Tel: 7676775624 | Mail: info@yellowandred.in

Language: EN KAN

    Follow us :


ಪ್ರಾದೇಶಿಕ ಕಚೇರಿಯ ನೂತನ ಕಟ್ಟಡ ಲೋಕಾರ್ಪಣೆ
ಪ್ರಾದೇಶಿಕ ಕಚೇರಿಯ ನೂತನ ಕಟ್ಟಡ ಲೋಕಾರ್ಪಣೆ

ರಾಮನಗರ : ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವತಿಯಿಂದ ನಗರದ ವಡೇರಹಳ್ಳಿಯ ಬಿ.ಎಂ.ರಸ್ತೆಯ ಬಳಿ ನಿರ್ಮಿಸಲಾಗಿರುವ ರಾಮನಗರ ಪ್ರಾದೇಶಿಕ ಕಚೇರಿಯ ನೂತನ ಕಟ್ಟಡವನ್ನು ಮಾ. 12ರ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಇಂಧನ ಸಚಿವರಾದ ಡಿ.ಕೆ. ಶಿವಕುಮಾರ್ ಅವರು ಲೋಕಾರ್ಪಣೆ ಮಾಡಿದರು. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದರಾದ ಡಿ.ಕೆ. ಸುರೇಶ್, ವಿಧಾನ ಪರಿಷತ್ ಸದಸ್ಯರಾದ ಎಸ್. ಲಿಂಗಪ್ಪ, ಜಿಲ್ಲಾಧಿಕಾ

ಡಾ. ಅಂಬೇಡ್ಕರ್, ಕೆಂಪೇಗೌಡರ ಕಂಚಿನ ಪ್ರತಿಮೆಗೆ ಶಂಕುಸ್ಥಾಪನೆ 
ಡಾ. ಅಂಬೇಡ್ಕರ್, ಕೆಂಪೇಗೌಡರ ಕಂಚಿನ ಪ್ರತಿಮೆಗೆ ಶಂಕುಸ್ಥಾಪನೆ 

ರಾಮನಗರ : ಜಿಲ್ಲೆಯ ಜನತೆಗಾಗಿ ಹಲವಾರು ಕುಡಿಯುವ ನೀರು ಹಾಗೂ ನೀರಾವರಿ ಯೋಜನೆಗಳನ್ನು ರೂಪಿಸಿ, ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಕೆ ಶಿವಕುಮಾರ್ ಅವರು ಅಭಿಪ್ರಾಯಪಟ್ಟರು.  ಅವರು ಇದೇ ಮಾ. 12ರ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ರಾಮನಗರ ನಗರಸಭೆ ವತಿಯಿಂದ ಭಾರತ ರತ್ನ, ಸಂವಿಧಾನ ಶಿಲಿ,್ಪ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ನಾಡಪ್ರಭು ಕೆಂಪೇಗೌಡ ಅವರ ಕಂಚಿನ ಪ್ರತಿಮೆ ಶಂಕುಸ

ಶಿವಯೋಗಿ ಸಿದ್ಧರಾಮೇಶ್ವರರವರ 846ನೇ ಜಯಂತ್ಯೋತ್ಸವ
ಶಿವಯೋಗಿ ಸಿದ್ಧರಾಮೇಶ್ವರರವರ 846ನೇ ಜಯಂತ್ಯೋತ್ಸವ

ಕನಕಪುರ: ತಾಲ್ಲೂಕಿನ ಓಡ್ (ಭೋವಿ) ಕಮ್ಯುನಿಟಿ ಕೌನ್ಸಿಲ್ ಆಫ್ ಇಂಡಿಯಾದ ವತಿಯಿಂದ ಪಟ್ಟಣದ ಮುನ್ಸಿಪಲ್ ಶಾಲೆ ರಸ್ತೆಯ ಆರ್.ಇ.ಎಸ್. ಆವರಣದಲ್ಲಿ ಕಾಯಕಯೋಗಿ ಶ್ರಿ ಶರಣ ಶಿವಯೋಗಿ ಸಿದ್ಧರಾಮೇಶ್ವರರವರ 846ನೇ ಜಯಂತ್ಯೋತ್ಸವ ಮತ್ತು ಭೋವಿ ಜನಜಾಗೃತಿ ಸಮಾವೇಶ ಅರ್ಥಪೂರ್ಣವಾಗಿ ಸ್ವಾಮೀಜಿಗಳ ಬೆಳ್ಳಿರಥದಲ್ಲಿ ಜಾನಪದ ಕಲಾತಂಡಗಳೊಡನೆ ಮೆರವಣಿಗೆ ಜರುಗಿ ಭವ್ಯ ಮೆರವಣಿಗೆಯೊಂದಿಗೆ ವೇದಿಕೆಗೆ ಕರೆ ತರಲಾಯಿತು.     ರಾಜ್ಯ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಜ್ಯೋತಿ ಬೆಳಗಿಸಿ ಸ

ಸಮಾಜಮುಖಿ ಧ್ಯೇಯಗಳನ್ನು ಹೊಂದಿಲ್ಲದ ಟ್ರಸ್ಟ್‍ಗಳ ಸ್ಥಾಪನೆ ಅರ್ಥಹೀನ : ಡಾ.ಎಲ್.ಸಿ. ರಾಜು
ಸಮಾಜಮುಖಿ ಧ್ಯೇಯಗಳನ್ನು ಹೊಂದಿಲ್ಲದ ಟ್ರಸ್ಟ್‍ಗಳ ಸ್ಥಾಪನೆ ಅರ್ಥಹೀನ : ಡಾ.ಎಲ್.ಸಿ. ರಾಜು

ರಾಮನಗರ : ಟ್ರಸ್ಟ್ ಎಂಬ ಪದಕ್ಕೆ ಸಂಘ, ಸಂಸ್ಥೆ, ಪ್ರತಿಷ್ಠಾನ ಎಂಬ ಅರ್ಥಗಳಿರುವಂತೆಯೇ ನಂಬಿಕೆ, ವಿಶ್ವಾಸ, ಭರವಸೆ ಎಂಬ ಅರ್ಥಗಳಿವೆ ಎಂದು ಸಾಹಿತಿ ಡಾ.ಎಲ್.ಸಿ. ರಾಜು ಹೇಳಿದರು. ನಗರದ ಸ್ಫೂರ್ತಿ ಭವನದಲ್ಲಿ ಆಯೋಜಿಸಲಾಗಿದ್ದ ಜನ ಮುನ್ನಡೆ ಟ್ರಸ್ಟ್ ಎಂಬ ನೂತನ ಟ್ರಸ್ಟ್ ಉದ್ಘಾಟಿಸಿ ಅವರು ಮಾತನಾಡಿದರು. ಆದರೆ ಇಂದು ಸ್ಥಾಪನೆಗೊಳ್ಳುತ್ತಿರುವ ಎಷ್ಟೋ ಟ್ರಸ್ಟ್‍ಗಳು ವೈಯಕ್ತಿಕ ಹಿತಾಸಕ್ತಿಯನ್ನಷ್ಟೇ ಮುಖ್ಯವಾಗಿಸಿಕೊಂಡು ಸಾರ್ವತ್ರಿಕ ನೆಲೆಯಲ್ಲಿ ನಂಬಿಕೆ ವಿಶ್ವಾಸ ಭರವಸೆಗಳನ್ನು

ಬಿಡದಿ ಪುರಸಭೆ ಸಾಮಾನ್ಯ ಸಭೆಯ ಮಾಹಿತಿ
ಬಿಡದಿ ಪುರಸಭೆ ಸಾಮಾನ್ಯ ಸಭೆಯ ಮಾಹಿತಿ

ರಾಮನಗರ : ಬಿಡದಿ ಪುರಸಭಾ ವ್ಯಾಪ್ತಿಯಲ್ಲಿ ಸಮಸ್ಯೆಯಾಗಿ ತಲೆದೂರಿರುವ ಕಸ ಸಂಗ್ರಹ ಮತ್ತು ವಿಲೇವಾರಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಾಮಾನ ್ಯಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ನಡೆಯಿತ್ತಾದರೂ ಸದಸ್ಯರು ಕಸ ವಿಲೇವಾರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸದಸ್ಯರು ಒಮ್ಮತದ ತೀರ್ಮಾನ ಕೈಗೊಳ್ಳುವಲ್ಲಿ ಸಭೆ ವಿಫಲವಾಯಿತು. ಪುರಸಭೆ ಅಧ್ಯಕ್ಷ್ಷೆ ವೆಂಕಟೇಶಮ್ಮ ಅಧ್ಯP್ಷÀತೆಯಲ್ಲಿ ನಡೆದ ಸಾಮಾನ್ಯಸಭೆಯಲ್ಲಿ ಕಸದರಾಶಿ ಸುದ್ದಿ ಪ್ರಸ್ತಾಪಗೊಂಡು ಘನತ್ಯಾಜ್ಯ

ಜಿಲ್ಲಾಧಿಕಾರಿ ಕಚೇರಿ ಎದುರು ಕೆಂಗಲ್ ಹನುಮಂತಯ್ಯ ಪ್ರತಿಮೆ ಸ್ಥಾಪಿಸಿ : ಒಕ್ಕಲಿಗರ ಸಂಘ
ಜಿಲ್ಲಾಧಿಕಾರಿ ಕಚೇರಿ ಎದುರು ಕೆಂಗಲ್ ಹನುಮಂತಯ್ಯ ಪ್ರತಿಮೆ ಸ್ಥಾಪಿಸಿ : ಒಕ್ಕಲಿಗರ ಸಂಘ

ರಾಮನಗರ: ಜಿಲ್ಲಾ ಪಂಚಾಯಿತಿ ಭನವದ ಮುಂದೆ ನಾಡಪ್ರಭು ಕೆಂಪೇಗೌಡರ ಪುತ್ಥಳಿ ಸ್ಥಾಪನೆಗೆ ಶಂಕು ಸ್ಥಾಪನೆ ನೆರವೇರಿಸುತ್ತಿರುವ ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಅಭಿನಂದಿಸಿರುವ ತಾಲ್ಲೂಕು ಒಕ್ಕಲಿಗರ ಸಂಘ ವಿಧಾನಸೌಧ ಶಿಲ್ಪಿ ಕೆಂಗಲ್ ಹನುಮಂತಯ್ಯ ಅವರ ಪ್ರತಿಮೆಯನ್ನು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸ್ಥಾಪಿಸಬೇಕೆಂದು ಒತ್ತಾಯಿಸಿದರು. ನಗರದ ದ್ಯಾವರಸೇಗೌಡನದೊಡ್ಡಿ ರಸ್ತೆಯಲ್ಲಿರುವ ತಾಲ್ಲೂಕು ಒಕ್ಕಲಿಗರ ಸಂಘದ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಸಂಘದ ಅಧ್ಯಕ್ಷ ಹನುಮೇಲಿಂ

ಸುಗ್ಗನಹಳ್ಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿ ಲಕ್ಕಸಂದ್ರಮಹದೇವ್ ಆಯ್ಕೆ
ಸುಗ್ಗನಹಳ್ಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿ ಲಕ್ಕಸಂದ್ರಮಹದೇವ್ ಆಯ್ಕೆ

ರಾಮನಗರ: ತಾಲ್ಲೂಕಿನ ಸುಗ್ಗನಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಲಕ್ಕಸಂದ್ರಮಹದೇವಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸ್ಥಾನ ಶಿವರಾಮು ಅವರ ರಾಜೀನಾಮೆಯಿಂದ ತೆರವಾಗಿತ್ತು. ಆ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು. ಜೆಡಿಎಸ್ ಬೆಂಬಲಿತ ಲಕ್ಕಸಂದ್ರಮಹದೇವಯ್ಯ ಒಬ್ಬರು ಮಾತ್ರ ಉಪಾಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದರು. ಇವರನ್ನು ಹೊರತು ಪಡಿಸಿ, ಬೇರೆ ಯಾವುದೆ ಸದಸ್ಯರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಗಳು ಮಹದೇವಯ್ಯ ಅವರು ಅವ

ನನಗೆ ನಿಮ್ಮ ಸೇವೆ ಮಾಡುವ ಅವಕಾಶ ಮಾಡಿಕೊಡಿ : ಇಕ್ಬಾಲ್ ಹುಸೇನ್ ಮನವಿ
ನನಗೆ ನಿಮ್ಮ ಸೇವೆ ಮಾಡುವ ಅವಕಾಶ ಮಾಡಿಕೊಡಿ : ಇಕ್ಬಾಲ್ ಹುಸೇನ್ ಮನವಿ

ರಾಮನಗರ : ಮನೆ ಮನೆಗೆ ಕಾಂಗ್ರೇಸ್ ಪಕ್ಷದ ಸಾಧನೆ ತಿಳಿಸುವ ಪ್ರಚಾರ ಕಾರ್ಯ ಅಭಿಯಾನ ಹಿನ್ನಲೆಯಲ್ಲಿ ಕೈಲಾಂಚ ಹೋಬಳಿಯ ಹುಣಸನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೆಬ್ಬಕೋಡಿ ಗ್ರಾಮದಲ್ಲಿ ಚಾಲನೆ ನೀಡಲಾಯಿತು.     ಈ ಸಂದರ್ಭದಲ್ಲಿ ರಾಮನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಇಕ್ಬಾಲ್ ಹುಸೇನ್ ಮಾತನಾಡಿ ಕಾಂಗ್ರೇಸ್ ಪಕ್ಷ  ಬಡವರ ಪರವಾಗಿ ಕೆಲಸ ಮಾಡುತ್ತಿದ್ದು ರಾಜ್ಯದ ರೈತರ, ಕೂಲಿ ಕಾರ್ಮಿಕರ, ಧೀನ ದಲಿತರ ಬಗ್ಗೆ ಕಾಳಜಿ ಹೊಂದಿ ಅನೇಕ ಜನೋ

ವಾಸವಿ ವನಿತಾ ಸಂಘದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ
ವಾಸವಿ ವನಿತಾ ಸಂಘದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ

ರಾಮನಗರ: ಕುಟುಂಬದ ಆರ್ಥಿಕ ಸ್ಥಿತಿ ಸುಧಾರಣೆಗೆ ಮಹಿಳೆಯರಿಂದು ಹೆಚ್ಚು ಹೆಚ್ಚು ತೊಡಗಿಸಿಕೊಳ್ಳುತ್ತಿದ್ಧಾರೆ, ತನ್ಮೂಲಕ ಮಹಿಳೆಯರು ರಾಜ್ಯದ ಆರ್ಥಿಕ ಸ್ಥಿತಿಗೂ ಕೊಡುಗೆ ನೀಡುತ್ತಿದ್ದಾರೆ ಎಂದು ವಾಸವಿ ವನಿತಾ ಸಂಘದ ಕಾರ್ಯದರ್ಶಿ ಗಾಯತ್ರಿ ಶ್ರೀನಿವಾಸ್ ಹೇಳಿದರು. ನಗರದ ಕನ್ನಿಕಾಮಹಲ್‍ನಲ್ಲಿ ವಾಸವಿ ವನಿತಾ  ಸಂಘ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಪ್ರಾಸ್ತಾವಿಕವಾಗಿ ಅವರು ಮಾತನಾಡಿದರು. ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ  ಸದಾ ಇ

ಮಕ್ಕಳು ದೇಶವನ್ನು ಕಟ್ಟುವ ಪ್ರಜ್ಞಾವಂತ ಪ್ರಜೆಗಳಾಗಬೇಕು : ಇಕ್ಬಾಲ್ ಹುಸೇನ್
ಮಕ್ಕಳು ದೇಶವನ್ನು ಕಟ್ಟುವ ಪ್ರಜ್ಞಾವಂತ ಪ್ರಜೆಗಳಾಗಬೇಕು : ಇಕ್ಬಾಲ್ ಹುಸೇನ್

ರಾಮನಗರ : ಇಂದಿನ ಮಕ್ಕಳೇ ದೇಶದ ಮುಂದಿನ ಪ್ರಜೆಗಳು, ನೀವುಗಳೆಲ್ಲರೂ ದೇಶವನ್ನು ಕಟ್ಟುವ ಪ್ರಜ್ಞಾವಂತ ಪ್ರಜೆಗಳಾಗಬೇಕೆಂದು ಜಿ.ಪಂ. ಮಾಜಿ ಅಧ್ಯಕ್ಷ ಹೆಚ್.ಎ. ಇಕ್ಬಾಲ್ ಹುಸೇನ್ ಮಕ್ಕಳಿಗೆ ಕರೆ ನೀಡಿದರು. ನಗರದ ಚಾಮುಂಡೇಶ್ವರಿ ಬಡಾವಣೆಯಲ್ಲಿನ ಪ್ರಗತಿ ವಿದ್ಯಾಶಾಲೆಯಲ್ಲಿ ಹಮ್ಮಿಕೊಳ್ಳ ಲಾಗಿದ್ದ ಶಾರದಾಪೂಜೆ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿ, ಬಾಲ್ಯಾವಸ್ಥೆಯ ವಿದ್ಯಾಭ್ಯಾಸದ ಅವಧಿಯಲ್ಲಿ ನೀವು ಪಡೆಯುವ ಒಳ್ಳೆಯ ವಿದ್ಯಾಬುದ್ಧಿ, ವಿನ ಯತೆ ನಿಮ್ಮ ಮುಂದಿನ ಭವಿಷ್ಯದ ಆಸ್ತಿಯಾಗುತ್ತದ

Top Stories »  Top ↑