Tel: 7676775624 | Mail: info@yellowandred.in

Language: EN KAN

    Follow us :


ಸೇವಾ ಮನೋಭಾವನೆಯಿಂದ ಕಾರ್ಯನಿರ್ವಹಿಸಲು ಆಯುಕ್ತರ ಸಲಹೆ 
ಸೇವಾ ಮನೋಭಾವನೆಯಿಂದ ಕಾರ್ಯನಿರ್ವಹಿಸಲು ಆಯುಕ್ತರ ಸಲಹೆ 

ರಾಮನಗರ : ಸರ್ಕಾರಿ ಅಧಿಕಾರಿಗಳು ಜನ ಸೇವಕರಾಗಿದ್ದು, ಸೇವಾ ಮನೋಭಾವನೆಯಿಂದ ಕಾರ್ಯ ನಿರ್ವಹಿಸುವಂತೆ ರಾಜ್ಯ ಮಾಹಿತಿ ಆಯೋಗದ ಆಯುಕ್ತರಾದ ಕೆ.ಎಂ. ಚಂದ್ರೇಗೌಡ ಅವರು ಕಿವಿಮಾತು ಹೇಳಿದರು. ಅವರು ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ವಿವಿಧ ಪ್ರಕರಣಗಳ ವಿಚಾರಣೆ ನಡೆಸಿ, ತದನಂತರ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಮಾಹಿತಿ ಹಕ್ಕು ಕಾಯ್ದೆಯ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಆರ್‍ಟಿಐ ಒಂದು ಉತ್ಕøಷ್ಟ ಕಾಯ್ದ

ಕನ್ನಡ ಶಾಲೆಗಳ ‘ದೇಹ’ ಮತ್ತು ‘ಆತ್ಮ’ಗಳೆರಡೂ ಹೊಸ ವಿನ್ಯಾಸವನ್ನು ಪಡೆದುಕೊಳ್ಳಬೇಕಾಗಿದೆ : ಡಾ.ಎಲ್.ಸಿ. ರಾಜು
ಕನ್ನಡ ಶಾಲೆಗಳ ‘ದೇಹ’ ಮತ್ತು ‘ಆತ್ಮ’ಗಳೆರಡೂ ಹೊಸ ವಿನ್ಯಾಸವನ್ನು ಪಡೆದುಕೊಳ್ಳಬೇಕಾಗಿದೆ : ಡಾ.ಎಲ್.ಸಿ. ರಾಜು

ರಾಮನಗರ ತಾಲ್ಲೂಕು ಆರನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಎಲ್.ಸಿ.ರಾಜು ಅವರು ಮಾಡಿರುವ ಸಂಪೂರ್ಣ ಭಾಷಣ   ಸಹೃದಯ ಸಾಹಿತ್ಯಾಭಿಮಾನಿಗಳೆ,  ರಾಮನಗರ ತಾಲ್ಲೂಕಿನ ಆರನೆಯ ಕನ್ನಡ ಸಾಹಿತ್ಯ ಸಮ್ಮೇಳನವು ಇಂದು ಅರ್ಥಪೂರ್ಣವಾಗಿ ಆರಂಭಗೊಂಡಿದೆ. ಇದು ರಾಮನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ.ಟಿ.ದಿನೇಶ್ ಬಿಳಗುಂಬ ಮತ್ತು ಎಲ್ಲಾ ಪದಾಧಿಕಾರಿಗಳ ಕ್ರಿಯಾಶೀಲತೆಯ ಫಲ. ಅತ್ಯಂತ ಕಡಿಮೆ ಅವಧಿಯಲ್ಲಿ ಸಮ್ಮೇಳನವನ್ನು ಆಯೋಜಿಸ

ರಾಮನಗರ  ಮ್ಯಾರಥಾನ್
ರಾಮನಗರ  ಮ್ಯಾರಥಾನ್

ಯೆಲ್ಲೋ ಆಂಡ್ ರೆಡ್ ಫೌಂಡೇಷನ್ಸ್ ಇದೇ ಫೆಬ್ರವರಿ ೧೧ ನೇ, ಭಾನುವಾರ  ೨೦೧೮ ರಂದು ರಾಮನಗರದಲ್ಲಿ ರೋಟರಿ ಸಿಲ್ಕ್ ಸಿಟಿ ರಾಮನಗರ ಮತ್ತು ಕೆಂಗಲ್ ಹನುಮಂತಯ್ಯ ಸ್ಪೋರ್ಟ್ಸ್ ಕ್ಲಬ್ ರವರ ಸಹಭಾಗಿತ್ವದಲ್ಲಿ ರಾಮನಗರ  ಮ್ಯಾರಥಾನ್ ಆಯೋಜಿಸಲಾಗುತ್ತಿದೆ. ಈ ಕಾರ್ಯಕ್ರಮದ ಸಿದ್ದತೆಯ ಪೂರಕವಾಗಿ ದಿನಾಂಕ ೨೯/೦೧/೨೦೧೮ ರಂದು ಮ್ಯಾರಥಾನ್ ಮಾಹಿತಿ ಒಳಗೊಂಡ ಕರಪತ್ರ ಹಾಗೂ ಓಟಗಾರರ ಟಿ - ಶರ್ಟ್ಸ್  ಮಾದರಿಯನ್ನು ರಾಮನಗರ ಜಿಲ್ಲಾಧಿಕಾರಿಗಳಾದ  ಡಾ।। ಬಿ ಆರ್ ಮಮತಾ ರವರು

ಪ್ರಾದೇಶಿಕ ಆಯುಕ್ತರಿಂದ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದ ಪರಿಶೀಲನೆ
ಪ್ರಾದೇಶಿಕ ಆಯುಕ್ತರಿಂದ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದ ಪರಿಶೀಲನೆ

ರಾಮನಗರ : ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರಾದ ಶಿವಯೋಗಿ ಸಿ ಕಳಸದ್ ಅವರು ಮುಂಬರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯದ ಕುರಿತು ಜ.30ರ ಮಂಗಳವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಪರಿಶೀಲನೆ ನಡೆಸಿದರು. ಜಿಲ್ಲಾಧಿಕಾರಿ ಡಾ. ಬಿ.ಆರ್. ಮಮತಾ, ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆರ್. ಲತಾ, ಅಪರ ಜಿಲ್ಲಾಧಿಕಾರಿ ಡಾ. ಆರ್. ಪ್ರಶಾಂತ್ ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ತಹಶೀಲ್ದಾರರ ಸಭೆ

ಹೋಟೆಲ್ ಮುಚ್ಚಲು ಆದೇಶ

ರಾಮನಗರ : ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿರುವ ಅರ್ಚಕರಹಳ್ಳಿಯ ಜನಪದ ಲೋಕ ಆವರಣದಲ್ಲಿರುವ ಕಾಮತ್ ಲೋಕರುಚಿ, ಚನ್ನಪಟ್ಟಣ ತಾಲ್ಲೂಕಿನ ಮುದಿಗೆರೆಯ ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ಬಳಿ ಇರುವ ಮೆ. ಮ್ಯಾಕ್ ಡೊನಾಲ್ಡ್ ಹಾಗೂ ಮೆ. ಕಾಮತ್ ಉಪಚಾರ್ ಹೋಟೆಲ್‍ಗಳಿಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಜಲ (ನಿವಾರಣೆ ಮತ್ತು ಮಾಲಿನ್ಯ ನಿಯಂತ್ರಣ) ಕಾಯ್ದೆ, 1974 ಸೆಕ್ಷನ್ 24 ಮತ್ತು 25ರ ಉಲ್ಲಂಘನೆ ಕಾರಣ ಕಾಯ್ದೆಯ ಸೆಕ್ಷನ್ 33(ಎ) ರಡಿ ಇದೇ 2018ರ ಜ. 1

ಅರ್ಜಿ ಆಹ್ವಾನ

ರಾಮನಗರ  ಜಿಲ್ಲಾ ಗೃಹರಕ್ಷಕರದಳದ ಗೌರವ ಸಮಾದೇಷ್ಟರ ಹುದ್ದೆ ಭರ್ತಿಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ತಮ್ಮ ಎಲ್ಲಾ

ಫೆಬ್ರವರಿ 3ರಂದು ಉದ್ಯೋಗ ಮೇಳ

ರಾಮನಗರ : ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಇದೇ 2018ರ ಫೆಬ್ರವರಿ 3ರಂದು ರಾಷ್ಟ್ರೀಯ ವೃತ್ತಿ ಸೇವಾ ಯೋಜನೆ (ಎನ

ಸ್ಪರ್ಶ್ ಕುಷ್ಠರೋಗ ಅರಿವು ಆಂದೋಲನಕ್ಕೆ ಚಾಲನೆ
ಸ್ಪರ್ಶ್ ಕುಷ್ಠರೋಗ ಅರಿವು ಆಂದೋಲನಕ್ಕೆ ಚಾಲನೆ

ರಾಮನಗರ : ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಹುತಾತ್ಮರಾದ ಜ. 30ರಂದು ಕುಷ್ಠರೋಗ ವಿರೋಧಿ ದಿನವನ್ನು ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜ. 30 ರಿಂದ ಫೆಬ್ರವರಿ 13ರ ವರೆಗೆ ಜಿಲ್ಲೆಯಾದ್ಯಂತ ಸ್ಪರ್ಶ್ ಕುಷ್ಠರೋಗ ಅರಿವು ಆಂದೋಲನ - 2018ನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಈ ಅವಧಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಿಬ್ಬಂದಿಗಳು ಮನೆ ಮನೆಗೆ ಭೇಟಿ ನೀಡಿ ಕುಷ್ಠರೋಗದ ಬಗ್ಗೆ ಅರಿವು ಮೂಡಿಸಿ, ಆ ರೋಗದ ಗುಣ ಲಕ

ನಾಳೆ ಅರ್ಕೇಶ್ವಸ್ವಾಮಿ ಬ್ರಹ್ಮ ರಥೋತ್ಸವ
ನಾಳೆ ಅರ್ಕೇಶ್ವಸ್ವಾಮಿ ಬ್ರಹ್ಮ ರಥೋತ್ಸವ

ರಾಮನಗರ: ನಗರದ ಪುರಾಣ ಪ್ರಸಿದ್ಧ ಅರ್ಕೇಶ್ವರಸ್ವಾಮಿ ಬ್ರಹ್ಮ ರಥೋತ್ಸವವು ಜನವರಿ 31ರಂದು ಬುಧವಾರ ಅದ್ದೂರಿಯಿಂದ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಸಿಎನ್‍ಆರ್ ವೆಂಕಟೇಶ್ ತಿಳಿಸಿದ್ದಾರೆ. ಅರ್ಕಾವತಿ ನದಿ ದಂಡೆಯಲ್ಲಿರುವ ಭಕ್ತ ಸಂರಕ್ಷಣಾರ್ಥವಾಗಿ ನೆಲೆಸಿರುವ ಅರ್ಕೇಶ್ವರ ಸ್ವಾಮಿಯ ರಥೋತ್ಸವವವನ್ನು ಪ್ರತಿವರ್ಷದಂತೆ ಈ ಬಾರಿಯೂ ಧಾರ್ಮಿಕ ಪೂಜಾ ಕಾರ್ಯಕ್ರಮದೊಂದಿಗೆ ತಾಲ್ಲೂಕು ಆಡಳಿಯದ ವತಿಯಿಂದ ನೆರವೇರಿಸಲಾಗುತ್ತಿದೆ. ನವಗ್ರಹ ಪೂಜೆ ದಶಧಾನ, ಯಾತ್ರಾಧಾನ, ಧಾರ್ಮಿಕ ವಿಧಿ

ಕಾಲೇಜು ರಂಗೋತ್ಸವ ಆಚರಣೆ
ಕಾಲೇಜು ರಂಗೋತ್ಸವ ಆಚರಣೆ

ರಾಮನಗರ : ವರ್ಷ ನಮ್ಮ ರಾಮನಗರ ಜಿಲ್ಲೆ ರಾಜ್ಯಮಟ್ಟದಲ್ಲಿ ಜಾನಪದ ನೃತ್ಯ ಮತ್ತು ನಾಟಕದ ಪ್ರದರ್ಶನದಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದು ನಮ್ಮ ಜಿಲ್ಲೆಗೆ ಹೆಮ್ಮೆಯ ವಿಷಯ ಎಂದು ರಾಜ್ಯ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಟಿ. ತಿಮ್ಮೇಗೌಡ ಅವರು ತಿಳಿಸಿದರು. ಅವರು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಜಾನಪದ ಲೋಕದ ಬಯಲು ರಂಗಮಂದಿರದಲ್ಲಿ ಬೆಂಗಳೂರಿನ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ರಂಗಾಯಣ, ಶಿವಮೊಗ್ಗ ಹಾಗೂ ರಾಮನಗರ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಂಯುಕ

Top Stories »  Top ↑