Tel: 7676775624 | Mail: info@yellowandred.in

Language: EN KAN

    Follow us :

ಉಚಿತ ಪೇಪರ್ ಕವರ್ ಬ್ಯಾಗುಗಳು, ಲಕೋಟೆಗಳು ಹಾಗೂ ಫೈಲುಗಳ ತಯಾರಿಕೆ ತರಬೇತಿಗೆ ಅರ್ಜಿ ಆಹ್ವಾನ
ಉಚಿತ ಪೇಪರ್ ಕವರ್ ಬ್ಯಾಗುಗಳು, ಲಕೋಟೆಗಳು ಹಾಗೂ ಫೈಲುಗಳ ತಯಾರಿಕೆ ತರಬೇತಿಗೆ ಅರ್ಜಿ ಆಹ್ವಾನ

ಬೇವೂರು ಜಿಲ್ಲಾ ಪಂಚಾಯತಿಯ ತಿಟ್ಟಮಾರನಹಳ್ಳಿ ಗ್ರಾಮ ಪಂಚಾಯತಿ ಯಲ್ಲಿ ಲಕ್ಷೋಪಲಕ್ಷ ದೋಚಿದ ಶಂಕರ
ಬೇವೂರು ಜಿಲ್ಲಾ ಪಂಚಾಯತಿಯ ತಿಟ್ಟಮಾರನಹಳ್ಳಿ ಗ್ರಾಮ ಪಂಚಾಯತಿ ಯಲ್ಲಿ ಲಕ್ಷೋಪಲಕ್ಷ ದೋಚಿದ ಶಂಕರ

ಚನ್ನಪಟ್ಟಣ: 

ಬೇವೂರು ಜಿಲ್ಲಾ ಪಂಚಾಯತಿಯ ತಿಟ್ಟಮಾರನಹಳ್ಳಿ ಗ್ರಾಮ ಪಂಚಾಯತಿ ಯಲ್ಲಿ ಲಕ್ಷೋಪಲಕ್ಷ ದೋಚಿದ ಶಂಕರ !
ಬೇವೂರು ಜಿಲ್ಲಾ ಪಂಚಾಯತಿಯ ತಿಟ್ಟಮಾರನಹಳ್ಳಿ ಗ್ರಾಮ ಪಂಚಾಯತಿ ಯಲ್ಲಿ ಲಕ್ಷೋಪಲಕ್ಷ ದೋಚಿದ ಶಂಕರ !

ಚನ್ನಪಟ್ಟಣ: ಬೇವೂರು ಜಿಲ್ಲಾ ಪಂಚಾಯತಿ ಭಾಗ ೨ಅಂದಿನ ಜಿಲ್ಲಾ ಪಂಚಾಯತಿ ಪರಿಕ್ಷಾರ್ಥ *ಇಂಜಿನಿಯರ್ ಶಂಕರ್* ತಾಲ್ಲೂಕಿನ ಎಲ್ಲಾ ಜಿಲ್ಲಾ ಪಂಚಾಯತಿ ಕ್ಷೇತ್ರದಲ್ಲೂ ತುಂಡು ಗುತ್ತಿಗೆ ಕಾಮಗಾರಿಗಳ ಹೆಸರಿನಲ್ಲಿ ಒಂದೊಂದು ಕಾಮಗಾರಿಯಲ್ಲೂ ಆರಂಕಿಯ ಹಣ ನುಂಗಿದ್ದು *ನೂತನ ಬಕಾಸುರ* ನಾಗಿ ಹೊರಹೊಮ್ಮಿದ್ದಾನೆ.*ಹೊಂಗನೂರು, ಮಳೂರು ಮತ್ತು ಕೋಡಂಬಳ್ಳಿ* ಜಿಲ್ಲಾ ಪಂಚಾಯತಿ ವ್ಯ

ಕೃಷ್ಣಾಪುರ ಗ್ರಾಮದಲ್ಲಿ ಮನೆಗೆ ನುಗ್ಗಿದ ಮೋರಿ ನೀರು
ಕೃಷ್ಣಾಪುರ ಗ್ರಾಮದಲ್ಲಿ ಮನೆಗೆ ನುಗ್ಗಿದ ಮೋರಿ ನೀರು

ಚನ್ನಪಟ್ಟಣ: ಸತತ ಎರಡು ದಿನ ಜೋರಾದ ಮಳೆ ಬಿದ್ದ ಕಾರಣ ಹಾಗೂ ಲೋಕೋಪಯೋಗಿ ಇಲಾಖೆಯ ಅರ್ಧಂಬರ್ಧ ಚರಂಡಿ ಕಾಮಗಾರಿ ನಡೆಸಿದರ ಫಲವಾಗಿ ತಾಲ್ಲೂಕಿನ ಕೃಷ್ಣಾಪುರ ಗ್ರಾಮದ ಜಯಮ್ಮ ಬೋರೇಗೌಡರ ಮನೆಗೆ ಸಂಪೂರ್ಣ ಊರಿನ ಕೊಳಚೆ ನೀರು ಮನೆಗೆ ನೇರವಾಗಿ ನುಗ್ಗಿರುವುದಾಗಿ ಮನೆಯ ಮಾಲೀಕ ರಮೇಶ್ ಪತ್ರಿಕೆಗೆ ತಿಳಿಸಿದ್ದಾರೆ.೨೦೧೭/೧೮ ರಲ್ಲಿ ಗ್ರಾಮದ ಚರಂಡಿ ಕಾಮಗಾರಿ ನಡೆದಿದ್ದು ಜಯ

ಬೇವೂರು ಜಿಲ್ಲಾ ಪಂಚಾಯತಿಯ ತಿಟ್ಟಮಾರನಹಳ್ಳಿ ಗ್ರಾಮ ಪಂಚಾಯತಿ ಯಲ್ಲಿ ಲಕ್ಷೋಪಲಕ್ಷ ದೋಚಿದ ಶಂಕರ !
ಬೇವೂರು ಜಿಲ್ಲಾ ಪಂಚಾಯತಿಯ ತಿಟ್ಟಮಾರನಹಳ್ಳಿ ಗ್ರಾಮ ಪಂಚಾಯತಿ ಯಲ್ಲಿ ಲಕ್ಷೋಪಲಕ್ಷ ದೋಚಿದ ಶಂಕರ !

ಚನ್ನಪಟ್ಟಣ: ಬೇವೂರು ಜಿಲ್ಲಾ ಪಂಚಾಯತಿ ಭಾಗ ೧ಅಂದಿನ ಜಿಲ್ಲಾ ಪಂಚಾಯತಿ ಪರಿಕ್ಷಾರ್ಥ *ಇಂಜಿನಿಯರ್ ಶಂಕರ್* ತಾಲ್ಲೂಕಿನ ಎಲ್ಲಾ ಜಿಲ್ಲಾ ಪಂಚಾಯತಿ ಕ್ಷೇತ್ರದಲ್ಲೂ ತುಂಡು ಗುತ್ತಿಗೆ ಕಾಮಗಾರಿಗಳ ಹೆಸರಿನಲ್ಲಿ ಒಂದೊಂದು ಕಾಮಗಾರಿಯಲ್ಲೂ ಆರಂಕಿಯ ಹಣ ನುಂಗಿದ್ದು *ನೂತನ ಬಕಾಸುರ* ನಾಗಿ ಹೊರಹೊಮ್ಮಿದ್ದಾನೆ.*ಹೊಂಗನೂರು, ಮಳೂರು ಮತ್ತು ಕೋಡಂಬಳ್ಳಿ* ಜಿಲ್ಲಾ ಪಂ

ಬಾಲಕ ನಾಪತ್ತೆ
ಬಾಲಕ ನಾಪತ್ತೆ

ಚನ್ನಪಟ್ಟಣ: ತಾಲ್ಲೂಕಿನ ಕಳ್ಳಿಹೊಸೂರು ಗ್ರಾಮದ ಲೋಕೇಶ್ ಮತ್ತು ಸರಿತಾ ದಂಪತಿಗಳ ಪುತ್ರ ಮಹೇಶ್ (೭) ಇಂದು ನಗರದ ಕೆನರಾ ಬ್ಯಾಂಕ್ ಬಳಿ ತನ್ನ ಅಜ್ಜಿಯ ಜೊತೆ ಇದ್ದಾಗ ಕಾಣೆಯಾಗಿದ್ದಾನೆಂದು ನಗರ ಪೋಲಿಸ್ ಠಾಣೆಯಲ್ಲಿ‌ ದೂರು ದಾಖಲಾಗಿದೆ.ಮಹೇಶ್ ವಿಕಲಚೇತನ, ಬುದ್ದಿಮಾಂಧ್ಯನಾಗಿದ್ದು ಮಾತನಾಡಲು ಬರುವುದಿಲ್ಲ.ಎಣ್ಣೆ ಗೆಂಪು ಬಣ್ಣ, ದುಂಡು ಮುಖ ಹೊಂದಿದ್ದು ಸಾ

ಭವಿಷ್ಯದಲ್ಲಿ ದೇಶ ಕಟ್ಟುವವರೇ ವಿದ್ಯಾರ್ಥಿಗಳು ಇಂದಿನ ರಾಜಕೀಯದ ವಿರುದ್ಧ ನೀವೇ ದಂಗೆ ಏಳಬೇಕು ಕುಮಾರಸ್ವಾಮಿ
ಭವಿಷ್ಯದಲ್ಲಿ ದೇಶ ಕಟ್ಟುವವರೇ ವಿದ್ಯಾರ್ಥಿಗಳು ಇಂದಿನ ರಾಜಕೀಯದ ವಿರುದ್ಧ ನೀವೇ ದಂಗೆ ಏಳಬೇಕು ಕುಮಾರಸ್ವಾಮಿ

ಚನ್ನಪಟ್ಟಣ: ಭವಿಷ್ಯದ ದೇಶೋದ್ದಾರಾಕರೇ ಇಂದಿನ ವಿದ್ಯಾರ್ಥಿಗಳು. ರಾಜಕೀಯ ಮತ್ತು ನಾಯಕರ ಪರ ಓಲೈಕೆ ಬಿಟ್ಟು ಓದಿನ ಬಗ್ಗೆ ಗಮನ ನೀಡಿ, ಉನ್ನತ ದರ್ಜೆಯಲ್ಲಿ ಉತ್ತೀರ್ಣರಾಗಿ ದೇಶದ ಭವಿಷ್ಯವನ್ನು ಉಜ್ವಲಗೊಳಿಸುವತ್ತ ಮುಂದಡಿ ಇಡಬೇಕು ಎಂದು ಮಾಜಿ ಮುಖ್ಯಮಂತ್ರಿ ಕ್ಷೇತ್ರದ ಶಾಸಕ ಹೆಚ್ ಡಿ ಕುಮಾರಸ್ವಾಮಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಅವರು ಇಂದು ಕಾಲೇಜು ಶಿಕ್ಷಣ ಇಲಾಖೆ, ನಗರ

ಶೆಟ್ಟಿಹಳ್ಳಿ ಕೆರೆ ಒತ್ತುವರಿ ತಿಂಗಳೊಳಗೆ ಸರ್ವೇ ಮಾಡಿ ವರದಿ ನೀಡಿ ಲೋಕಾಯುಕ್ತ
ಶೆಟ್ಟಿಹಳ್ಳಿ ಕೆರೆ ಒತ್ತುವರಿ ತಿಂಗಳೊಳಗೆ ಸರ್ವೇ ಮಾಡಿ ವರದಿ ನೀಡಿ ಲೋಕಾಯುಕ್ತ

*ಚನ್ನಪಟ್ಟಣ: ನಗರದ ಮಧ್ಯ ಭಾಗದಲ್ಲಿ ಇರುವ ಪುರಾತನ ಶೆಟ್ಟಿಹಳ್ಳಿ ಕೆರೆ ಒತ್ತುವರಿ ತೆರವುಗೊಳಿಸಲು ಶೀಘ್ರವಾಗಿ ಸರ್ವೇ ಮಾಡುವಂತೆ ಭೂ ಸ್ವಾಧೀನ ಅಧಿಕಾರಿಗಳಿಗೆ ಲೋಕಾಯುಕ್ತ ಡಿವೈಎಸ್ಪಿ ಗೌತಮ್ ಸೂಚಿಸಿದರು.ನಗರ ಮತ್ತು ತಾಲ್ಲೂಕಿಗೆ ಸಂಬಂಧಿಸಿದ ಅಧಿಕಾರಿಗಳನ್ನು ಕೆರೆಯ ಕೋಡಿ ಭಾಗಕ್ಕೆ ಕರೆಸಿಕೊಂಡ ಡಿವೈಎಸ್ಪಿ ಯವರು ಈ ಕೆರೆ ಯು ಯಾವ ಇಲಾಖೆಗೆ ಬರುತ್ತದೆ ಎಂದು ಪ್ರಶ್ನಿಸಿದರು,

ನೀಲಕಂಠನಹಳ್ಳಿ ಕೂಡ್ಲೂರು ರಸ್ತೆಯ ನಾಲ್ಕು ಲಕ್ಷ ನುಂಗಿದ ಶಂಕರ್ & ಟೀಂ!
ನೀಲಕಂಠನಹಳ್ಳಿ ಕೂಡ್ಲೂರು ರಸ್ತೆಯ ನಾಲ್ಕು ಲಕ್ಷ ನುಂಗಿದ ಶಂಕರ್ & ಟೀಂ!

ಚನ್ನಪಟ್ಟಣ: ಜಿಲ್ಲಾ ಪಂಚಾಯತಿಯ ಪ್ರೊಬೆಷನರಿ ಕಿರಿಯ ಇಂಜಿನಿಯರ್ ಆಗಿದ್ದ *ಶಂಕರ್* ಜಿಲ್ಲಾ ಪಂಚಾಯತಿ ಅನುದಾನದ ಬಳಕೆಯ ಹಣವನ್ನು ತಾಲ್ಲೂಕಿನ ತುಂಡು ಗುತ್ತಿಗೆ ಕಾಮಗಾರಿಗಳ ಹೆಸರಿನಲ್ಲಿ ಲೂಟಿ ಹೊಡೆದಿರುವುದು ಒಂದೊಂದಾಗಿ ಬೆಳಕಿಗೆ ಬರುತ್ತಿವೆ, ಅಂದಿನ ಗ್ರಾಮೀಣ ಕುಡಿಯುವ ನೀರು ಉಪ ವಿಭಾಗದ ಕಿರಿಯ ಇಂಜಿನಿಯರ್ *ಚಿಕ್ಕ ವೆಂಕಟೇಶ್, ಅಭಿಯಂತರ ಕುಮಾರಸ್ವಾಮಿ* ಈರ್ವರನ್ನೂ ಮೀರಿಸಿ ಲೂಟಿ ಹೊಡೆಯುವುದನ್ನೇ ಕಾಯಕ ಮಾಡಿಕೊಂಡಿದ್ದಾನೆ.* *ಮಹಾನ್ ಇಂಜಿನಿಯರ್ ವಿಶ್ವ ವಿಖ್ಯಾತ, ಭಾರತ ರತ್ನ ಸರ್ ಎಂ

ಮೈಸೂರು ದಸರಾ ಕ್ರೀಡಾ ಕೂಟದಲ್ಲಿ ವಿಜಯಶಾಲಿಗಳಾಗಿ ಬನ್ನಿ ಹರೂರು ರಾಜಣ್ಣ
ಮೈಸೂರು ದಸರಾ ಕ್ರೀಡಾ ಕೂಟದಲ್ಲಿ ವಿಜಯಶಾಲಿಗಳಾಗಿ ಬನ್ನಿ ಹರೂರು ರಾಜಣ್ಣ

ಚನ್ನಪಟ್ಟಣ: ವಿಶ್ವ ವಿಖ್ಯಾತ ಮೈಸೂರು ದಸರಾ ಕ್ರೀಡಾ ಕೂಟದಲ್ಲಿ ತಾಲ್ಲೂಕಿನ ಕ್ರೀಡಾ ಪಟುಗಳು ವಿಜಯಶಾಲಿಗಳಾಗಿ ತಾಲ್ಲೂಕಿನ ಹೆಸರನ್ನು ಅಜರಾಮರಗೊಳಿಸಿ ಎಂದು ಕ್ರೀಡಾ ಪಟುಗಳಿಗೆ ತಾಲ್ಲೂಕು ಪಂಚಾಯತಿ ಅಧ್ಯಕ್ಷ ಹರೂರು ರಾಜಣ್ಣ ಕರೆ ನೀಡಿದರು.ಅವರು ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ, ಕ್ರೀಡಾ ಇಲಾಖೆ ಮತ್ತು ಶಿಕ್ಷಣಾಧಿಕಾರಿಗಳ ಇಲಾಖೆಯ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ೨೦೧೯/೨೦

Top Stories »  Top ↑