರಾಮನಗರ ಜಿಲ್ಲಾ ಪ್ರತಿನಿಧಿಯಾಗಿದ್ದ ಹನುಮಂತು ಜಿಲ್ಲಾ ಕಾರಾಗೃಹ ಬಳಿ ಇಂದು ವರದಿ ಮಾಡುತಿದ್ದ ವೇಳೆ ಅಪಘಾತ ಸಂಭವಿಸಿ ಮೃತ ಪಟ್ಟಿದ್ದಾರೆ.ಜಿಲ್ಲಾ ಕಾರಾಗೃಹದಲ್ಲಿದ್ದ ೧೭೭ ಮಂದಿ ಖೈದಿಗಳನ್ನು ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ಕಳುಹಿಸಿ, ಬೆಂಗಳೂರಿನ ಪಾದರಾಯನಪುರ ದಲ್ಲಿ ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮತ್ತು

ಟೈರ್ ಸಿಡಿದು ಕಾರು ಅಪಘಾತ, ಯುವಕ ಪಾರು
ಟೈರ್ ಸಿಡಿದು ಕಾರು ಅಪಘಾತ, ಯುವಕ ಪಾರು

ಚನ್ನಪಟ್ಟಣ:ಏ/೨೧/೨೦/ಮಂಗಳವಾರ. ನಗರದ ಸಾತನೂರು ರಸ್ತೆಯಲ್ಲಿ ಸೋಮವಾರ ತಡರಾತ್ರಿ ಹೋಂಡಾ ಕಂಪೆನಿಯ ಕಾರಿನ ಮುಂಭಾಗದ ಟೈರ್ ಸಿಡಿದು, ಡಿವೈಡರ್ ಗೆ ಅಪ್ಪಳಿಸಿ ಮಗುಚಿ ಬಿದ್ದಿದೆ.ತಾಲ್ಲೂಕಿನ ಬಲ್ಲಾಪಟ್ಟಣ ಗ್ರಾಮದ ಯುವಕ ಸತೀಶ ಎಂಬುವವರು ಕಾರು ಚಾಲನೆ ಮಾಡುತ್ತಿದ್ದು, ಟೈರ್ ಸಿಡಿದ ಪಾರಿಣಾಮ ಅಪಘಾತ ಸಂಭವಿಸಿದೆ. ಚಾಲಕ ಸತೀಶ್ ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಸಾರ್ವಜನಿಕ

Top Stories »  



Top ↑