Tel: 7676775624 | Mail: info@yellowandred.in

Language: EN KAN

    Follow us :


ಮತ್ತೀಕೆರೆ ಕಾಡಮ್ಮ ನಿಧನ

Posted Date: 16 Oct, 2019

ಮತ್ತೀಕೆರೆ ಕಾಡಮ್ಮ ನಿಧನ

ಚನ್ನಪಟ್ಟಣ: ತಾಲ್ಲೂಕಿನ ಮತ್ತೀಕೆರೆ ಗ್ರಾಮದ ಲೇಟ್ ನಿಂಗೇಗೌಡ ರ ಧರ್ಮಪತ್ನಿ ಶ್ರೀಮತಿ ಕಾಡಮ್ಮ (೭೮) ಇಂದು ನಿಧನರಾದರು.

ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ಬೆಳಿಗ್ಗೆ ೧೧ ರ ಸಮಯದಲ್ಲಿ ನಿಧನ ಹೊಂದಿದ್ದು ಸ್ವಗ್ರಾಮ ಮತ್ತೀಕೆರೆ ಯ ರುದ್ರಭೂಮಿಯಲ್ಲಿ ಇಂದು ಮಧ್ಯಾಹ್ನ ೦೩:೦೦ ಗಂಟೆಗೆ ಅಂತ್ಯಸಂಸ್ಕಾರ ನೆರವೇರಿಸಲಾಗುವುದೆಂದು ಕುಟುಂಬ ಮೂಲಗಳು ತಿಳಿಸಿವೆ.


ಮೃತರು ಚನ್ನಪಟ್ಟಣ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ನಾರಾಯಣಗೌಡ (ಅಳಿಯ) ಸೇರಿದಂತೆ ಇಬ್ಬರು ಹೆಣ್ಣು ಮಕ್ಕಳು, ಅಳಿಯಂದಿರು ಹಾಗೂ ಅನೇಕ ಬಂಧುಗಳನ್ನು ಅಗಲಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in obituary »

ಅಬ್ಬೂರು ಅಭಿಲಾಸ್ ಅಪಘಾತದಲ್ಲಿ ಸಾವು
ಅಬ್ಬೂರು ಅಭಿಲಾಸ್ ಅಪಘಾತದಲ್ಲಿ ಸಾವು

ಚನ್ನಪಟ್ಟಣ: ಚನ್ನಪಟ್ಟಣ ಜಿಲ್ಲಾ ಪಂಚಾಯತಿ ಉಪ ವಿಭಾಗದ ನಿವೃತ್ತ ನೌಕರ, ಜೆಡಿಎಸ್ ಮುಖಂಡ ಅಬ್ಬೂರು ರಾಜಮುಡಿ ಯವರ ಮಗ ಅಭಿಲಾಸ್ (ಚಲುವೇಗೌಡ) (೨೮) ನಿನ್ನೆ

ಕೆಪಿಟಿಸಿಎಲ್ ನೌಕರ ಪಿ ರಾಜೇಶ್ ನಿಧನ
ಕೆಪಿಟಿಸಿಎಲ್ ನೌಕರ ಪಿ ರಾಜೇಶ್ ನಿಧನ

ಚನ್ನಪಟ್ಟಣ: ತಾಲ್ಲೂಕಿನ ಗೋವಿಂದೇಗೌಡನದೊಡ್ಡಿ ಗ್ರಾಮದ ಕೆಪಿಟಿಸಿಎಲ್ ನಿವೃತ್ತ ನೌಕರ ಪುಟ್ಟಸ್ವಾಮಿ ಯವರ ಮಗ ಕೆಪಿಟಿಸಿಎಲ್ ನ ಮಾರ್ಗದಾಳು ಕಾರ್ಯ

ಹಿರಿಯ ವಕೀಲರಾದ ಟಿ.ಕೆ.ಶಾಂತಪ್ಪ ಅವರ ಪತ್ನಿ ಶ್ರೀಮತಿ ಶಕುಂತಲಾ ಅವರು ನಿಧನ
ಹಿರಿಯ ವಕೀಲರಾದ ಟಿ.ಕೆ.ಶಾಂತಪ್ಪ ಅವರ ಪತ್ನಿ ಶ್ರೀಮತಿ ಶಕುಂತಲಾ ಅವರು ನಿಧನ

ರಾಮನಗರದ ಹಿರಿಯ ವಕೀಲರಾದ ಟಿ.ಕೆ.ಶಾಂತಪ್ಪ ಅವರ ಪತ್ನಿ ಶ್ರೀಮತಿ ಶಕುಂತಲಾ ಅವರು ಶನಿವಾರ ಸಂಜೆ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮೃತರ ಅಂತ್ಯಕ್ರಿಯೆ ಭಾನುವಾರ ಮದ್ಯಾನ್ಹ 12 ಗಂಟೆಗೆ ತಿಬ್ಬೇಗೌಡನದೊಡ್ಡಿ ಗ್ರಾಮದಲ್ಲಿ ನಡೆಯಲ

ಡಾ ಮಲವೇಗೌಡರಿಗೆ ಪಿತೃ ವಿಯೋಗ
ಡಾ ಮಲವೇಗೌಡರಿಗೆ ಪಿತೃ ವಿಯೋಗ

ಚನ್ನಪಟ್ಟಣ: ತಾಲ್ಲೂಕಿನ ರಾಂಪುರ ಗ್ರಾಮದ *ಶ್ರೀ ನಂಜೆಗೌಡರು* (೯೭) ಇಂದು ವಯೋಸಹಜವಾಗಿ ವಿಧಿವಶರಾದರು.

ಮೃತರು ತಾಲ್ಲೂಕಿನ ರೇಷ್

ಮತ್ತೀಕೆರೆ ಕಾಡಮ್ಮ ನಿಧನ
ಮತ್ತೀಕೆರೆ ಕಾಡಮ್ಮ ನಿಧನ

ಚನ್ನಪಟ್ಟಣ: ತಾಲ್ಲೂಕಿನ ಮತ್ತೀಕೆರೆ ಗ್ರಾಮದ ಲೇಟ್ ನಿಂಗೇಗೌಡ ರ ಧರ್ಮಪತ್ನಿ ಶ್ರೀಮತಿ ಕಾಡಮ್ಮ (೭೮) ಇಂದು ನಿಧನರಾದರು.

ವಯೋಸಹಜ

ನಾಟಿ ವೈದ್ಯ ಕಾರೆಕೊಪ್ಪ ಬೊಮ್ಮಣ್ಣ ನಿಧನ
ನಾಟಿ ವೈದ್ಯ ಕಾರೆಕೊಪ್ಪ ಬೊಮ್ಮಣ್ಣ ನಿಧನ

ಚನ್ನಪಟ್ಟಣ: ತಾಲ್ಲೂಕಿನ ಕಾರೆಕೊಪ್ಪ ಗ್ರಾಮದ ನಾಟಿ ವೈದ್ಯ ಬೊಮ್ಮಣ್ಣ (೭೫) ಇಂದು ಮಧ್ಯಾಹ್ನ ವಯೋಸಹಜ‌ ಖಾಯಿಲೆಯಿಂದ ನಿಧನ ಹೊಂದಿದರು. ಮೃತರು&

ಅನಾರೋಗ್ಯದಿಂದ ಸುಮಂತ್ ನಿಧನ
ಅನಾರೋಗ್ಯದಿಂದ ಸುಮಂತ್ ನಿಧನ

ನ್ನಪಟ್ಟಣ: ತಾಲ್ಲೂಕಿನ ಪೌಳಿದೊಡ್ಡಿ ಗ್ರಾಮದ ಯಜಮಾನ್ ಜಯರಾಮಣ್ಣ ನವರ ಮೊಮ್ಮಗ ರವಿ (ಪೋಲಿಸ್) ಯವರ ಪುತ್ರ ಸುಮಂತ್ (೧೫) ಇಂದು ಅನಾರೋಗ್ಯ ನಿಮಿ

ಸಾಹಿತ್ಯ ಪ್ರೇಮಿ ತೋಟದಮನೆ ಕೃಷ್ಣೇಗೌಡ ಅಸ್ತಂಗತ
ಸಾಹಿತ್ಯ ಪ್ರೇಮಿ ತೋಟದಮನೆ ಕೃಷ್ಣೇಗೌಡ ಅಸ್ತಂಗತ

ಚನ್ನಪಟ್ಟಣ: ರಾಮನಗರ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಹಾಲಿ ಉಪಾಧ್ಯಕ್ಷ, ಕವಿ, ನಿವೃತ್ತ ಸಬ್ ರಿಜಿಸ್ಟ್ರಾರ್ *ತೋಟದಮನೆ ಕೃಷ್ಣೇಗೌಡ* ಎಂದೇ ಚಿರಪರಿಚ

ಟ್ರ್ಯಾಕ್ಟರ್ ನಾಗರಾಜು ನಿಧನ

ನ್ನಪಟ್ಟಣ ತಾಲ್ಲೂಕಿನ ಅರಳಾಳುಸಂದ್ರ ಗ್ರಾಮದ ಟ್ರ್ಯಾಕ್ಟರ್ ನಾಗರಾಜು ಎಂದೆ ಹೆಸರುವಾಸಿಯಾದ ನಾಗರಾಜು (೭೬) ರವರು ಇಂದು (೧೧/೦೬/೧೯) ರಂದು ನಿಧನರಾದರು.

ಮೃತರ ಅಂತ್ಯಕ್ರಿಯೆಯು ಸ್ವಗ್

ಶ್ರೀ ಕೆಂಗಲ್ ಆಂಜನೇಯ ಸ್ವಾಮಿ ದೇವಸ್ಥಾನ ದ ಪ್ರಧಾನ ಆಗಮಿಕ ಸಂಪತ್ ಕುಮಾರ್ ನಿಧನ
ಶ್ರೀ ಕೆಂಗಲ್ ಆಂಜನೇಯ ಸ್ವಾಮಿ ದೇವಸ್ಥಾನ ದ ಪ್ರಧಾನ ಆಗಮಿಕ ಸಂಪತ್ ಕುಮಾರ್ ನಿಧನ

ಚನ್ನಪಟ್ಟಣ: ಕಳೆದ ಐವತ್ತು ದಶಕಗಳಿಂದಲೂ ಚನ್ನಪಟ್ಟಣದ ಕೆಂಗಲ್ ಆಂಜನೇಯ ಸ್ವಾಮಿ ದೇವಾಲಯದ ಅರ್ಚಕರಾಗಿ, ಪ್ರಮುಖ ಆಗಮಿಕರಾಗಿ, ಸೇವೆ ಸಲ್ಲಿಸುತ್ತಿದ *ಉಭಯ ವೇ

Top Stories »  


Top ↑