Tel: 7676775624 | Mail: info@yellowandred.in

Language: EN KAN

    Follow us :


ಫೆಬ್ರವರಿ ೦೯ ಕ್ಕೆ ಮತ್ತೀಕೆರೆ ತಾಲ್ಲೂಕು ಪಂಚಾಯತಿ ಚುನಾವಣೆ ನಿಗದಿ

Posted Date: 17 Jan, 2020

ಫೆಬ್ರವರಿ ೦೯ ಕ್ಕೆ ಮತ್ತೀಕೆರೆ ತಾಲ್ಲೂಕು ಪಂಚಾಯತಿ ಚುನಾವಣೆ ನಿಗದಿ

ಚನ್ನಪಟ್ಟಣ: ತಾಲ್ಲೂಕಿನ ಮತ್ತಿಕೆರೆ ತಾಲ್ಲೂಕು ಪಂಚಾಯತಿ ಕ್ಷೇತ್ರಕ್ಕೆ ರಾಜ್ಯ ಚುನಾವಣಾ ಆಯೋಗ ಮುಂದಿನ ತಿಂಗಳು ೦೯ ರಂದು ಚುನಾವಣೆನ್ನು ಘೋಷಿಸಿದೆ.


ಫೆಬ್ರವರಿ ೦೯ ರಂದು ಚುನಾವಣೆ ನಡೆದು, ೧೧ ರಂದು ಫಲಿತಾಂಶ ಪ್ರಕಟವಾಗಲಿದೆ.

ಈ ಕ್ಷೇತ್ರದ ಸದಸ್ಯರಾಗಿದ್ದ ಚೆಕ್ಕೆರೆ ಯೋಗೇಶ್ ನಿಧನದಿಂದ ಈ ಕ್ಷೇತ್ರ ತೆರವಾಗಿತ್ತು. ಅವರು ನಿಧನರಾಗಿ ಒಂದು ವರ್ಷ ಕಳೆದಿದ್ದರೂ ಆಯೋಗ ಯಾವುದೇ ಕ್ರಮ ಕೈಗೊಂಡಿರಲಿಲ್ಲ.

ಉಪಚುನಾವಣೆ ನಡೆಸುವಂತೆ ಅಧ್ಯಕ್ಷ ಹೆಚ್. ರಾಜಣ್ಣ ನವರು ಆಯೋಗಕ್ಕೆ ಕೋರಿಕೆಯನ್ನು ಮಂಡಿಸಿದ್ದರು. ಮೂರು ಸಾರಿ ಪತ್ರ ಬರೆದಿದ್ದರೂ ಯಾವುದೇ ಕ್ರಮಕೈಗೊಂಡಿರಲಿಲ್ಲ.


ಈಗ ಆಯೋಗ ರಾಜ್ಯದ ೦೧ ಜಿ.ಪಂ, ೧೦ ತಾಲ್ಲೂಕು ಪಂಚಾಯ್ತಿ, ೦೪ ನಗರಸಭೆ, ೦೨ ಪುರಸಭೆ ಹಾಗೂ ೦೧ ಪಟ್ಟಣ ಪಂಚಾಯತ್ ಕ್ಷೇತ್ರ ಚುನಾವಣೆಗೆ ದಿನಾಂಕ ಪ್ರಕಟ ಮಾಡಿ ಆದೇಶ ಹೊರಡಿಸಿದೆ.


ಈ ಚುನಾವಣೆಯು ಇದೇ ತಿಂಗಳು ೨೫ ರಂದು ಚುನಾವಣಾ ಅಧಿಸೂಚನೆ ಹೊರಡಿಸಲಾಗುವುದು, ೨೮ ನೇ ತಾರೀಖು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು ನಾಮಪತ್ರ ಪರಿಶೀಲಿಸಲು ೨೯ ಕೊನೆಯ ದಿನ, ಹಿಂದಕ್ಕೆ ಪಡೆಯಲು ಈ ತಿಂಗಳು ೩೧ ಕೊನೆಯ ದಿನವಾಗಿದೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಕಾಶಿ ವಿಶ್ವನಾಥಸ್ವಾಮಿ ದೇವಾಲಯದಲ್ಲಿ  ವಿಜೃಂಭಣೆಯ ಶಿವರಾತ್ರಿ ರಾಂಪುರ ರಾಜಣ್ಣ
ಕಾಶಿ ವಿಶ್ವನಾಥಸ್ವಾಮಿ ದೇವಾಲಯದಲ್ಲಿ ವಿಜೃಂಭಣೆಯ ಶಿವರಾತ್ರಿ ರಾಂಪುರ ರಾಜಣ್ಣ

ಚನ್ನಪಟ್ಟಣ:ಫೆ/೧೮/೨೦/ಮಂಗಳವಾರ.


ನಗರದ ಪುರಾಣ ಪ್ರಸಿದ್ಧ ಶ್ರೀ ಕಾಶಿ ವಿಶ್ವನಾಥ ಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ಸೇವಾ ಟ್ರಸ್ಟ್ ವತಿಯಿಂದ ೨೧ ರ ಶುಕ್ರವಾರ ಮಹಾ ಶಿವರಾತ

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಹೆಚ್. ರಾಜಣ್ಣ ಅವರ ಅಧ್ಯಕ್ಷತೆಯಲ್ಲಿ ಕೆ.ಡಿ.ಪಿ ಸಭೆ.
ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಹೆಚ್. ರಾಜಣ್ಣ ಅವರ ಅಧ್ಯಕ್ಷತೆಯಲ್ಲಿ ಕೆ.ಡಿ.ಪಿ ಸಭೆ.

ಚನ್ನಪಟ್ಟಣ:ಫೆ/೧೭/೨೦/ಸೋಮವಾರ.


ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಕೆ.ಡಿ.ಪಿ ಸಭೆಯು, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಹೆಚ್. ರಾಜಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.


ಸಣ್ಣ ನೀರಾವರಿ ಇಲಾಖೆಯ ಎ ಇ

ಟಿವಿ, ಮೊಬೈಲ್ ಮತ್ತು ಪಾಶ್ಚಿಮಾತ್ಯ ಸಂಸ್ಕೃತಿ ಬಿಡಿ, ಓದಿನಲ್ಲಿ ಆಸಕ್ತಿ ಬೆಳೆಸಿಕೊಳ್ಳಿ ರಾಜಣ್ಣ
ಟಿವಿ, ಮೊಬೈಲ್ ಮತ್ತು ಪಾಶ್ಚಿಮಾತ್ಯ ಸಂಸ್ಕೃತಿ ಬಿಡಿ, ಓದಿನಲ್ಲಿ ಆಸಕ್ತಿ ಬೆಳೆಸಿಕೊಳ್ಳಿ ರಾಜಣ್ಣ

ಚನ್ನಪಟ್ಟಣ:ಫೆ/೧೬/೨೦/ಶನಿವಾರ.


ವಿದ್ಯಾರ್ಥಿಗಳು ಇತ್ತೀಚಿನ ದಿನಗಳಲ್ಲಿ ಮೊಬೈಲ್ ಹಾಗೂ ಟಿವಿ ಮೋಹಕ್ಕೆ ಸಿಲುಕಿ ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದು ಈ ವ್ಯಾಮ

ಬಲಿಗಾಗಿ ಕಾದಿರುವ ರಾಜ್ಯ ಹೆದ್ದಾರಿಯಲ್ಲಿನ ಗುಂಡಿ
ಬಲಿಗಾಗಿ ಕಾದಿರುವ ರಾಜ್ಯ ಹೆದ್ದಾರಿಯಲ್ಲಿನ ಗುಂಡಿ

ಚನ್ನಪಟ್ಟಣ:ಫೆ/೧೫/೨೦/ಶನಿವಾರ.


ರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿಗೆ ಪದೋನ್ನತಿ ಹೊಂದಲು ಅಣಿಯಾಗುತ್ತಿರುವ ಸಾತನೂರು ರಸ್ತೆಯ ನಗರ ವ್ಯಾಪ್ತಿಯ ರಸ್ತೆಯ ಅವ್ಯವಸ

ಬೀದಿ ನಾಯಿಗಳ ದಾಳಿಗೊಳಗಾದ ಯುವಕ
ಬೀದಿ ನಾಯಿಗಳ ದಾಳಿಗೊಳಗಾದ ಯುವಕ

ಚನ್ನಪಟ್ಟಣ:ಫೆ/೧೫/೨೦/ಶನಿವಾರ.


ನಗರದ ಕನಕನಗರದ ಬಳಿ  ಬೈಕ್‌ನಲ್ಲಿ ಹೋಗುತ್ತಿದ್ದ ಸವಾರನ ಮೇಲೆ ಬೀದಿ ನಾಯಿಗಳು ದಾಳಿ ಮಾಡಿ ಗಾಯಗೊಳಿಸಿದ  ಘಟನೆ ನಡೆದಿದೆ.

ಹಲವಾರು ತಿಂಗಳುಗಳಿಂದ ಧೂಳು ತಿನ್ನುತ್ತಾ ನಿಂತಿರುವ ಸರ್ಕಾರಿ ವಾಹನ
ಹಲವಾರು ತಿಂಗಳುಗಳಿಂದ ಧೂಳು ತಿನ್ನುತ್ತಾ ನಿಂತಿರುವ ಸರ್ಕಾರಿ ವಾಹನ

ಚನ್ನಪಟ್ಟಣ:

ನಗರದ ಸಾತನೂರು ವೃತ್ತ ದ ಬಳಿಯ ಮದೀನಾ ಚೌಕ ರಸ್ತೆಯಲ್ಲಿ *ಕೆಎ ೦೪ ಜಿ 178* ನೋಂದಣಿ ಸಂಖ್ಯೆಯ ಸರ್ಕಾರಿ ಒಡೆತನದ ಮಹೀಂದ್ರ ಜೀಪ್ ವಾಹನವು ಧೂಳು ತಿನ್ನುತ್ತಾ ತಿಂಗಳುಗಳಿಂದ ನಿಂತಿದೆ.


ತಾಲ್ಲೂಕಿನ ಕೆ

*ಅಕ್ರಮ ಗೋವು ಸಾಗಣೆ, ಹಿಂದೂ ಜಾಗರಣಾ ವೇದಿಕೆಯಿಂದ ರಕ್ಷಣೆ*
*ಅಕ್ರಮ ಗೋವು ಸಾಗಣೆ, ಹಿಂದೂ ಜಾಗರಣಾ ವೇದಿಕೆಯಿಂದ ರಕ್ಷಣೆ*

ರಾಮನಗರ:ಫೆ/೧೩/೨೦/ಗುರುವಾರ.

ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಭಾಪುರ ಬಳಿಯಲ್ಲಿ ಅಕ್ರಮವಾಗಿ ಕಸಾಯಿಖಾನೆಗೆ ಸಾಗುತ್ತಿದ್ದ ಗೋವುಗಳನ್ನು  ಹಿಂದೂ ಜಾಗರಣ ವೇದಿಕೆಯ ಪದಾಧಿಕಾರಿಗಳು ರಕ್ಷಿಸಿ 

ಖ್ಯಾತ ಕುಂಚ ಕಲಾವಿದ ನಾರಾಯಣ ಭಂಡಾರಿ ರವರ ಕಲಾಕೃತಿ ಮಳಿಗೆ
ಖ್ಯಾತ ಕುಂಚ ಕಲಾವಿದ ನಾರಾಯಣ ಭಂಡಾರಿ ರವರ ಕಲಾಕೃತಿ ಮಳಿಗೆ

ಖ್ಯಾತ ಕುಂಚ ಕಲಾವಿದ ನಾರಾಯಣ ಭಂಡಾರಿ ರವರು ರಾಮನಗರದ ಕೆಂಪೇಗೌಡ ವೃತ್ತದಲ್ಲಿ ಶ್ರೀ ದುರ್ಗಾ ಪರಮೇಶ್ವರಿ ಎಂಟರ್ ಪ್ರೈಸ

ಯುವ ಪೀಳಿಗೆಯ ಆದರ್ಶಪ್ರಾಯ ಮಾರ್ಗದರ್ಶಕ ವ್ಯಕ್ತಿತ್ವದ ವ್ಯಕ್ತಿ ಎಸ್. ರುದ್ರೇಶ್ವರ
ಯುವ ಪೀಳಿಗೆಯ ಆದರ್ಶಪ್ರಾಯ ಮಾರ್ಗದರ್ಶಕ ವ್ಯಕ್ತಿತ್ವದ ವ್ಯಕ್ತಿ ಎಸ್. ರುದ್ರೇಶ್ವರ

ಮಾಜದಲ್ಲಿಂದು ಸ್ವಾರ್ಥ  ಮೇರೆ ಮೀರಿದೆ. ನಾಗರಿಕತೆ ಮರೆಯಾಗಿ ಸದಾಚಾರ ಸಂಸ್ಕೃತಿ ನೀತಿ ನಡವಳಿಕೆಗಳು ಮಾಯವಾಗಿವ

*೧೫ ರಂದು ಹಿರಿಯ ವಿದ್ಯಾರ್ಥಿಗಳ ಸಭೆ*
*೧೫ ರಂದು ಹಿರಿಯ ವಿದ್ಯಾರ್ಥಿಗಳ ಸಭೆ*

ಚನ್ನಪಟ್ಟಣ:ಫೆ/೧೩/೨೦/ಗುರುವಾರ.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಭೆಯನ್ನು ಫೆಬ್ರವರಿ ೧೫ ರ ಶನಿವಾರ ಮಧ್ಯಾಹ್ನ ೦೧:೩೦ ಕ್ಕೆ ಕಾಲೇಜಿನ ಎಜುಸ್ಯಾಟ್ ಕೊ

Top Stories »  


Top ↑