Tel: 7676775624 | Mail: info@yellowandred.in

Language: EN KAN

    Follow us :


ಹರಿಸಂದ್ರ ಪ್ರೌಢಶಾಲೆಯ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ
ಹರಿಸಂದ್ರ ಪ್ರೌಢಶಾಲೆಯ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ

ರಾಮನಗರ : ತಾಲ್ಲೂಕಿನ ಹರಿಸಂದ್ರ ಸರ್ಕಾರಿ ಪ್ರೌಢಶಾಲೆಯ ಮಕ್ಕಳು ರಾಜ್ಯಮಟ್ಟದ ಇನ್‍ಸ್ಪೈರ್ ಅವಾರ್ಡ್ ಮಾನಕ್ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ ಜಯಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಫೆ.22ರಿಂದ ಫೆ.24ರವರೆಗೆ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಇಲ್ಲಿನ ಪ್ರೌಢಶಾಲೆಯ ಮಕ್ಕಳು ಪಾಲ್ಗೊಂಡು 'ಬಹುಪಯೋಗಿ ಕೃಷಿಯಂತ್ರ' ಮಾದರಿಯನ್ನು ಪ್ರದರ್ಶಿಸಿದ್ದರು. ಅತಿ ಸಣ್ಣ ರೈತರುಗಳು, ಮಹಿಳೆಯರಿಗಾಗಿ ಕೃಷಿಪರ ಈ ಯಂತ್ರ ಅತಿ ಕಡಿಮೆ ವೆಚ್ಚ ಮತ್ತು ವೈಜ್ಞಾನಿಕವಾಗಿ

ಶ್ರೀರಂಗ ಬಾಯ್ಸ್ ವತಿಯಿಂದ ಚಿನ್ನಿದಾಂಡು ಆಟದ ಸ್ಪರ್ಧೆ
ಶ್ರೀರಂಗ ಬಾಯ್ಸ್ ವತಿಯಿಂದ ಚಿನ್ನಿದಾಂಡು ಆಟದ ಸ್ಪರ್ಧೆ

ಮಾಗಡಿ : ದೇಸಿಯ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೇಹ ಸಧೃಡವಾಗುವುದರ ಜೊತೆಗೆ ಆರೋಗ್ಯವಂತರಾಗಿ ಜೀವಿಸಲು ಸಾಧ್ಯ ಎಂದು ಬಿಜೆಪಿ ಮುಖಂಡ ಎ.ಹೆಚ್.ಬಸವರಾಜು ಅಭಿಪ್ರಾಯಪಟ್ಟರು.  ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಬಿಸಿಲು ಮಾರಮ್ಮ ದೇವಿಯ  ಹಬ್ಬದ ಪ್ರಯುಕ್ತ ತಿರುಮಲೆ ಶ್ರೀರಂಗ ಬಾಯ್ಸ್‍ವತಿಯಿಂದ ಏರ್ಪಡಿಸಿದ್ದ ಚಿನ್ನಿದಾಂಡು ಆಟಕ್ಕೆ ಚಾಲನೆ ನೀಡಿ ಮಾತನಾಡಿ ಇಂದಿನ ದಿನಗಳಲ್ಲಿ ಮಕ್ಕಳು ದೈಹಿಕ ಶ್ರಮ ಬೇಡುವ ಆಟಗಳಿಗೆ ಹೆಚ್ಚಿನ ಗಮನ ನೀಡದೇ ಮನೆಯ

ಬಾಲು ಪಬ್ಲಿಕ್ ಶಾಲೆಯಲ್ಲಿ ಪುಟಾಣಿಗಳ ಪದವೀಧರ ದಿನಾಚರಣೆ
ಬಾಲು ಪಬ್ಲಿಕ್ ಶಾಲೆಯಲ್ಲಿ ಪುಟಾಣಿಗಳ ಪದವೀಧರ ದಿನಾಚರಣೆ

ಚನ್ನಪಟ್ಟಣ : ಮುಗ್ಧ ಮನಸ್ಸಿನ ಮಕ್ಕಳಿಗೆ ಶಾಲೆ ಎಂದರೆ ಮನರಂಜನೆಯ ಮುಖಾಂತರ ವಿದ್ಯಾಭ್ಯಾಸ ನೀಡುವ ದೇಗುಲದಂತೆ ನಿರ್ಮಾಣ ಮಾಡಿದಾಗ ಮಾತ್ರ ಮಕ್ಕಳು ಸಂತಸದಿಂದ ಶಾಲೆಗೆ ಬರಲು ಸಾಧ್ಯವಾಗುತ್ತದೆ ಎಂದು ಖಾಸಗಿ ಅನುದಾನ ರಹಿತ ಶಾಲೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ವಿ.ವೆಂಕಟಸುಬ್ಬಯ್ಯಚಟ್ಟಿ ಅಭಿಪ್ರಾಯಿಸಿದರು.     ನಗರದ ಬಾಲು ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಲಾಗಿದ್ದ ಪುಟಾಣಿಗಳ ಪದವಿಧರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ ಶಾಲೆ ಎಂದರೇ ಸಾಕು ಮುಗ್ಧ  ಮಕ್ಕಳಲ್ಲ

ಲಯನ್ ಮತ್ತು ಲಿಯೋ ಸಂಸ್ಥೆ ಸಂಸ್ಥಾಪಕರ ದಿನಾಚರಣೆ
ಲಯನ್ ಮತ್ತು ಲಿಯೋ ಸಂಸ್ಥೆ ಸಂಸ್ಥಾಪಕರ ದಿನಾಚರಣೆ

ಕನಕಪುರ : ಲಯನ್ಸ್ ಮತ್ತು ಲಿಯೋ ಸಂಸ್ಥೆ ಕನಕಪುರ  ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ ಮತ್ತು ಸಂಸ್ಥಾಪಕರ ದಿನಾಚರಣೆ  ಕನಕಪುರದ ಲಯನ್ಸ್ ಸಂಸ್ಥೆಯಲ್ಲಿ ನಡೆಯಿತು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಲಯನ್ ವಿ ರಾಮಯ್ಯ ಬಾಬು  ಮುಖ್ಯ ಅತಿಥಿಗಳಾಗಿ ಲಯನ್ ಜಿಪಿ ದಿವಾಕರ್ ಜಿಲ್ಲಾ ರಾಜ್ಯಪಾಲರು ಈ ಸಭೆಯಲ್ಲಿ ಭಾಗವಹಿಸಿದ್ದರು ಹಲವಾರು ಸೇವಾ ಕಾರ್ಯಕ್ರಮಗಳು ಲಯನ್ಸ್ ಸಂಸ್ಥೆಯಲ್ಲಿ ನಡೆಯಿತು  ಲಯನ್ಸ್ ಸದಸ್ಯರಿಗೆ ಹಾಗೂ ಮುಖ್ಯ ಅತಿಥಿಗಳಿಗೆ ಮತ್ತು ವಿಶೇಷ

ಎಲ್.ಪಿ.ಜಿ ಸಂಪರ್ಕ ಸೌಲಭ್ಯಪಡೆದುಕೊಳ್ಳಲು ಮನವಿ
ಎಲ್.ಪಿ.ಜಿ ಸಂಪರ್ಕ ಸೌಲಭ್ಯಪಡೆದುಕೊಳ್ಳಲು ಮನವಿ

ರಾಮನಗರ :  ಕಾರ್ಮಿಕ ಇಲಾಖೆ ವತಿಯಿಂದ ನೊಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಕಾರ್ಮಿಕ ಅನಿಲ ಭಾಗ್ಯ ಯೋಜನೆಯಡಿ ಎಲ್.ಪಿ.ಜಿ ಸಂಪರ್ಕ ಸೌಲಭ್ಯ ಕಲ್ಪಿಸಲಾಗುತ್ತಿದೆ. ಜಿಲ್ಲೆಯ ಆಯಾ ತಾಲೂಕಿನ ಕಾರ್ಮಿಕ ನಿರೀಕ್ಷಕರ ಕಚೇರಿಯಲ್ಲಿ ಈಗಾಗಲೇ ನೊಂದಣಿ ಮಾಡಿಕೊಂಡಿರುವ ಕಟ್ಟಡ ಮತ್ತು ಇತರೆ ನಿರ್ಮಾಣದ ಕಾರ್ಮಿಕರು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯಿಂದ ಎಲ್.ಪಿ.ಜಿ ಸಂಪರ್ಕ ಪಡೆಯದ ಕಟ್ಟಡ ಕಾರ್ಮಿಕರು ಹೊಸದಾಗಿ ಅನಿಲ ಸಂಪರ್ಕ ಪಡೆದುಕೊಳ್ಳಲು ಕೂಡಲೇ ಆಯಾ ತಾಲೂಕಿನ

ಎನ್‍ಎಸ್‍ಎಸ್ ಶಿಬಿರ
ಎನ್‍ಎಸ್‍ಎಸ್ ಶಿಬಿರ

ರಾಮನಗರ ತಾಲ್ಲೂಕಿನ ಬಿಡದಿ ಸಮೀಪದ ಹಕ್ಕಿಪಿಕ್ಕಿ ಕಾಲೊನಿಯಲ್ಲಿ ಬೆಂಗಳೂರು ಶ್ರೀಗಂಧ ಕಾವಲಿನ ಕೆಂಪೇಗೌಡ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಸ್ಟಡೀಸ್ ಅಂಡ್ ರೀಸರ್ಚ್ ವತಿಯಿಂದ ಹಮ್ಮಿಕೊಂಡಿರುವ ಎನ್ ಎಸ್‍ಎಸ್ ವಿಶೇಷ ಶಿಬಿರದ ವಿಚಾರ ಸಂಕಿರಣದಲ್ಲಿ ಬೆಂಗಳೂರು ವಿವಿ ಉಪನ್ಯಾಸಕ ಕುಣಿಗಲ್ ನಾಗರಾಜು ಅವರು ಉಪನ್ಯಾಸ ನೀಡಿದರು. ಪ್ರಾಚಾರ್ಯ ಡಾ.ಮಹೇಶ್, ಶಿಬಿರಾಧಿಕಾರಿ ಡಾ.ವೆಂಕಟೇಶ್, ಶಿಬಿರಾರ್ಥಿಗಳು, ಅಥಿತಿ ಗಣ್ಯರು ಮತ್ತಿತರರು ಉಪಸ್ಥಿತರಿದ್ದರು. 

ಕ್ರೀಡೆಗೆ ಉತ್ತೇಜನ ನೀಡಲು ಕ್ರೀಡಾಕಿಟ್ ವಿತರಣೆ: ಡಿ.ಕೆ. ಸುರೇಶ್

ರಾಮನಗರ : ಯುವ ಜನತೆ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಉತ್ತೇಜನ ನೀಡಲು ಸರ್ಕಾರ ಚೈತನ್ಯ ಕ್ರೀಡಾಕಿಟ್ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಅದರ ಪ್ರಯೋಜನ ಪಡೆದುಕೊಳ್ಳುವಂತೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದರಾದ ಡಿ.ಕೆ. ಸುರೇಶ್ ಅವರು ಕರೆ ನೀಡಿದರು.   ಶನಿವಾರ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ 2017-18ನೇ ಸಾಲಿನ ಜಿಲ್ಲಾ ಮಟ್ಟದ ಯುವ ಚೈತನ್ಯ

ಸಾಂಸ್ಕøತಿಕ ಕಾರ್ಯಕ್ರಮಗಳು ಸಮಾಜವನ್ನು ಬೆಸೆಯುತ್ತವೆ: ಮಾರುತಿ ಪ್ರಸನ್ನ

ರಾಮನಗರ : ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಜಿಲ್ಲೆಯ ರಾಮನಗರ ತಾಲ್ಲೂಕಿನ ಕೃಷ್ಣಾಪುರ ದೊಡ್ಡಿಯಲ್ಲಿ ತಾನೀನ ರಂಗದಂಗಳದಲ್ಲಿ ಇತ್ತೀಚೆಗೆ ಸಾಂಸ್ಕøತಿಕ ಸೌರೌಭ 2017-18 ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.  ರಾಮನಗರ ತಹಶೀಲ್ದಾರ್ ಮಾರುತಿ ಪ್ರಸನ್ನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತೀಯ ಸಂಸ್ಕøತಿಯಲ್ಲಿನ ವಿವಿಧ ರೀತಿಯ ಸಾಂಸ್ಕøತಿಕ ಕಾರ್ಯಕ್ರಮಗಳು ಸಮಾಜವನ್ನು ಬೆಸೆಯುವ ಕೆಲಸಗಳು ಮಾಡುತ್ತವೆ.  ಆದರೆ ಇತ್ತೀಚೆಗ

ಹೆತ್ತವರನ್ನು ಗೌರವಿಸುವುದೇ ದೊಡ್ಡ ಸಂಸ್ಕಾರ: ಹಿರಿಯನಟ ಡಾ|| ರಾಜೇಶ್
ಹೆತ್ತವರನ್ನು ಗೌರವಿಸುವುದೇ ದೊಡ್ಡ ಸಂಸ್ಕಾರ: ಹಿರಿಯನಟ ಡಾ|| ರಾಜೇಶ್

ರಾಮನಗರ: ಹೆತ್ತ ತಂದೆ-ತಾಯಿಯ ಸೇವೆ ಮಾಡುವವರು ಇಲ್ಲಿಯೂ ಸಲ್ಲುತ್ತಾರೆ, ಅಲ್ಲಿಯೂ ಸಲ್ಲುತ್ತಾರೆ. ತಂದೆ-ತಾಯಿಯನ್ನು ಗೌರವಿಸುವುದೇ ದೊಡ್ಡ ಸಂಸ್ಕಾರ. ಆದರೆ ಇಂದು ಬಹುತೇಕ ಮಕ್ಕಳು ವೃದ್ಧಾಶ್ರಮ ಸಂಸ್ಕøತಿಯನ್ನು ಬೆಳೆಸುತ್ತಿರುವುದು ದುರಂತ ಎಂದು ಹಿರಿಯ ನಟ ಡಾ|| ರಾಜೇಶ್ ಬೇಸರ ವ್ಯಕ್ತಪಡಿಸಿದರು. ಸಂಸ್ಕøತಿ ಸೌರಭ ಟ್ರಸ್ಟ್ ನಗರದ ಶ್ರೀಕೃಷ್ಣ ಸ್ಮøತಿ ಕಲ್ಯಾಣ ಮಂಟಪದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಕಾರದಲ್ಲಿ ಜನಪದ ಕಲಾವಿದ ದಿ|| ಶ್ರೀ

ಬಿಡದಿ ರೈತರ ಸೇವಾ ಸಹಕಾರ ಸಂಘವನ್ನು ಸೂಪರ್ ಸೀಡ್ ಮಾಡಿ : ಬಾನಂದೂರು ಬಸವರಾಜು

ರಾಮನಗರ: ಬಿಡದಿ ರೈತರ ಸೇವಾ ಸಹಕಾರ ಸಂಘದಲ್ಲಿ ಭಾರಿ ಅವ್ಯವಹಾರ ನಡೆದಿದ್ದು, ಕೂಡಲೇ ಆಡಳಿತ ಮಂಡಳಿಯನ್ನು ಸೂಪರ್ ಸೀಡ್ ಮಾಡಬೇಕು ಎಂದು ಸಂಘದ ಷೇರುದಾರರು ಆದ ಕರ್ನಾಟಕ ರಾಜ್ಯ ಕಾರ್ಮಿಕ ಪಡೆ ಜಿಲ್ಲಾ ಘಟಕದ ಅಧ್ಯಕ್ಷ ಬಾನಂದೂರು ಬಸವರಾಜು ಜಿಲ್ಲಾಡಳಿತವನ್ನು ಆಗ್ರಹಿಸಿದರು. ನಗರದಲ್ಲಿ ನಡೆದ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ವರ್ಷಗಳಲ್ಲಿ ರೈತರ ಸೇವಾ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ಲಕ್ಷತನದಿಂದ ಸಂಘದಲ್ಲಿ ಷೇರು ಹೂಡಿಕೆದಾರರ ಹಣ ಮತ್ತು ಸರಕಾರದಿಂದ ಬಂದ ಅನುದಾ

Top Stories »  Top ↑