Tel: 7676775624 | Mail: info@yellowandred.in

Language: EN KAN

    Follow us :


ಕೊಚ್ಚೆಯ ತಾಣವಾದ ಬಿಇಓ ಕಛೇರಿಯ ಆಜೂಬಾಜು
ಕೊಚ್ಚೆಯ ತಾಣವಾದ ಬಿಇಓ ಕಛೇರಿಯ ಆಜೂಬಾಜು

ಚನ್ನಪಟ್ಟಣ: ನಗರದ ಜೆ ಸಿ ರಸ್ತೆಯಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಯ ಒಂದು ಭಾಗ ಮಲ ಮೂತ್ರದ ತಾಣವಾದರೆ ಮುಂದಿನ ಭಾಗ ಕಛೇರಿಯೇ ಕಾಣದಂತೆ ನಿಲ್ಲಿಸಿರುವ ಸರಕು ಸಾಗಣೆಯ ವಾಹನ ನಿಲ್ದಾಣವಾಗಿದ್ದು ಮತ್ತೊಂದು ಭಾಗದಲ್ಲಿ ಗಿಡಗಂಟಿಗಳು ಬೆಳೆದಿದ್ದರೆ ಹಿಂಭಾಗ ಪೂರ್ಣಗೊಳ್ಳದೆ ನಿಷ್ಪ್ರಯೋಜಕವಾಗಿ ನಿಂತಿರುವ ನವ ಕಛೇರಿಯ ಕಟ್ಟಡ ತಲೆ ಎತ್ತಿದ್ದು ಒಟ್ಟಾರೆ ಇದು ಕಛೇರಿಯೋ ಅಥವಾ ಗೂಡಂಗಡಿಯೋ ಎಂಬ

ವಿಕಲಚೇತನರಿಗೆ ನೆರವಿನ ಹಸ್ತ ಚಾಚಬೇಕಾದ್ದು ನಮ್ಮ ಕರ್ತವ್ಯ ಅನಿತಾ ಕುಮಾರಸ್ವಾಮಿ
ವಿಕಲಚೇತನರಿಗೆ ನೆರವಿನ ಹಸ್ತ ಚಾಚಬೇಕಾದ್ದು ನಮ್ಮ ಕರ್ತವ್ಯ ಅನಿತಾ ಕುಮಾರಸ್ವಾಮಿ

ರಾಮನಗರ: ವಿಕಲಚೇತನರಿಗೆ ಯಾವುದೋ ಒಂದು ಅಂಗ ಮಾತ್ರ ಊನವಾಗಿದ್ದು ನಮಗಿಂತಲೂ ಹೆಚ್ಚಿನ ಬುದ್ದಿವಂತರಾಗಿರುತ್ತಾರೆ. ನಮ್ಮ ಮುಂದಿರುವ ಅಂಧ ವಿದ್ಯಾರ್ಥಿಗಳು ಕೇವಲ ಕುರುಡರಾಗಿದ್ದು ವಿಶೇಷ ಬುದ್ದಿಯುಳ್ಳವರಾಗಿದ್ದಾರೆ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಅಭಿಪ್ರಾಯ ಪಟ್ಟರು.ಅವರು ಜಗದ್ಗುರು ಶ್ರೀ ಬಾಲಗಂಗಾಧರನಾಥಸ್ವಾಮಿ ಅಂಧರ ಉಚಿತ ವಸತಿಯುತ ಶಾಲೆಯಲ್ಲಿ ಗಣಿಬಾಧಿತ ಪ್ರದೇಶ ವಿಕಲ

ಕಕಜವೇ ರಾಜ್ಯಾಧಕ್ಷ ರಮೇಶಗೌಡ ರಿಗೆ ಸನ್ಮಾನ
ಕಕಜವೇ ರಾಜ್ಯಾಧಕ್ಷ ರಮೇಶಗೌಡ ರಿಗೆ ಸನ್ಮಾನ

ಚನ್ನಪಟ್ಟಣ: ಸ್ವಯಂ ಘೋಷಿತ ನಿತ್ಯಾನಂದ ಸ್ವಾಮಿ ಹೋರಾಟದಲ್ಲಿ ಆಶ್ರಮಕ್ಕೆ ಮುತ್ತಿಗೆ ಹಾಕಿದ ಪ್ರಕರಣದಲ್ಲಿ ಕಳೆದ ಎರಡು ದಿನಗಳ ಹಿಂದೆ ರಾಮನಗರ ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಿಂದ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ರಮೇಶ್‍ಗೌಡರು ಕಾರಾಗೃಹದಿಂದ ಜಾಮೀನಿನ ಮೇಲೆ ಬಿಡುಗಡೆಗೊಂಡ ಹಿನ್ನೆಲೆಯಲ್ಲಿ ಇಂದು ನಗರದ ಅಣ್ಣೇಗೌಡ ಸರ್ಕಲ್‍ನಲ್ಲಿ

ನಗರದ ನ್ಯೂ ಜಿ ಎಫ್ ಸಿ ಹೋಟೆಲ್ ಗೆ ಭೇಟಿ ನೀಡಿ ರುಚಿ ಸವಿದ ಪಾರೂ ಧಾರಾವಾಹಿ ಯ ನಟನಟಿಯರು
ನಗರದ ನ್ಯೂ ಜಿ ಎಫ್ ಸಿ ಹೋಟೆಲ್ ಗೆ ಭೇಟಿ ನೀಡಿ ರುಚಿ ಸವಿದ ಪಾರೂ ಧಾರಾವಾಹಿ ಯ ನಟನಟಿಯರು

ಚನ್ನಪಟ್ಟಣ:ರಾಜ್ಯದ ಹೆಂಗಳೆಯರ ಮನೆಮಾತಾಗಿರುವ ದಾರಾವಾಹಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ *ಪಾರೂ* ದಾರಾವಾಹಿಯ ಕಿರುಚಿತ್ರ ತಂಡ ನಗರದ ಚರ್ಚ್ ರಸ್ತೆಯಲ್ಲಿರುವ ಮಾಂಸಹಾರಿ *ಹೋಟೆಲ್ ನ್ಯೂ ಜಿ.ಎಫ್.ಸಿ. ಗೆ ಭೇಟಿ ನೀಡಿ ನೂತನ ಖಾದ್ಯಗಳ ರುಚಿಯನ್ನು ಸವಿದರು.ಸುಮಾರು ೨೦ ಕ್ಕೂ ಹೆಚ್ಚು ಮಂದಿ 

ನಗರದಲ್ಲಿ ಪುರಾಣ ಪ್ರಸಿದ್ದ ಕಾಮನ ಹಬ್ಬ, ನಟರು ಮತ್ತು ಸಾಹಿತಿಗಳು ಭೇಟಿ ನೀಡಿದ ರತಿ ಮನ್ಮಥರ ಹಬ್ಬ
ನಗರದಲ್ಲಿ ಪುರಾಣ ಪ್ರಸಿದ್ದ ಕಾಮನ ಹಬ್ಬ, ನಟರು ಮತ್ತು ಸಾಹಿತಿಗಳು ಭೇಟಿ ನೀಡಿದ ರತಿ ಮನ್ಮಥರ ಹಬ್ಬ

ಚನ್ನಪಟ್ಟಣ: ನಗರದ ಮಂಡಿಪೇಟೆಯ ಗರುಡಗಂಭದ ಬೀದಿಯಲ್ಲಿರುವ ಶ್ರೀ ಲಕ್ಷ್ಮಿ ನಾರಾಯಣ ಸ್ವಾಮಿ ದೇವಾಲಯದ ಮುಂಭಾಗ ಪುರಾಣ ಪ್ರಸಿದ್ಧ ರತಿ ಮನ್ಮಥ ರ ಹೋಳಿ ಹಬ್ಬವನ್ನು ಅಮಾವಾಸ್ಯೆ ಯಿಂದ ಹುಣ್ಣಿಮೆಯ (ಪೌರ್ಣಿಮೆ) ವರೆಗೆ ಅಂದರೆ ಹದಿನೈದು ದಿನಗಳ ಕಾಲ ಉತ್ಸವ ಸಮಿತಿಯಿಂದ ಅತಿ ವಿಜೃಂಭಣೆಯಿಂದ ನೆರವೇರಿಸಲಾಗುತ್ತಿದೆ.ಗಿರಿಜಾ ಕಲ್ಯಾಣ ನಂತರ ದಕ್ಷಬ್ರಹ್ಮ ಮಾಡುವ ಯಜ್ಞ ನಂತ

ಬೇಕಾಬಿಟ್ಟಿ ಕಾಮಗಾರಿ ದ್ವಿಚಕ್ರ ವಾಹನ ಸವಾರರು ಬಿದ್ದು ಗಂಭೀರ ಗಾಯ
ಬೇಕಾಬಿಟ್ಟಿ ಕಾಮಗಾರಿ ದ್ವಿಚಕ್ರ ವಾಹನ ಸವಾರರು ಬಿದ್ದು ಗಂಭೀರ ಗಾಯ

ಚನ್ನಪಟ್ಟಣ: ರಸ್ತೆಯಲ್ಲಿ ಡಾಂಬರಿಕರಣ ಮಾಡಲು ಇಷ್ಟಬಂದ ರೀತಿಯಲ್ಲಿ ಅಗೆದು ಜೆಲ್ಲಿಹಾಕಿ ಬಿಟ್ಟಿರುವ ಪರಿಣಾಮ, ದ್ವಿಚಕ್ರವಾಹನ ಸವಾರರು ಬಿದ್ದು ಗಂಭೀರ ಗಾಯಗೊಂಡು ಒಂದು ಕಣ್ಣನ್ನು  ಕಳೆದುಕೊಂಡಿರುವ ಘಟನೆ, ಅಕ್ಕೂರುಪೊಲೀಸ್ ಠಾಣಾ ವ್ಯಾಪ್ತಿಯ ತಾಲ್ಲೂಕಿನ  

ತಾಳೆಯೋಲೆ ೧೭೧: ಆದರ್ಶವಂತನಾದ ಮಧ್ಯ ವಯಸ್ಕನಾರು ?
ತಾಳೆಯೋಲೆ ೧೭೧: ಆದರ್ಶವಂತನಾದ ಮಧ್ಯ ವಯಸ್ಕನಾರು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿಆದರ್ಶವಂತನಾದ ಮಧ್ಯ ವಯಸ್ಕನಾರು ?ಸಮದೃಷ್ಟಿಯುಳ್ಳ ಮಧ್ಯ ವಯಸ್ಕನ ಉನ್ನತತ್ವವನ್ನು ತಿಳಿಸುತ್ತೇನೆ. ಎರಡೂ ಕಡೆ ನ್ಯಾಯಸಮ್ಮತವಾದ ದೃಷ್ಟಿಯನ್ನು ಆತನು ಹೊಂದಿರಬೇಕು. ಅದು

ನೆನೆಗುದಿಗೆ ಬಿದ್ದಿದ್ದ ಕರಿಕಲ್ ದೊಡ್ಡಿ ಪರಿಶಿಷ್ಟ ಜಾತಿ ಯ ಸ್ಮಶಾನಕ್ಕೆ ಮುಕ್ತಿ ದೊರಕಿಸಿದ ತಹಶಿಲ್ದಾರ್
ನೆನೆಗುದಿಗೆ ಬಿದ್ದಿದ್ದ ಕರಿಕಲ್ ದೊಡ್ಡಿ ಪರಿಶಿಷ್ಟ ಜಾತಿ ಯ ಸ್ಮಶಾನಕ್ಕೆ ಮುಕ್ತಿ ದೊರಕಿಸಿದ ತಹಶಿಲ್ದಾರ್

ಚನ್ನಪಟ್ಟಣ: ತಾಲ್ಲೂಕಿನ ವಂದಾರಗುಪ್ಪೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕರಿಕಲ್ ದೊಡ್ಡಿ ಗ್ರಾಮದ ಪರಿಶಿಷ್ಟ ವರ್ಗದ ಜನರು ಮತ್ತು ಪೋಲಿಸ್ ತರಬೇತಿ ಶಾಲೆಗೂ ಸ್ಮಶಾನ ಭೂಮಿಗಾಗಿ ನಡೆಯುತ್ತಿದ್ದ ವಿವಾದವನ್ನು ತಹಶಿಲ್ದಾರ್ ಸುದರ್ಶನ್ ರವರು ಇಂದು ತಡೆಗೋಡೆ ಒಡೆದು ಸ್ಮಶಾನಕ್ಕೆ ದಾರಿ ಮಾಡಿಕೊಡುವ ಮೂಲಕ ಬಗೆಹರಿಸಿದರು.ಪರಿಶಿಷ್ಟ ಪಂಗಡದವರಿಗೆ ಗ್ರಾಮದ ಬಳಿ ಒಂದು ಎಕರೆ ಭ

ಜಿಲ್ಲಾ ದಲಿತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಅಪ್ಪಗೆರೆ ವೆಂಕಟಯ್ಯ
ಜಿಲ್ಲಾ ದಲಿತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಅಪ್ಪಗೆರೆ ವೆಂಕಟಯ್ಯ

ಚನ್ನಪಟ್ಟಣ: ತಾಲ್ಲೂಕಿನ ಅಪ್ಪಗೆರೆ ಗ್ರಾಮದ  ವೆಂಕಟಯ್ಯ ಅವರನ್ನು ಮುಂದೆ ನಡೆಯಲಿರುವ ರಾಮನಗರ ಜಿಲ್ಲಾ ದಲಿತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಇತ್ತೀಚಿಗೆ ರಾಮನಗರದಲ್ಲಿ ನಡೆದ ರಾಜ್ಯ ದಲಿತ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ನಿಯೋಜನೆಗೊಳಿಸಿದ್ದರು.ರಾಜ್ಯ ದಲಿತ ಸಾಹಿತ್ಯ ಪರಿಷತ್ ಈಗಾಗಲೇ ರಾಜ್ಯ ಸಮ್ಮೇಳನಗಳನ್ನು ಮಾಡಿದ್ದು, ಈಗ ಜಿಲ್ಲಾ ದಲಿತ ಸಾಹಿ

ಕೆಂಗಲ್ ಆಂಜನೇಯ ದೇವಾಲಯದ ಬಳಿಯ ಅನಧಿಕೃತ ಅಂಗಡಿಗಳ ತೆರವು
ಕೆಂಗಲ್ ಆಂಜನೇಯ ದೇವಾಲಯದ ಬಳಿಯ ಅನಧಿಕೃತ ಅಂಗಡಿಗಳ ತೆರವು

ಚನ್ನಪಟ್ಟಣ: ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಕೆಂಗಲ್ ಆಂಜನೇಯ ಸ್ವಾಮಿ ದೇವಾಲಯ ದ ಬಳಿ ಅನಧಿಕೃತವಾಗಿ ಹಲವಾರು ಅಂಗಡಿಗಳು ತೆರೆದಿದ್ದು, ಪ್ರಯಾಣಿಕರಿಗೆ ಹಾಗೂ ಭಕ್ತಾಧಿಗಳಿಗೆ ಕಿರಿಕಿರಿಯಾಗುತ್ತಿದೆ ಎಂಬ ಸಾರ್ವಜನಿಕ ರ ದೂರಿಗೆ ಕಿವಿಯಾದ ದಂಡಾಧಿಕಾರಿ ಸುದರ್ಶನ್ ರವರು ಇಂದು ತೆರವುಗೊಳಿಸಿದರು.ಬೆಂಗಳೂರು ಮೈಸೂರು ಹೆದ್ದಾರಿಯ ರಾಮನಗರ ಚನ್ನಪಟ್ಟಣ ನಡುವೆ ಇರು

Top Stories »  Top ↑