Tel: 7676775624 | Mail: info@yellowandred.in

Language: EN KAN

    Follow us :


ಸಾವಂದಿ ವೀರಭದ್ರಸ್ವಾಮಿಯ ಬ್ರಹ್ಮರಥೋತ್ಸವ
ಸಾವಂದಿ ವೀರಭದ್ರಸ್ವಾಮಿಯ ಬ್ರಹ್ಮರಥೋತ್ಸವ

ಮಾಗಡಿ : ತಾಲೂಕಿನ ಸಾವನದುರ್ಗದ ಶ್ರೀ ವೀರಭದ್ರಸ್ವಾಮಿಯ ಬ್ರಹ್ಮರಥೋತ್ಸವ ಅದ್ಧೂರಿಯಾಗಿ ನೆರವೇರಿತು. ಬ್ರಹ್ಮರಥೋತ್ಸವದ ಅಂಗವಾಗಿ ವೀರಭದ್ರಸ್ವಾಮಿ ಹಾಗೂ ಭದ್ರಕಾಳಮ್ಮ ದೇವಿಗೆ ವಿಶೇಷ ಹೂವಿನ ಅಲಂಕಾರ ರುದ್ರಾಭಿಷೇಕ, ಮೃತ್ಯುಂಜಯ ಹೋಮ ನೆರವೇರಿದವು. ವೀರಗಾಸೆ ಕುಣಿತ ವಿವಿಧ ಕಲಾ ತಂಡಗಳಿಂದ ಬ್ರಹ್ಮರಥೋತ್ಸವಕ್ಕೆ ಹೆಚ್ಚು ಮೆರಗು ನೀಡಿದವು. ತಹಸೀಲ್ದಾರ್ ಶಿವಕುಮಾರ್ ರವರು ಬ್ರಹ್ಮರಥೋತ್ಸವದ ಕೈಂಕರ್ಯಗಳಿಗೆ ಚಾಲನೆ ನೀಡಿದರು.     ಮಧ್ಯಾಹ್ನ 12 ಗ

ರಾಗಿ ಸರಿ ತಿಂದು  ಮೂರು ತಿಂಗಳ ಹಸುಗೂಸು ಸಾವು
ರಾಗಿ ಸರಿ ತಿಂದು  ಮೂರು ತಿಂಗಳ ಹಸುಗೂಸು ಸಾವು

ಮಾಗಡಿ : ರಾಗಿ ಸರಿ ಗಂಟಲಿಗೆ ಸಿಲುಕಿ ಮೂರು ತಿಂಗಳ ಹಸುಗೂಸು ಸಾವನ್ನಪ್ಪಿರುವ ಘಟನೆ ತಾಲೂಕಿನ ಹೊಸಪಾಳ್ಯ ಗ್ರಾಮದಲ್ಲಿ ನಡೆದಿದೆ.     ತಾಲೂಕಿನ ಕರೇನಹಳ್ಳಿಯ ವಾಸಿ ಮಂಜುನಾಥ್ ಮತ್ತು ಧನಲಕ್ಷ್ಮಿ ದಂಪತಿಗೆ ಸೇರಿದ ಹಸುಗೂಸು ಮೃತಪಟ್ಟಿದೆ. ಬುಧವಾರ ಎಂದಿನಂತೆ ಬೆಳಿಗ್ಗೆ ರಾಗಿಯ ಸರಿಯನ್ನು ತಯಾರಿಸಿ ಧನಲಕ್ಷ್ಮಿ ಮಗುವಿಗೆ ತಿನ್ನಿಸಿದ್ದಾರೆ. ಈ ಸಮಯದಲ್ಲಿ ಸರಿ ಮಗುವಿನ ಗಂಟಲಲ್ಲಿ ಸಿಲುಕಿ ಒz್ದÁಡುತ್ತಿದ್ದ ಕಾರಣ ತP್ಷÀಣ ಮಾಗಡಿ ಆಸ್ಪತ್ರೆಗೆ ಕರೆ

ಬಿಡದಿಯ ವೃಷಭಾವತಿ ಕಣಿವೆ ಮತ್ತು ಬೈರಮಂಗಲ ಕೆರೆಗೆ ಲೋಕಾಯುಕ್ತರ ಭೇಟಿ
ಬಿಡದಿಯ ವೃಷಭಾವತಿ ಕಣಿವೆ ಮತ್ತು ಬೈರಮಂಗಲ ಕೆರೆಗೆ ಲೋಕಾಯುಕ್ತರ ಭೇಟಿ

ರಾಮನಗರ : ವೃಷಭಾವತಿ ಕಣಿವೆ ಮತ್ತು ಬೈರಮಂಗಲ ಕೆರೆ ವ್ಯಾಪ್ತಿಯ ಪ್ರದೇಶಗಳಿಗೆ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಖುದ್ಧು ಭೇಟಿ ನೀಡಿ ಪರಿಶೀಲನೆ ನಡೆಸಿದರು.     ಸ್ವಾತಂತ್ರ್ಯ ಹೋರಾಟಗಾರ ಎಚ್ .ಎಸ್ .ದೊರೆಸ್ವಾಮಿ ನೇತೃತ್ವದ  ನಮ್ಮ ಬೆಂಗಳೂರು ಫೌಂಡೇಶನ್ ವತಿಯಿಂದ ಕರ್ನಾಟಕ ಲೋಕಾಯುಕ್ತಕ್ಕೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿರವರು ಬಿಬಿಎಂಪಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಇನ್ನಿತರ ಇ

ಬಹುಮುಖ ಪ್ರತಿಭೆಯ ಕಾಶಿನಾಥ್
ಬಹುಮುಖ ಪ್ರತಿಭೆಯ ಕಾಶಿನಾಥ್

ರಾಮನಗರ : ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿಸಿದ್ದವರು ಕಾಶಿನಾಥ್ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ರಾಜು ಹೇಳಿದರು.  ತಾಲ್ಲೂಕಿನ ಕೃಷ್ಣಾಪುರದೊಡ್ಡಿಯ ತಾನಿನಾ ರಂಗದಂಗಳದಲ್ಲಿ ಶಾಂತಲಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಈಚೆಗೆ ನಿಧನರಾದ ನಟ, ನಿರ್ದೇಶಕ ಕಾಶಿನಾಥ್, ಗಾಯಕ ಶಿವರಾಮಯ್ಯ, ಪೂಜಾ ಕುಣಿತದ ಕಲಾವಿದ ಶಿವಕುಮಾರ್ ಅವರಿಗೆ ಹಮ್ಮಿಕೊಂಡಿದ್ದ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಉಪೇಂದ್ರ, ಮನೋಹರ್, ಸುನೀಲ್‍ಕುಮಾ

ಮಾಚಿದೇವರು ವಚನಗಳ ಮೂಲಕ ಮನಸ್ಸಿನ ಕೊಳೆ ತೆಗೆದಿದ್ದಾರೆ: ಮಾರುತಿ ಪ್ರಸನ್ನ
ಮಾಚಿದೇವರು ವಚನಗಳ ಮೂಲಕ ಮನಸ್ಸಿನ ಕೊಳೆ ತೆಗೆದಿದ್ದಾರೆ: ಮಾರುತಿ ಪ್ರಸನ್ನ

ರಾಮನಗರ : ವಚನಗಳ ಮೂಲಕ ಜನರ ಮನಸ್ಸಿನ ಕೊಳೆ ತೆಗೆಯುವ ಕೆಲಸವನ್ನು ಮಡಿವಾಳ ಮಾಚಿದೇವರು ಮಾಡಿದ್ದಾರೆ ಎಂದು ರಾಮನಗರ ತಹಶೀಲ್ದಾರ್ ಮಾರುತಿ ಪ್ರಸನ್ನ ಅವರು ಬಣ್ಣಿಸಿದರು.  ಅವರು ನಗರದ ಗುರುಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಶ್ರೀ ಮಡಿವಾಳ ಮಾಚಿದೇವರ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು. ಮಾಚಿದೇವರು 354 ವಚನಗಳನ್ನು ರಚಿಸಿದ್ದು, ಅವುಗಳಲ್ಲಿ ಭಕ್ತಿಯ ಸಾರವನ್ನು ಉಣಬಡಿಸಿದ್ದಾರೆ, ಅ

ಕೊಳವೆ ಬಾವಿ ಕೊರೆಸಲು ನೋಂದಣಿ ಕಡ್ಡಾಯ

ರಾಮನಗರ : ಅಂತರ್ಜಲ ಸಂಪನ್ಮೂಲ ಮೌಲೀಕರಣ ಅನುಸಾರ ರಾಜ್ಯದಲ್ಲಿ 43 ತಾಲ್ಲೂಕುಗಳನ್ನು ಅಂರ್ತಜಲ ಅತಿ ಬಳಕೆಯ ತಾಲ್ಲೂಕುಗಳೆಂದು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆಯ ಪ್ರಕಾರ ಜಿಲ್ಲೆಯ ಕನಕಪುರ ಮತ್ತು ರಾಮನಗರ ತಾಲ್ಲೂಕುಗಳÀನ್ನು ಅತಿ ಬಳಕೆಯ ತಾಲ್ಲೂಕು ಎಂದು ಪ್ರಕಟಿಸಲಾಗಿದೆ.  ಅಧಿಸೂಚಿತ ಪ್ರದೇಶದಲ್ಲಿ ಅಂತರ್ಜಲದ ಬಳಕೆಗೆ ಬಳಸುವ ಕೊಳವೆಬಾವಿ ಸೇರಿದಂತೆ ಬಾವಿ, ಕೊಳವೆ ಬಾವಿಗಳನ್ನು ಕೊರೆಯಲು ನೋಂದಣಿ ಮಾಡಿಸುವುದು ಕಡ್ಡಾಯವಾಗಿರುತ್ತದೆ. ಇತ

ಉಚಿತ ತರಬೇತಿಗೆ ಅರ್ಜಿ ಆಹ್ವಾನ

ರಾಮನಗರ : ನೆಲಮಂಗಲ ತಾಲ್ಲೂಕಿನ ಅರಿಶಿನಕುಂಟೆಯಲ್ಲಿರುವ ರುಡ್‍ಸೆಟ್ ಸಂಸ್ಥೆಯಿಂದ ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಹಾಗೂ ತುಮಕೂರು ಜಿಲ್ಲೆಯ ವ್ಯಾಪ್ತಿಗೆ ಬರುವ ನಿರುದ್ಯೋಗಿ ಯುವಕ ಹಾಗೂ ಯುವತಿಯರಿಗೆ ವಸತಿಯುತ 10 ದಿನಗಳ ವಾಣಿಜ್ಯ ಹೂ ಬೇಸಾಯ ಹಾಗೂ ಕೋಳಿಸಾಕಾಣಿಕ ತರಬೇತಿಯನ್ನು ಆಯೋಜಿಸಲಾಗಿದೆ. ಅಭ್ಯರ್ಥಿಗಳು 18 ರಿಂದ 45 ವರ್ಷ ವಯೋಮಿತಿಯಲ್ಲಿರಬೇಕು, ಇದೇ 2017ರ ಫೆ. 10 ರೊಳಗೆ ರುಡ್‍ಸೆಟ್ ಸಂಸ್ಥೆಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ದೂ.

ಪ್ರಗತಿ ಪರಿಶೀಲನಾ ಸಭೆ
ಪ್ರಗತಿ ಪರಿಶೀಲನಾ ಸಭೆ

ರಾಮನಗರ : ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ  ಜಿಲ್ಲಾ ಪಂಚಾಯತ್ ಕೆ.ಡಿ.ಪಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಸಿ.ಪಿ. ರಾಜೇಶ್ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.  ಜಿಲ್ಲಾ ಪಂಚಾಯತ್‍ನ ಉಪಕಾರ್ಯದರ್ಶಿ ಪುಟ್ಟಸ್ವಾಮಿ, ಮುಖ್ಯಲೆಕ್ಕಾಧಿಕಾರಿ ಶ್ರೀನಿವಾಸ ಮೂರ್ತಿ ಹಾಗೂ ಮುಖ್ಯ ಯೋಜನಾಧಿಕಾರಿ ಮಾಧೂರಾಮ್ ವೇದಿಕೆಯಲ್ಲಿದ್ದರು. ಜಿಲ್ಲಾ ಪಂಚ

ಸೇವಾ ಮನೋಭಾವನೆಯಿಂದ ಕಾರ್ಯನಿರ್ವಹಿಸಲು ಆಯುಕ್ತರ ಸಲಹೆ 
ಸೇವಾ ಮನೋಭಾವನೆಯಿಂದ ಕಾರ್ಯನಿರ್ವಹಿಸಲು ಆಯುಕ್ತರ ಸಲಹೆ 

ರಾಮನಗರ : ಸರ್ಕಾರಿ ಅಧಿಕಾರಿಗಳು ಜನ ಸೇವಕರಾಗಿದ್ದು, ಸೇವಾ ಮನೋಭಾವನೆಯಿಂದ ಕಾರ್ಯ ನಿರ್ವಹಿಸುವಂತೆ ರಾಜ್ಯ ಮಾಹಿತಿ ಆಯೋಗದ ಆಯುಕ್ತರಾದ ಕೆ.ಎಂ. ಚಂದ್ರೇಗೌಡ ಅವರು ಕಿವಿಮಾತು ಹೇಳಿದರು. ಅವರು ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ವಿವಿಧ ಪ್ರಕರಣಗಳ ವಿಚಾರಣೆ ನಡೆಸಿ, ತದನಂತರ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಮಾಹಿತಿ ಹಕ್ಕು ಕಾಯ್ದೆಯ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಆರ್‍ಟಿಐ ಒಂದು ಉತ್ಕøಷ್ಟ ಕಾಯ್ದ

ಕನ್ನಡ ಶಾಲೆಗಳ ‘ದೇಹ’ ಮತ್ತು ‘ಆತ್ಮ’ಗಳೆರಡೂ ಹೊಸ ವಿನ್ಯಾಸವನ್ನು ಪಡೆದುಕೊಳ್ಳಬೇಕಾಗಿದೆ : ಡಾ.ಎಲ್.ಸಿ. ರಾಜು
ಕನ್ನಡ ಶಾಲೆಗಳ ‘ದೇಹ’ ಮತ್ತು ‘ಆತ್ಮ’ಗಳೆರಡೂ ಹೊಸ ವಿನ್ಯಾಸವನ್ನು ಪಡೆದುಕೊಳ್ಳಬೇಕಾಗಿದೆ : ಡಾ.ಎಲ್.ಸಿ. ರಾಜು

ರಾಮನಗರ ತಾಲ್ಲೂಕು ಆರನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಎಲ್.ಸಿ.ರಾಜು ಅವರು ಮಾಡಿರುವ ಸಂಪೂರ್ಣ ಭಾಷಣ   ಸಹೃದಯ ಸಾಹಿತ್ಯಾಭಿಮಾನಿಗಳೆ,  ರಾಮನಗರ ತಾಲ್ಲೂಕಿನ ಆರನೆಯ ಕನ್ನಡ ಸಾಹಿತ್ಯ ಸಮ್ಮೇಳನವು ಇಂದು ಅರ್ಥಪೂರ್ಣವಾಗಿ ಆರಂಭಗೊಂಡಿದೆ. ಇದು ರಾಮನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ.ಟಿ.ದಿನೇಶ್ ಬಿಳಗುಂಬ ಮತ್ತು ಎಲ್ಲಾ ಪದಾಧಿಕಾರಿಗಳ ಕ್ರಿಯಾಶೀಲತೆಯ ಫಲ. ಅತ್ಯಂತ ಕಡಿಮೆ ಅವಧಿಯಲ್ಲಿ ಸಮ್ಮೇಳನವನ್ನು ಆಯೋಜಿಸ

Top Stories »  Top ↑