Tel: 7676775624 | Mail: info@yellowandred.in

Language: EN KAN

    Follow us :


*ನಗರದಲ್ಲಿ ನಡೆಯಲಿಲ್ಲ ಬಂದ್*

ಚನ್ನಪಟ್ಟಣ:ಫೆ/೧೩/೨೦೨೦/ಗುರುವಾರ.

*ತಾಲೂಕಿನಾದ್ಯಂತ ಹದಿನೆಂಟು ಮಂದಿ ಗೋಮಾಳ ಒತ್ತುವರಿದಾರರ ವಿರುದ್ದ ದೂರು ದಾಖಲಿಸಿದ ತಹಶಿಲ್ದಾರ್*
*ತಾಲೂಕಿನಾದ್ಯಂತ ಹದಿನೆಂಟು ಮಂದಿ ಗೋಮಾಳ ಒತ್ತುವರಿದಾರರ ವಿರುದ್ದ ದೂರು ದಾಖಲಿಸಿದ ತಹಶಿಲ್ದಾರ್*

ಚನ್ನಪಟ್ಟಣ:ಫೆ/೧೦/೨೦೨೦/ಸೋಮವಾರ.ತಾಲ್ಲೂಕಿನ ಹಲವಾರು ಕಡೆ ನಕಲಿ ದಾಖಲೆಗಳನ್ನು ಸೃಷ್ಟಿಮಾಡಿ ಸರ್ಕಾರಿ ಗೋಮಾಳವನ್ನು ಅಕ್ರಮವಾಗಿ ಖಾತೆ ಮಾಡಿಸಿಕೊಂಡಿರುವ ಹದಿನೆಂಟು ಮಂದಿಯ ವಿರುದ್ದ ತಹಶಿಲ್ದಾರ್ ಸುದರ್ಶನ್ ಅವರು ಶುಕ್ರವಾರ ನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ತಾಲ್ಲೂಕಿನ ಮೆಣಸಿಗನಹಳ್ಳಿ ಗ್ರಾಮದ ಪುನೀತ್ ಕುಮಾರ್‌ ಎಂಬುವವರು ತಾಲ್ಲೂಕು ಕಛೇರಿಯಲ್ಲಿ ತಮ್ಮ ಜಮೀನಿನ ಸರ್ವೇ ನಂಬರ್

ಅದ್ದೂರಿಯಾಗಿ ಜರುಗಿದ ಲಕ್ಷ್ಮಿನಾರಾಯಣಸ್ವಾಮಿ ಬ್ರಹ್ಮ ರಥೋತ್ಸವ
ಅದ್ದೂರಿಯಾಗಿ ಜರುಗಿದ ಲಕ್ಷ್ಮಿನಾರಾಯಣಸ್ವಾಮಿ ಬ್ರಹ್ಮ ರಥೋತ್ಸವ

ಚನ್ನಪಟ್ಟಣ: ನಗರದ ಇತಿಹಾಸ ಪ್ರಸಿದ್ಧ ಮಂಡಿಪೇಟೆಯ ಗರುಡಗಂಭ ದ ರಸ್ತೆಯಲ್ಲಿರುವ ಶ್ರೀ ಲಕ್ಷ್ಮಿ ನಾರಾಯಣ ಸ್ವಾಮಿ ಯ ಬ್ರಹ್ಮ ರಥೋತ್ಸವ ವು ಇಂದು ವಿಜೃಂಭಣೆಯಿಂದ ನೆರವೇರಿತು.ಬ್ರಾಹ್ಮಿ ಮುಹೂರ್ತದ ಸುಪ್ರಭಾತದೊಂದಿಗೆ ಪ್ರಾರಂಭಗೊಂಡ ಪೂಜೆಯು ವೇದ ಪಾರಾಯಣ ನೇತ್ರೋನ್ಮಿಲನ, ಉಪಯುಕ್ತ ಶಾಂತಿ ಹೋಮಗಳು, ಗ್ರಾಮಬಲಿ, ರಥಾಂಗ ಹೋಮ, ಶಾತ್ತುಮೊರೈ, ಯಾತ್ರಾದಾನ, ಪೂರ್ಣಾವಧಿ

ನಾಳೆ ಲಕ್ಷ್ಮಿ ನಾರಾಯಣ ಸ್ವಾಮಿ ಬ್ರಹ್ಮ ರಥೋತ್ಸವ
ನಾಳೆ ಲಕ್ಷ್ಮಿ ನಾರಾಯಣ ಸ್ವಾಮಿ ಬ್ರಹ್ಮ ರಥೋತ್ಸವ

ಚನ್ನಪಟ್ಟಣ: ನಗರದ ಇತಿಹಾಸ ಪ್ರಸಿದ್ಧ ಮಂಡಿಪೇಟೆ ಯ ಶ್ರೀ ಲಕ್ಷ್ಮಿ ನಾರಾಯಣ ಸ್ವಾಮಿ ಬ್ರಹ್ಮ ರಥೋತ್ಸವವು ನಾಳೆ ಅಂದರೆ ೦೯ ನೇ ತಾರೀಖು ಭಾನುವಾರ ಬೆಳಿಗ್ಗೆ  ಜರುಗಲಿದೆ ಎಂದು ಶ್ರೀ ಲಕ್ಷ್ಮಿ ನಾರಾಯಣ ಸ್ವಾಮಿ ಕಲ್ಯಾಣ ಮಂಟಪ ಸೇವಾ ಟ್ರಸ್ಟ್ ನ ಪದಾಧಿಕಾರಿಗಳು ತಿಳಿಸಿದರು.ಇಂದು ಬೆಳಿಗ್ಗೆ ಅಂಕುರಾರ್ಪಣೆ, ಗುರು ಪ್ರಾರ್ಥನೆ ಆದಿಯಾಗಿ ಮಹಾ ಮಗಳಾರತಿ ನಡೆಯಿತು, ದೇವಾಲಯದ ಎರಡು

ರಸ್ತೆ ಅಪಘಾತ ಓರ್ವ ಸಾವು
ರಸ್ತೆ ಅಪಘಾತ ಓರ್ವ ಸಾವು

ಚನ್ನಪಟ್ಟಣ: ತಾಲ್ಲೂಕಿನ ಮೊಗಳ್ಳಿ ಬಳಿ ಫೀಡ್ಸ್ ತುಂಬಿದ ಲಾರಿ ಮತ್ತು ದ್ವಿಚಕ್ರ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿದ್ದು ದ್ವಿಚಕ್ರ ವಾಹನ ಸವಾರ ಸ್ಥಳದಲ್ಲಿಯೇ ಅಸುನೀಗಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ.ಅಕ್ಕೂರು ಗ್ರಾಮದ ಸುಮಾರು ೩೦-೩೫ ವಯಸ್ಸಿನ ಶಿವನಂಜೇಗೌಡ ಮೃತನಾಗಿದ್ದು ಅಕ್ಕೂರು ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಮೃತ ಶಿ

ಬೀದಿ ಕಾಮಣ್ಣರ ಮೇಲೆ ಹದ್ದಿನ ಕಣ್ಣಿಡಲು ಸಜ್ಜಾಗಿದೆ ಓಬವ್ವ ಪಡೆ
ಬೀದಿ ಕಾಮಣ್ಣರ ಮೇಲೆ ಹದ್ದಿನ ಕಣ್ಣಿಡಲು ಸಜ್ಜಾಗಿದೆ ಓಬವ್ವ ಪಡೆ

ರಾಮನಗರ: ಬೀದಿಬದಿ, ಶಾಲಾಕಾಲೇಜು ಮತ್ತಿತರೆಡೆ ನಿಂತು ಹುಡುಗಿಯರನ್ನು ಚುಡಾಯಿಸುವ ಬೀದಿ ಕಾಮಣ್ಣ ರನ್ನು ಎಡೆಮುರಿ ಕಟ್ಟಲು ಜಿಲ್ಲೆಯಲ್ಲಿ ಸಜ್ಜಾಗಿದೆ *ಓಬವ್ವ ಪಡೆ* ಎಂಬ ಮಹಿಳಾ ಪೋಲಿಸ್ ಪಡೆ.ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ನಿಯಂತ್ರಿಸುವ ಜೊತೆಗೆ ಅವರಿಗೆ ಸೂಕ್ತ ರಕ್ಷಣೆ ಒದಗಿಸುವ ಸಲುವಾಗಿ ಜಿಲ್ಲೆಯ ಪೋಲೀಸರು *,ಓಬವ್ವ ಪಡೆ* ರಚಿಸಿಕೊಂಡಿದ್ದು, ಈಗಾಗಲೇ ಈ

ಅಂಗನವಾಡಿ ಮತ್ತು ಪ್ರಾಥಮಿಕ ಶಾಲಾ ಮಕ್ಕಳಿಗೆ ಚಾಣು ಗ್ರೂಪ್ ನಿಂದ ಬ್ಯಾಗು ಮತ್ತು ಪುಸ್ತಕ ವಿತರಣೆ
ಅಂಗನವಾಡಿ ಮತ್ತು ಪ್ರಾಥಮಿಕ ಶಾಲಾ ಮಕ್ಕಳಿಗೆ ಚಾಣು ಗ್ರೂಪ್ ನಿಂದ ಬ್ಯಾಗು ಮತ್ತು ಪುಸ್ತಕ ವಿತರಣೆ

ಚನ್ನಪಟ್ಟಣ: ಬೆಂಗಳೂರಿನ ಹೊಸಕೋಟೆ ರವಿ ರವರ ಚಾಣು ಗ್ರೂಪ್ (ಸಿಕೆಆರ್) ವತಿಯಿಂದ ಚನ್ನಂಕೇಗೌಡನದೊಡ್ಡಿ/ಗೋವಿಂದೇಗೌಡನದೊಡ್ಡಿ, ಹುಚ್ಚಯ್ಯನದೊಡ್ಡಿ ಗ್ರಾಮಗಳ ಅಂಗನವಾಡಿ ಮತ್ತು ಕಿರಿಯ ಪ್ರಾಥಮಿಕ ಶಾಲೆಯ ಒಟ್ಟು ೧೦೫ ಮಕ್ಕಳಿಗೆ ಉಚಿತವಾಗಿ ಶಾಲಾ ಬ್ಯಾಗು, ನೋಟ್ ಪುಸ್ತಕಗಳು, ಸ್ಲೇಟು, ಪೆನ್ನು ಗಳನ್ನು ಹಾಗೂ ಶಿಕ್ಷಕರು ಮತ್ತು ಐದರಿಂದ ಏಳನೇ ತರಗತಿಯ ಮಕ್ಕಳಿಗೆ ಅರ್ಥಸಹಿತ ಭಗವದ್ಗೀತೆಯ ಪುಟ್ಟ ಪು

ಮನೆಯಲ್ಲಿ ಅಕ್ರಮ ಮದ್ಯ ಮಾರಾಟ ಬಂಧನ
ಮನೆಯಲ್ಲಿ ಅಕ್ರಮ ಮದ್ಯ ಮಾರಾಟ ಬಂಧನ

ಚನ್ನಪಟ್ಟಣ: ಮನೆಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವಾಗ ಅಕ್ಕೂರು ಪೊಲೀಸರು ದಾಳಿ ಮಾಡಿ ಸಾವಿರಾರು ಮೌಲ್ಯದ ಅಕ್ರಮ ಮದ್ಯವನ್ನು ವಶಪಡಿಸಿಕೊಂಡಿರುವ ಘಟನೆ ಅಕ್ಕೂರು ಪೊಲೀಸ್ ಠಾಣೆ ವ್ಯಾಪ್ತಿಯ ತಾಲ್ಲೂಕಿನ ಮೆಣಸಿಗನಹಳ್ಳಿಯ ಲಂಬಾಣಿತಾಂಡ್ಯದಲ್ಲಿ ನಡೆದಿದೆ.  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನೂಪ್ ಎ ಶೆಟ್ಟಿ, ಸಹಾಯಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾ

ಹೈನಾತಿ ಕಳ್ಳನ ಬಂಧನ
ಹೈನಾತಿ ಕಳ್ಳನ ಬಂಧನ

*ಹೈನಾತಿ ಕಳ್ಳನ ಬಂಧನ*ಚನ್ನಪಟ್ಟಣ:ಜ/೩೦/೨೦೨೦/ಗುರುವಾರ.ಮನೆಗೆ ನುಗ್ಗಿ ಲಕ್ಷಂತರರೂ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿ ಪರಾರಿಯಾಗಿದ್ದ ಹೈನಾತಿ ಹಳೆ ಕಳ್ಳನನ್ನು ಗ್ರಾಮಾಂತರ ವೃತ್ತ ನಿರೀಕ್ಷಕರ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ.ಪೊಲೀಸರ ಬಂಧನಕ್ಕೊಳಗಾಗಿರುವ ಹೈನಾತಿ ಕಳ್ಳ ಯೋಗಾನಂದ ಆಲಿಯಾಸ್ ಯೋಗ(೩೦) ಎಂದು ಹೇಳಲಾಗಿದ್ದು, ಬೆಂಗಳೂರಿನ ಕದೀರನಹಳ್ಳಿ ಗ್ರಾಮದ ಈತ, ಕೆಲ ದಿನಗಳ ಹಿಂದೆ ಕೆಂಗಲ್ ಬಳಿಯ ತಿಮ್ಮಮ್ಮ ಎಂಬುವರ ಮನೆಗೆ ನು

ಅಂಬಿಗರ ಚೌಡಯ್ಯನವರ ತತ್ವಾದರ್ಶಗಳು ಇಂದಿಗೂ ಪ್ರಸ್ತುತ ಬಸವಾನಂದ ಸ್ವಾಮೀಜಿ
ಅಂಬಿಗರ ಚೌಡಯ್ಯನವರ ತತ್ವಾದರ್ಶಗಳು ಇಂದಿಗೂ ಪ್ರಸ್ತುತ ಬಸವಾನಂದ ಸ್ವಾಮೀಜಿ

ಚನ್ನಪಟ್ಟಣ: ಹನ್ನೆರಡನೆಯ ಶತಮಾನದ ಕಾಲಜ್ಞಾನಿ ನಿಜ ಶರಣ ಅಂಬಿಗರ ಚೌಡಯ್ಯರವರ ಆದರ್ಶ ತತ್ವಗಳು ಇಪ್ಪತ್ತೊಂದನೆಯ ಶತಮಾನದಲ್ಲೂ ಪ್ರಸ್ತುತ  ಎಂದು ಮಳವಳ್ಳಿ ನಗರದ ರಾಮರೂಢ ಮಠದ ಸ್ವಾಮಿಗಳಾದ ಶ್ರೀ ಬಸವಾನಂದಸ್ವಾಮೀಜಿ ತಮ್ಮ ಆಶೀರ್ವಚನದಲ್ಲಿ ತಿಳಿಸಿದರು.ಅವರು ತಾಲ್ಲೂಕಿನ ಮುನಿಯಪ್ಪನದೊಡ್ಡಿ ಗ್ರಾಮದಲ್ಲಿನ ಶ್ರೀ ಕೊತ್ತನಹಳ್ಳಿ ಮಾರಮ್ಮ ದೇವಸ್ಥಾನದ ಆವರಣದಲ್ಲಿ

Top Stories »  Top ↑