Tel: 7676775624 | Mail: info@yellowandred.in

Language: EN KAN

    Follow us :


ಮುದಗೆರೆ ಪಿಡಿಓ ಮಂಜುಳಾ ಎಸಿಬಿ ಬಲೆಗೆ
ಮುದಗೆರೆ ಪಿಡಿಓ ಮಂಜುಳಾ ಎಸಿಬಿ ಬಲೆಗೆ

ಚನ್ನಪಟ್ಟಣ: ತಾಲ್ಲೂಕಿನ ಮುದಗೆರೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಂಜುಳಾ ಇಂದು ಗುತ್ತಿಗೆದಾರರಿಂದ ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಎಸಿಬಿ ಡಿವೈಎಸ್ಪಿ ಚಂದ್ರಶೇಖರ್ ನೇತೃತ್ವದಲ್ಲಿ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ.ತಾಲ್ಲೂಕಿನ ಮುದಗೆರೆ ಗ್ರಾಮ ಪಂಚಾಯತಿ ಯ ಬೆಳಕೆರೆ ಗ್ರಾಮದ ಪೈಪ್ ಲೈನ್ ಕಾಮಗಾರಿಗೆ ಸಂಬಂಧಿಸಿದಂತೆ ಗುತ್ತಿಗೆದಾರ ಮಾಕಳಿ

ಬ್ರಹ್ಮಣಿಪುರ ಮತ್ತು ಕೆಂಚಯ್ಯನದೊಡ್ಡಿಯಲ್ಲಿ‌ ಅನಧಿಕೃತ ಬಾರ್ ತಹಶಿಲ್ದಾರ್ ದಾಳಿ
ಬ್ರಹ್ಮಣಿಪುರ ಮತ್ತು ಕೆಂಚಯ್ಯನದೊಡ್ಡಿಯಲ್ಲಿ‌ ಅನಧಿಕೃತ ಬಾರ್ ತಹಶಿಲ್ದಾರ್ ದಾಳಿ

ಚನ್ನಪಟ್ಟಣ: ಪ್ರಾವಿಷನ್ ಸ್ಟೋರನ್ನೇ ಬಾರ್ ಅಂಡ್ ರೆಸ್ಟೋರೆಂಟ್ ಮಾಡಿಕೊಂಡಿದ್ದ ಪ್ರಾವಿಷನ್ ಸ್ಟೋರ್ ಹಾಗೂ ಐನಾತಿ ಮಾಲೀಕರ ಮೇಲೆ ದಂಡಾಧಿಕಾರಿ ಸುದರ್ಶನ್ ರವರು ದಾಳಿ ಮಾಡಿ ದಾಸ್ತಾನು ವಶಪಡಿಸಿಕೊಂಡು ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ.ನಗರದ ಬಾರ್ ಗಳಂತೆಯೇ ಅಂಗಡಿ ತುಂಬಾ ಕ್ರಮವಾಗಿ ಮದ್ಯವನ್ನು ಜೋಡಿಸಿಕೊಂಡಿದ್ದನ್ನು ನೋಡಿದ ತಹಶಿಲ್ದ

ಕುಡಿತ ಚಟವಲ್ಲ, ಅದೊಂದು ರೋಗ. ವಾಸಿಗೆ ನಂಬಿಕೆಯೇ ಮುಖ್ಯ ಅನ್ನದಾನೇಶ್ವರನಾಥ ಸ್ವಾಮೀಜಿ
ಕುಡಿತ ಚಟವಲ್ಲ, ಅದೊಂದು ರೋಗ. ವಾಸಿಗೆ ನಂಬಿಕೆಯೇ ಮುಖ್ಯ ಅನ್ನದಾನೇಶ್ವರನಾಥ ಸ್ವಾಮೀಜಿ

ಚನ್ನಪಟ್ಟಣ: ಮದ್ಯಪಾನ ಸೇವಿಸುವುದು ಚಟ ಎನ್ನುವುದಕ್ಕಿಂತ ಅದೊಂದು ರೋಗ ಎನ್ನವುದೇ ಸೂಕ್ತ, ಅದು ಅಮಲುರೋಗ, ಅದನ್ನು ಬಿಡಬೇಕಾದರೆ ನಿಮ್ಮ ಮನಸ್ಸಿನ ಮೇಲೆ ನಂಬಿಕೆ ಇಡಬೇಕು ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ದ ರಾಮನಗರ ಶಾಖಾ ಮಠದ ಕಾರ್ಯದರ್ಶಿ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ ಅಭಿಪ್ರಾಯ ಪಟ್ಟರು. ಅವರು ಇಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಹಾಗೂ ಅಖಿ

ಎಲ್ಲವನ್ನೂ ಕಲಿತ ಮನುಜ ಒಡೆದ ಹೃದಯ ಮತ್ತು ಮನಸ್ಸನ್ನು ಒಗ್ಗೂಡಿಸುವುದನ್ನು ಕಲಿಯಲಿಲ್ಲ ನಿರ್ಮಲಾನಂದನಾಥ ಸ್ವಾಮೀಜಿ
ಎಲ್ಲವನ್ನೂ ಕಲಿತ ಮನುಜ ಒಡೆದ ಹೃದಯ ಮತ್ತು ಮನಸ್ಸನ್ನು ಒಗ್ಗೂಡಿಸುವುದನ್ನು ಕಲಿಯಲಿಲ್ಲ ನಿರ್ಮಲಾನಂದನಾಥ ಸ್ವಾಮೀಜಿ

ರಾಮನಗರ: ಆಧುನಿಕ ಮನುಷ್ಯ ತನ್ನ ಸಾಮರ್ಥ್ಯ ದಿಂದ ಜಡ ವಸ್ತುಗಳನ್ನು ಚಲಿಸುವಂತೆ ಮಾಡಿದ, ವಿರುದ್ದವಾಗಿದ್ದ ವಸ್ತುಗಳನ್ನು ಒಗ್ಗೂಡಿಸಿ ಚಾಣಾಕ್ಷತೆ ಮೆರೆದ, ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಅಳವಡಿಸಿಕೊಂಡ ಆತ ಬಹು ವೇಗವಾಗಿ ಬೆಳೆದು ನಿಂತ ಆದರೆ ಮನುಷ್ಯ ಮನುಷ್ಯರ ನಡುವೆ ಒಡೆದ ಮನಸ್ಸು ಮತ್ತು ಹೃದಯವನ್ನು ಒಗ್ಗೂಡಿಸುವುದನ್ನು ಕಲಿಯಲಿಲ್ಲ ಎಂದು ಜಗದ್ಗುರು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ ಶ್ರೀ ನ

ನಗರಸಭೆ ಮತ್ತು ಜನಪ್ರತಿನಿಧಿಗಳ ಜಾಣಗುರುಡು ಗೊಬ್ಬರ ತಾಣವಾದ ಮಟನ್ ಸ್ಟಾಲ್
ನಗರಸಭೆ ಮತ್ತು ಜನಪ್ರತಿನಿಧಿಗಳ ಜಾಣಗುರುಡು ಗೊಬ್ಬರ ತಾಣವಾದ ಮಟನ್ ಸ್ಟಾಲ್

ಚನ್ನಪಟ್ಟಣ: ರಾಜ್ಯ ಹಣಕಾಸು ಯೋಜನೆಯ ಅಡಿಯಲ್ಲಿ ನಗರಸಭೆಯು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಚಿಕ್ಕಮಳೂರು ಗ್ರಾಮದ ಅನ್ನಪೂರ್ಣೇಶ್ವರಿ ಬಡಾವಣೆಯಲ್ಲಿ ಮಟನ್ ಸ್ಟಾಲ್ ನಿರ್ಮಿಸಿ ಹದಿಮೂರು ವರ್ಷಗಳೇ ಕಳೆದರೂ ಸಹ ಇಂದಿಗೂ ಯಾವ ಮಾಂಸದಂಗಡಿಗಳು ಇಲ್ಲಿ ತೆರೆದಿಲ್ಲ.ನಗರದೆಲ್ಲೆಡೆ ನಾಯಿಕೊಡೆಗಳಂತೆ ಎಲ್ಲೆಂದರಲ್ಲಿ ತಲೆ ಎತ್ತಿರುವ ಮಾಂಸದಂಗಡಿಗಳು, ಕೋಳಿ ಮಾಂಸದಂಗಡಿಗಳು ಹಾಗೂ ಪಶು ಮ

ಹೆಚ್ ಡಿ ಕುಮಾರಸ್ವಾಮಿ ಜನ್ಮದಿನ ಪ್ರಯುಕ್ತ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ
ಹೆಚ್ ಡಿ ಕುಮಾರಸ್ವಾಮಿ ಜನ್ಮದಿನ ಪ್ರಯುಕ್ತ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ಚನ್ನಪಟ್ಟಣ: ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಧುರೀಣ, ಕ್ಷೇತ್ರದ ಶಾಸಕರಾದ ಹೆಚ್ ಡಿ ಕುಮಾರಸ್ವಾಮಿ ಯವರ ಜನ್ಮ ದಿನದ ಪ್ರಯುಕ್ತ ಜೆಡಿಎಸ್ ಪಕ್ಷದ ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರು ಸಾರ್ವಜನಿಕ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು ಹಂಪಲು ವಿತರಿಸುವ ಮೂಲಕ ಆಚರಿಸಿದರು.ಇದಕ್ಕೂ ಮೊದಲು ಪಕ್ಷದ ಕಛೇರಿಯಲ್ಲಿ ಕೇಕ್ ಕತ್ತರಿಸಿ ಘೋಷಣೆ ಕೂಗುವ ಮೂಲಕ ಕುಮಾರಸ್ವಾಮಿ ಯವ

ಖಾಲಿ ನಿವೇಶನಗಳೆಲ್ಲವೂ ಕಸಮಯ, ಜವಾಬ್ದಾರಿ ಇಲ್ಲದ ನಾಗರೀಕರು, ವಿಲೇವಾರಿ ಮಾಡದ ನಗರಸಭೆ
ಖಾಲಿ ನಿವೇಶನಗಳೆಲ್ಲವೂ ಕಸಮಯ, ಜವಾಬ್ದಾರಿ ಇಲ್ಲದ ನಾಗರೀಕರು, ವಿಲೇವಾರಿ ಮಾಡದ ನಗರಸಭೆ

ಚನ್ನಪಟ್ಟಣ: ನಗರಸಭೆ ವ್ಯಾಪ್ತಿಯ ಹಲವಾರು ಖಾಲಿ ನಿವೇಶನಗಳು ಕಸದ ತೊಟ್ಟಿಯಾಗಿ ಮಾರ್ಪಾಟಾಗಿದ್ದು ಆಯಾಯ ರಸ್ತೆಯಲ್ಲಿ ಓಡಾಡುವ ಪ್ರಯಾಣಿಕರು ಮತ್ತು ಅಕ್ಕಪಕ್ಕದ ನಿವಾಸಿಗಳು ದುರ್ವಾಸನೆ ಸಹಿಸಲು ಸಾಧ್ಯವಾಗದೆ ಇತ್ತ ಯಾರನ್ನೂ ದೂರಬೇಕು ಎಂದು ತಿಳಿಯದೆ ಮೌನವಾಗಿ ಶಾಪ ಹಾಕುತ್ತಾ ಕಾಲ ದೂಡುತ್ತಿದ್ದಾರೆ.ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿ, ನಗರಸಭೆ ಹೊರವಲಯದ ರಸ್ತೆ ಬ

ಸರ್ಕಾರಿ ಶಾಲಾ ಆವರಣದಲ್ಲಿ ಅಕ್ರಮ ಮತಾಂತರಕ್ಕೆ ಪ್ರಚೋದನೆ ಮಿಷನರಿಗಳ ವಿರುದ್ಧ ಪ್ರಕರಣ ದಾಖಲು
ಸರ್ಕಾರಿ ಶಾಲಾ ಆವರಣದಲ್ಲಿ ಅಕ್ರಮ ಮತಾಂತರಕ್ಕೆ ಪ್ರಚೋದನೆ ಮಿಷನರಿಗಳ ವಿರುದ್ಧ ಪ್ರಕರಣ ದಾಖಲು

ರಾಮನಗರ:ಡಿ/೧೪/೨೦೧೯/ಶನಿವಾರ. ರಾಮನಗರ ತಾಲ್ಲೂಕಿನ ಕೈಲಾಂಚ ಹೋಬಳಿಯ ಅಣ್ಣಹಳ್ಳಿ ಗ್ರಾಮದಲ್ಲಿರುವ ಕೆಂಗಲ್ ಹನುಮಂತಯ್ಯ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಯಾರ ಪೂರ್ವಾನುಮತಿ ಇಲ್ಲದೆ ಪೆಂಡಾಲ್ ಹಾಕಿ ಸಾಮೂಹಿಕ ಮತಾಂತರಕ್ಕೆ ಪ್ರಚೋದನೆ ನೀಡುತ್ತಿದ್ದ ಕ್ರೈಸ್ತ ಧರ್ಮದ ಮಿಷನರಿಗಳ ವಿರುದ್ದ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.ಇದೇ ೧೨ ರ ರಾತ್ರಿ ಸುಮಾರು ೦೮:

ತಾಲ್ಲೂಕಿನ ಇಬ್ಬರು ಸಂಘಟಕ ಕಲಾವಿದರಿಗೆ ಅಂಬೇಡ್ಕರ್ ನ್ಯಾಷನಲ್ ಅವಾರ್ಡ್ ಲಭಿಸಿದೆ
ತಾಲ್ಲೂಕಿನ ಇಬ್ಬರು ಸಂಘಟಕ ಕಲಾವಿದರಿಗೆ ಅಂಬೇಡ್ಕರ್ ನ್ಯಾಷನಲ್ ಅವಾರ್ಡ್ ಲಭಿಸಿದೆ

ಚನ್ನಪಟ್ಟಣ: ತಾಲ್ಲೂಕಿನ ಬಾಣಗಹಳ್ಳಿ ಗ್ರಾಮದ ನವ್ಯ ಸಂಗಮ ಸಾಮಾಜಿಕ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಟ್ರಸ್ಟ್ ರಿ ಸಂಸ್ಥಾಪಕ ಕಾರ್ಯದರ್ಶಿ ಜಯಸಿಂಹ ಎಸ್ ಹಾಗೂ ಅಪ್ಪಗೆರೆಯ ಪ್ರಜ್ಞಾ ಟ್ರಸ್ಟ್ ನ ಸಂಸ್ಥಾಪಕ ಸಿದ್ದರಾಮು ಅವರಿಗೆ ಇತ್ತೀಚಿಗೆ ದೆಹಲಿಯಲ್ಲಿ ನಡೆದ ಬಹುಜನ ಸಾಹಿತ್ಯ ಅಕಾಡೆಮಿ ಕೊಡಮಾಡುವ ಡಾ ಬಿ ಆರ್ ಅಂಬೇಡ್ಕರ್ ನ್ಯಾಷನಲ್ ಅವಾರ್ಡ್-೨೦೧೯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ತಹಶಿಲ್ದಾರ್ ಭರವಸೆ, ಸತ್ಯಾಗ್ರಹ ಹಿಂಪಡೆದ ರಮೇಶ್ ಕುಟುಂಬ
ತಹಶಿಲ್ದಾರ್ ಭರವಸೆ, ಸತ್ಯಾಗ್ರಹ ಹಿಂಪಡೆದ ರಮೇಶ್ ಕುಟುಂಬ

ಚನ್ನಪಟ್ಟಣ:ಡಿ/೧೪/೨೦೧೯/ಶನಿವಾರ. ಕಳೆದ ಎರಡು ದಿನಗಳಿಂದ ಮೈಲನಾಯಕನಹಳ್ಳಿ ಗ್ರಾಮ ಪಂಚಾಯತಿ ಅಧಿಕಾರಿಗಳು ಹಾಗೂ ಅನ್ಯಾಯದ ವಿರುದ್ಧ ಆಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದ ಮೈಲನಾಯಕನ ಹೊಸಹಳ್ಳಿ ಗ್ರಾಮದ ರಮೇಶ್ ಮತ್ತು ಕುಟುಂಬದವರು ತಹಶಿಲ್ದಾರ್ ಸುದರ್ಶನ್ ಮತ್ತು ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಶ್ರೀಚಂದ್ರ ರವರು ನೀಡಿದ ಭರವಸೆ ಮೇರೆಗೆ ಧರಣಿ ಹಿಂಪಡೆದಿದ್ದಾರೆ.

Top Stories »  Top ↑