Tel: 7676775624 | Mail: info@yellowandred.in

Language: EN KAN

    Follow us :


ಇಪ್ಪತ್ತಾರು ಮಂದಿಯಿಂದ ಶೆಟ್ಟಿಹಳ್ಳಿ ಕೆರೆ ಒತ್ತುವರಿ ನೋಟೀಸ್ ಜಾರಿ
ಇಪ್ಪತ್ತಾರು ಮಂದಿಯಿಂದ ಶೆಟ್ಟಿಹಳ್ಳಿ ಕೆರೆ ಒತ್ತುವರಿ ನೋಟೀಸ್ ಜಾರಿ

ಚನ್ನಪಟ್ಟಣ: ನಗರದ ಶೆಟ್ಟಿಹಳ್ಳಿ ಕೆರೆಯ ಒತ್ತುವರಿ ಸರ್ವೇ ಕಾರ್ಯವು ಜಿಲ್ಲಾ ಪಂಚಾಯತಿ ಮತ್ತು ನಗರಸಭೆ ಅಧಿಕಾರಿಗಳ ಸಹಭಾಗಿತ್ವದಲ್ಲಿ ಜಂಟಿಯಾಗಿ ನಡೆಯಿತು. ಈಗಾಗಲೇ ಸರ್ವೇ ನಡೆದು ಗುರುತು ಮಾಡಿದ್ದರೂ ಸಹ ತಾಲ್ಲೂಕು ಆಡಳಿತ, ನಗರಸಭೆ, ಜಿಲ್ಲಾ ಪಂಚಾಯತಿ ಹಾಗೂ ದೂರುದಾರರ ಸಮಕ್ಷಮದಲ್ಲಿ ಸರ್ವೇ ಮಾಡಿಸಿ ಒತ್ತುವರಿ ಮಾಡಿಕೊಂಡಿರುವ ಒಟ್ಟು ಇಪ್ಪತ್ತಾರು ಮಂದಿಗೆ ನೋಟೀಸ್ ನೀಡಲು ತೀರ್ಮಾನಿಸಲಾಗಿದೆ.

ಲಂಚ ಸ್ವೀಕಾರದಷ್ಟೇ ಲಂಚ ಕೊಡುವುದು ಶಿಕ್ಷಾರ್ಹ ಅಪರಾಧ ಎಸಿಪಿ ಚಂದ್ರಶೇಖರ.
ಲಂಚ ಸ್ವೀಕಾರದಷ್ಟೇ ಲಂಚ ಕೊಡುವುದು ಶಿಕ್ಷಾರ್ಹ ಅಪರಾಧ ಎಸಿಪಿ ಚಂದ್ರಶೇಖರ.

ಚನ್ನಪಟ್ಟಣ: ಲಂಚ ಸ್ವೀಕರಿಸುವುದು ಎಷ್ಟು ಅಪರಾಧವೋ ಲಂಚ ಕೊಡುವುದು ಅಷ್ಟೇ ಶಿಕ್ಷಾರ್ಹ ಅಪರಾಧ ಎಂದು ಭ್ರಷ್ಟಾಚಾರ ನಿಗ್ರಹ ದಳದ ಎಸಿಪಿ ಚಂದ್ರಶೇಖರ್ ಹೇಳಿದರು.ಅವರು ನಗರದ ಪ್ರವಾಸಿ ಮಂದಿರದಲ್ಲಿ ತಾಲ್ಲೂಕಿನ ಕುಂದುಕೊರತೆಗಳು ಹಾಗೂ ದೂರು ಸ್ವೀಕಾರ ಮಾಡಿ ಮಾತನಾಡಿದರು.ಕಾಲೇಜಿನ ವಿದ್ಯಾರ್ಥಿಗಳಿಗೆ ತಿಳಿ ಹೇಳಿದ ಚಂದ್ರಶೇಖರ್ ಕಾನೂನನ್ನು ಆದಷ್ಟೂ ತಿಳಿದುಕ

ಶೆಟ್ಟಿಹಳ್ಳಿ ಕೆರೆ ಯಾವ ಇಲಾಖೆ ಗೆ ಸೇರಿದ್ದು ? ಬಗೆಹರಿಯದ ಗೊಂದಲ ! ಲೋಕಾಯುಕ್ತ ಬೇಸರ
ಶೆಟ್ಟಿಹಳ್ಳಿ ಕೆರೆ ಯಾವ ಇಲಾಖೆ ಗೆ ಸೇರಿದ್ದು ? ಬಗೆಹರಿಯದ ಗೊಂದಲ ! ಲೋಕಾಯುಕ್ತ ಬೇಸರ

ಚನ್ನಪಟ್ಟಣ: ಶೆಟ್ಟಿಹಳ್ಳಿ ಕೆರೆಯ ಒತ್ತುವರಿಗೆ ಸಂಬಂಧಿಸಿದಂತೆ ಅರ್ಜಿದಾರರ ದೂರಿನ ಮೇರೆಗೆ ದೂರು ದಾಖಲಿಸಿಕೊಂಡು ಸರ್ವೇ ಮಾಡಿಸಲು ಸೂಚನೆ ನೀಡಿದ್ದು ಪರಿಶೀಲಿಸಲು ಇಂದು ಲೋಕಾಯುಕ್ತ ಡಿವೈಎಸ್ಪಿ ಗೌತಮ್ ಮತ್ತು ತಂಡ ತಾಲ್ಲೂಕು ಕಛೇರಿಯಲ್ಲಿ ದೂರುದಾರರ ಸಮ್ಮುಖದಲ್ಲಿ ಅಧಿಕಾರಿಗಳ ಸಭೆ ನಡೆಸಿದರು.ಈ ಮೊದಲು ನಮ್ಮ ವ್ಯಾಪ್ತಿಗೆ ಬರುತ್ತದೆ ಎಂದು ಒಪ್ಪಿಕೊಂಡಿದ್ದ ಜಿಲ

ಕನ್ನಡವನ್ನು ಬಳಸಿ ಬೆಳೆಸಿದರೆ ಶಾಶ್ವತವಾಗಿ ಉಳಿಯಲಿದೆ ಕೆ ಸುಚೇಂದ್ರಪ್ರಸಾದ್
ಕನ್ನಡವನ್ನು ಬಳಸಿ ಬೆಳೆಸಿದರೆ ಶಾಶ್ವತವಾಗಿ ಉಳಿಯಲಿದೆ ಕೆ ಸುಚೇಂದ್ರಪ್ರಸಾದ್

ಚನ್ನಪಟ್ಟಣ: ಕನ್ನಡ ಭಾಷೆಯನ್ನು ಬಳಸಿದಷ್ಟಾದರೂ ಬೆಳೆಸಬೇಕಾಗಿದೆ. ಕನ್ನಡ ನಾಡಿಗೆ ಚನ್ನಪಟ್ಟಣ ತಾಲ್ಲೂಕಿನ ಹಲವಾರು ಹಿರಿಯರು ಕೊಟ್ಟ ಕೊಡುಗೆ ಅಪಾರವಾದುದು. ನಾಡಿಗೆ ನನ್ನ ಮತ್ತು ನನ್ನ ತವರಿನ ಕೊಡುಗೆ ಏನು ಎಂಬುದನ್ನು ಅರಿತುಕೊಳ್ಳುವುದು ನಮ್ಮೆಲ್ಲರ ಅತ್ಯವಶ್ಯ. ನಿಮ್ಮ ತಾಲ್ಲೂಕಿನ ಹಿರಿಮೆಗಳನ್ನು ನೀವು ತಿಳಿಯಬೇಕಾದರೆ ವಿಜಯ್ ರಾಂಪುರ ಸಂಪಾದಿಸಿರುವ ತಾಲ್ಲೂಕಿನ ಪುರಾಣ ಮತ್ತು ಇತಿಹಾಸ ಪುರು

ತಾಲ್ಲೂಕಿನಾದ್ಯಂತ ವಿಜೃಂಭಿಸಿದ ಕನ್ನಡದ ಹಬ್ಬ
ತಾಲ್ಲೂಕಿನಾದ್ಯಂತ ವಿಜೃಂಭಿಸಿದ ಕನ್ನಡದ ಹಬ್ಬ

ಚನ್ನಪಟ್ಟಣ: ನಗರವೂ ಸೇರಿದಂತೆ ತಾಲ್ಲೂಕಿನಾದ್ಯಂತ ಇರುವ ಶಾಲೆಗಳು, ಸಂಘ ಸಂಸ್ಥೆಗಳು, ಹೋರಾಟಗಾರರು ಮತ್ತು ವಾಹನಗಳ ಮಾಲೀಕರು ಸಹ ೬೪ ನೇ ಕನ್ನಡ ರಾಜ್ಯೋತ್ಸವವನ್ನು‌ ವಿಜೃಂಭಣೆಯಿಂದ ಆಚರಿಸಿದರು.ನಗರದ ಪ್ರಮುಖ ಕೇಂದ್ರವಾದ ನಗರಸಭೆ ಆವರಣದಲ್ಲಿ ನಾಡ ದೇವತೆಗೆ ಪೂಜೆ ಸಲ್ಲಿಸಿ ಧ್ವಜಾರೋಹಣ ಮಾಡಲಾಯಿತು. ಈ ಸಂದರ್ಭದಲ್ಲಿ ಪೌರಾಯುಕ್ತ ಶಿವಾಂಕರಿಗೌಡ ಸೇರಿದಂತೆ ನಗರಸಭೆ

ನಾಡು ನುಡಿ ಯ ಕೀಳರಿಮೆ ಪರದೇಶಿಗಳಿಂದಲ್ಲ, ನಮ್ಮಿಂದಲೇ ಆಗಿದೆ. ಉಪನ್ಯಾಸಕ ದೇವರಾಜು
ನಾಡು ನುಡಿ ಯ ಕೀಳರಿಮೆ ಪರದೇಶಿಗಳಿಂದಲ್ಲ, ನಮ್ಮಿಂದಲೇ ಆಗಿದೆ. ಉಪನ್ಯಾಸಕ ದೇವರಾಜು

ಚನ್ನಪಟ್ಟಣ: ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ, ನಾಡು ನುಡಿ ಜಲ ನಮ್ಮ ಹಕ್ಕು, ನಾವು ಕೊಡುಗೈ ದಾನಿಗಳೇ ವಿನಹ ಬೇಡಿ ಪಡೆಯುವರಲ್ಲ, ಕನ್ನಡ ನಾಡಿಗಾಗಿ ಹೋರಾಟ ಮಾಡಿದ ಮಹನೀಯರ ಋಣವನ್ನು ಇಂದಿಗೂ ತೀರಿಸಲಾಗಿಲ್ಲ. ಯಾರೋ ಪರದೇಶಿಗಳಿಂದ ನಮ್ಮ ಭಾಷೆ ಸೊರಗಿಲ್ಲ. ನಮ್ಮಿಂದ, ಕುರುಡು ಕಾಂಚಾಣಕ್ಕೆ ಕೈ ಒಡ್ಡುವ ಕೆಲ ಕನ್ನಡಿಗರಿಂದಲೇ ನಾಡು ನುಡಿಗೆ ಮಾರಕವಾಗಿದೆ ಎಂದು ಅರಳಾಳುಸಂದ್ರ ಪದವಿ ಪೂರ್ವ ಕಾ

ಮತ್ತೆ ಕುಸಿದ ರಾಜ್ಯ ಹೆದ್ದಾರಿ ಸೇತುವೆ, ಮಾರ್ಗ ಬದಲಿಸಿದ ಲೋಕೋಪಯೋಗಿ ಅಧಿಕಾರಿಗಳು
ಮತ್ತೆ ಕುಸಿದ ರಾಜ್ಯ ಹೆದ್ದಾರಿ ಸೇತುವೆ, ಮಾರ್ಗ ಬದಲಿಸಿದ ಲೋಕೋಪಯೋಗಿ ಅಧಿಕಾರಿಗಳು

ಚನ್ನಪಟ್ಟಣ: ಚನ್ನಪಟ್ಟಣ ದಿಂದ ಸಾತನೂರು ರಸ್ತೆಯು ಹೆಸರಿಗಷ್ಟೇ ರಾಜ್ಯ ಹೆದ್ದಾರಿಯಾಗಿದ್ದು ಅಭಿವೃದ್ಧಿ ನೆನೆಗುದಿಗೆ ಬಿದ್ದಿದೆ.ಭೈರಶೆಟ್ಟಿಹಳ್ಳಿ ಮತ್ತು ಸಿಂಗರಾಜಪುರ ದ ನಡುವೆ ಇರುವ ಕಿರು ಸೇತುವೆಯೊಂದು ಇತ್ತೀಚೆಗೆ ಕುಸಿದಿದ್ದು ತಾತ್ಕಾಲಿಕವಾಗಿ ಸರಿಪಡಿಸಲಾಗಿತ್ತಾದರೂ ಮತ್ತೆ ಕುಸಿದಿದೆ.ಮತ್ತೆ ಸೇತುವೆ ಕುಸಿದಿದ್ದರಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ದ್ವಿಚಕ್

ಪ್ರಗತಿ ಕ್ಲಬ್ ಮೇಲೆ ಪೋಲಿಸ್ ದಾಳಿ ಪಣಕ್ಕಿಟ್ಟಿದ್ದ ಮೂರು ಲಕ್ಷಕ್ಕೂ ಹೆಚ್ಚು ಹಣ ವಶ
ಪ್ರಗತಿ ಕ್ಲಬ್ ಮೇಲೆ ಪೋಲಿಸ್ ದಾಳಿ ಪಣಕ್ಕಿಟ್ಟಿದ್ದ ಮೂರು ಲಕ್ಷಕ್ಕೂ ಹೆಚ್ಚು ಹಣ ವಶ

ಚನ್ನಪಟ್ಟಣ: ನಗರದ ಹೊರ ಭಾಗದಲ್ಲಿರುವ ಪ್ರತಿಷ್ಠಿತ ಪ್ರಗತಿ ಕ್ಲಬ್ ಮೇಲೆ ರಾತ್ರಿ ೦೭:೩೦ ರ ಸಮಯದಲ್ಲಿ ಎ ಎಸ್ ಪಿ ರಾಮರಾಜನ್ ನೇತೃತ್ವದಲ್ಲಿ ಗ್ರಾಮಾಂತರ ಠಾಣೆ ಪೋಲಿಸರು ದಾಳಿ ನಡೆಸಿದರು.ದಾಳಿ ಸಮಯದಲ್ಲಿ ಜೂಜಾಟಕ್ಕೆಂದು ಪಣಕ್ಕಿಟ್ಟಿದ್ದ ೩,೧೩,೫೦೦ ರೂಪಾಯಿ ನಗದು ಮತ್ತು ಸೇವಿಸಲು ಇಟ್ಟಿದ್ದ ಸಹಸ್ರಾರು ರೂಪಾಯಿಗಳ ಮದ್ಯವನ್ನು ವಶ ಪಡಿಸಿಕೊಂಡು ೩೫ ಮಂದಿಯನ್ನು ಬ

ಒಂದೇ ದಿನದಲ್ಲಿ ದುರಸ್ತಿಯಾದ ಕುಸಿದ ಸೇತುವೆ
ಒಂದೇ ದಿನದಲ್ಲಿ ದುರಸ್ತಿಯಾದ ಕುಸಿದ ಸೇತುವೆ

ಚನ್ನಪಟ್ಟಣ: ತಾಲ್ಲೂಕಿನ ಸಾತನೂರು ಮಾರ್ಗದ ಸಿಂಗರಾಜಪುರ ದ ಬಳಿ ಕುಸಿದಿದ್ದ ಕಿರು ಸೇತುವೆಯನ್ನು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಇಂದು ಸರಿಪಡಿಸಿದರು.ದಿನಾಂಕ ೨೩ ರ ಬುಧವಾರ ಸಂಜೆ ಸೇತುವೆಯ ಒಂದು ಭಾಗದ ಚಪ್ಪಡಿ ಕಲ್ಲು ಕುಸಿದಿದ್ದು ಪ್ರಯಾಣಿಕರಲ್ಲಿ ಆತಂಕ ಉಂಟಾಗಿದ್ದು, ಎಚ್ಚೆತ್ತ ಅಧಿಕಾರಿಗಳು ಅಂದು ರಾತ್ರಿಯೇ ಎಚ್ಚರಿಕೆಯ ಫಲಕಗಳನ್ನು ಹಾಕುವುದರ ಮೂಲಕ ಪ್ರಯ

ಮಕ್ಕಳ ವಿದ್ಯಾಭ್ಯಾಸಕ್ಕೆ ಧನ ಸಹಾಯ ನೀಡಿದ ಮಹನೀಯರು
ಮಕ್ಕಳ ವಿದ್ಯಾಭ್ಯಾಸಕ್ಕೆ ಧನ ಸಹಾಯ ನೀಡಿದ ಮಹನೀಯರು

ಚನ್ನಪಟ್ಟಣ: ತಾಲ್ಲೂಕಿನ ಭೈರಾಪಟ್ಟಣ ಗ್ರಾಮದಲ್ಲಿ ವಾಸವಿದ್ದ ಕೂಡ್ಲೂರು ಗ್ರಾಮದ ಟ್ಯಾಕ್ಸಿ ಚಾಲಕ ನಾಗರಾಜು ಮೂರು ವರ್ಷಗಳ ಹಿಂದೆ ಕಾರನ್ನು ಬಾಡಿಗೆ ಪಡೆದುಕೊಂಡು ಹೋಗಿರುವವರಿಂದಲೇ ಕೊಲೆಯಾದ ನಂತರ ಸಂಸಾರದ ನೊಗ ಹೊತ್ತವರೇ ಇಲ್ಲದ ಕಾರಣ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯುಂಟಾಗಿದ್ದನ್ನು ಮನಗಂಡ ಕೆಲ ಮಹನೀಯರು ಬುಧವಾರ ಧನ ಸಹಾಯ ನೀಡಿದರು. ಬಿಡದಿ ಯ ಸ್ಪಂ

Top Stories »  



Top ↑