Tel: 7676775624 | Mail: info@yellowandred.in

Language: EN KAN

    Follow us :

ಹಲವಾರು ತಿಂಗಳುಗಳಿಂದ ಧೂಳು ತಿನ್ನುತ್ತಾ ನಿಂತಿರುವ ಸರ್ಕಾರಿ ವಾಹನ

Posted Date: 14 Feb, 2020

ಹಲವಾರು ತಿಂಗಳುಗಳಿಂದ ಧೂಳು ತಿನ್ನುತ್ತಾ ನಿಂತಿರುವ ಸರ್ಕಾರಿ ವಾಹನ

ಚನ್ನಪಟ್ಟಣ:

ನಗರದ ಸಾತನೂರು ವೃತ್ತ ದ ಬಳಿಯ ಮದೀನಾ ಚೌಕ ರಸ್ತೆಯಲ್ಲಿ *ಕೆಎ ೦೪ ಜಿ 178* ನೋಂದಣಿ ಸಂಖ್ಯೆಯ ಸರ್ಕಾರಿ ಒಡೆತನದ ಮಹೀಂದ್ರ ಜೀಪ್ ವಾಹನವು ಧೂಳು ತಿನ್ನುತ್ತಾ ತಿಂಗಳುಗಳಿಂದ ನಿಂತಿದೆ.

ತಾಲ್ಲೂಕಿನ ಕೆಲವು ಇಲಾಖೆಗಳ ಅಧಿಕಾರಿಗಳಿಗೆ ವಾಹನವೇ ಇಲ್ಲ, ಕೆಲವು ಇಲಾಖೆಗಳಲ್ಲಿ‌ ಇದ್ದೂ ರಿಪೇರಿಯಾಗದೆ ಇರುವ ವಾಹನಗಳು ಉಂಟು. ಇಂತಹ ಸಮಯದಲ್ಲಿ ಲಕ್ಷಾಂತರ ರೂಪಾಯಿಗಳ ಸರ್ಕಾರಿ ವಾಹನ ಧೂಳು ತಿನ್ನುತ್ತಿರುವುದು ಎಷ್ಟು ಸರಿ. ಮೇಲ್ನೋಟಕ್ಕೆ ಸುಸ್ಥಿತಿಯಲ್ಲಿರುವಂತೆ ಕಂಡು ಬರುವ ಈ ವಾಹನವನ್ನು ರಸ್ತೆ ಬದಿಯ ಗುಜರಿ ಅಂಗಡಿಯ ಬಳಿ ಏಕೆ ನಿಲ್ಲಿಸಿದ್ದಾರೆ ? ಯಾವ ಇಲಾಖೆಯ ವಾಹನ ಇದು ? ಮೇಲ್ನೋಟಕ್ಕೆ ಟ್ರಾಫಿಕ್ ಪೋಲಿಸ್ ವಾಹನ ಎಂದು ತಿಳಿದು ಬರುತ್ತಿದೆಯಾದರು, ಯಾಕೆ ಹೀಗೆ ನಿಲ್ಲಿಸಿದ್ದಾರೆ.

ಅಥವಾ ಯಾವುದಾದರೂ ಇಲಾಖೆಯಿಂದ ಯಾರಾದರೂ ಹರಾಜಿನಲ್ಲಿ ತೆಗೆದುಕೊಂಡಿದ್ದಾರಾ ? ಖರಿದಿಸಿದ್ದರೇ ಯಾಕೆ ಅವರು ಇನ್ನೂ ಇಲಾಖೆಯ ನೋಂದಣಿ ಸಂಖ್ಯೆಯನ್ನು ಬದಲಾಯಿಸಿಲ್ಲ. ? ಮುಂದೆ ಏನಾದರೂ ಅನಾಹುತ ಸಂಭವಿಸಿದರೆ ಯಾರು ಹೊಣೆ ? ಎಂಬುದು ದಿನನಿತ್ಯ ನೋಡುತ್ತಿರುವ ಪ್ರಯಾಣಿಕರ ಪ್ರಶ್ನೆಯಾಗಿದೆ. ಪೋಲಿಸ್ ಇಲಾಖೆಯ ಅಧಿಕಾರಿಗಳು ಇದಕ್ಕೆ ಉತ್ತರ ನೀಡುತ್ತಾರೆಯೇ ಎಂದು ಕಾದು ನೋಡೋಣಾ.ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ನಡಿಗೆಯ ಮೂಲಕ ಬಳ್ಳಾರಿ ತಲುಪುತ್ತಿರುವ ವಲಸಿಗರು. ಊಟ ವಸತಿ‌ ಕಲ್ಪಿಸುತ್ತೇವೆ ಇರಿ ಎಂದ ಅಧಿಕಾರಿಗಳು
ನಡಿಗೆಯ ಮೂಲಕ ಬಳ್ಳಾರಿ ತಲುಪುತ್ತಿರುವ ವಲಸಿಗರು. ಊಟ ವಸತಿ‌ ಕಲ್ಪಿಸುತ್ತೇವೆ ಇರಿ ಎಂದ ಅಧಿಕಾರಿಗಳು

ಚನ್ನಪಟ್ಟಣ: ರಾಮನಗರ ಜಿಲ್ಲೆಯಲ್ಲಿ ೪ ಸಾವಿರ ಮಂದಿ ವಲಸೆ ಬಂದ ಕೂಲಿ ಕಾರ್ಮಿಕರು ನೆಲೆಸಿದ್ದು ಚನ್ನಪಟ್ಟಣ ದಲ್ಲಿ ಒಂದು ಸಾವಿರದ ಇನ್ನೂರು ಮಂದಿ

ದಿನಗೂಲಿ, ಭಿಕ್ಷುಕ ಮತ್ತು ನಿರ್ಗತಿಕರಿಗೆ ಊಟದ ವ್ಯವಸ್ಥೆ ಮಾಡಿದ ಸಾಮಾನ್ಯ ನಾಗರೀಕರು
ದಿನಗೂಲಿ, ಭಿಕ್ಷುಕ ಮತ್ತು ನಿರ್ಗತಿಕರಿಗೆ ಊಟದ ವ್ಯವಸ್ಥೆ ಮಾಡಿದ ಸಾಮಾನ್ಯ ನಾಗರೀಕರು

ಚನ್ನಪಟ್ಟಣ:ಮಾ/೨೭/೨೦/ಶುಕ್ರವಾರ.ನಗರದ ಹೊರವಲಯದಲ್ಲಿ ಕೂಲಿಗಾಗಿ ವಲಸೆ ಬಂದು ಗುಡಿಸಲು ಹಾಕಿಕೊಂಡಿರುವವರಿಗೆ, ಬಾಗಿಲು ಮುಚ್ಚಿದ ದೇವಾಲಯದ ಬಳಿಯ ಭಿಕ್ಷುಕರಿ

ಯುಗಾದಿ ಹೊಸತೊಡಕಿಗೆ ಅಡ್ಡಿಯಾಗದ ಕರೋನ, ಎಚ್ಚರಿಕೆಯ ನಡೆ ಇರಿಸಿದ ಮಾಂಸಪ್ರಿಯರು
ಯುಗಾದಿ ಹೊಸತೊಡಕಿಗೆ ಅಡ್ಡಿಯಾಗದ ಕರೋನ, ಎಚ್ಚರಿಕೆಯ ನಡೆ ಇರಿಸಿದ ಮಾಂಸಪ್ರಿಯರು

ಚನ್ನಪಟ್ಟಣ:ಮಾ/೨೬/೨೦/ಗುರುವಾರ.ಶಾರ್ವರಿ ಸಂವತ್ಸರದ ಯುಗಾದಿ ಹಬ್ಬದ ಮೊದಲ ಸಿಹಿಯೂಟ ಸರಳವಾಗಿ ನಡೆದರೆ ಮಾರನೆಯ ದಿನದ ಹೊಸತೊಡಕು ಹಬ್ಬವೂ ವಿಜೃಂಭಣೆಯಿಂ

ನಾಳೆ ಮಾಂಸದಂಗಡಿಗಳಿಗೆ ಎಚ್ಚರಿಕೆಯ ಪರ್ಮಿಷನ್ ನೀಡಿದ ಅಧಿಕಾರಿಗಳು
ನಾಳೆ ಮಾಂಸದಂಗಡಿಗಳಿಗೆ ಎಚ್ಚರಿಕೆಯ ಪರ್ಮಿಷನ್ ನೀಡಿದ ಅಧಿಕಾರಿಗಳು

ನ್ನಪಟ್ಟಣ: ಯುಗಾದಿ ಹಬ್ಬದ ಮಾರನೆಯ ದಿನ ನಡೆಯುವ ಹೊಸತೊಡಕು ಗಿಗೆ ಅನುಕೂಲವಾಗುವಂತೆ ಹಾಗೂ ಮಾಂಸ ಪ್ರಿಯರಿಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸಲು ಮಾ

ಪಬ್ಬು ಕ್ಲಬ್ಬು ಬಂದ್, ಸರಳಾಚರಣೆಯ ಯುಗಾದಿ
ಪಬ್ಬು ಕ್ಲಬ್ಬು ಬಂದ್, ಸರಳಾಚರಣೆಯ ಯುಗಾದಿ

ಚನ್ನಪಟ್ಟಣ: ಇಂದಿನ ಚಾಂದ್ರಮಾನ ಯುಗಾದಿ ಹಬ್ಬವನ್ನು ಸರಳವಾಗಿ ಆಚರಿಸಿ ನಾಗರೀಕರು ಪ್ರಬುದ್ದಗೈದರು.

ನಿನ್ನೆ ಬೆಳಿಗ್ಗೆ ಮತ್ತು ಇ

ಖಾಲಿ ಹೊಡೆದ ಹೆದ್ದಾರಿ, ಹಬ್ಬದ ಖರೀದಿಗೆ ಪೇಟೆಗೆ ಮುಗಿಬಿದ್ದ ಗ್ರಾಹಕರು
ಖಾಲಿ ಹೊಡೆದ ಹೆದ್ದಾರಿ, ಹಬ್ಬದ ಖರೀದಿಗೆ ಪೇಟೆಗೆ ಮುಗಿಬಿದ್ದ ಗ್ರಾಹಕರು

ಚನ್ನಪಟ್ಟಣ: ಕರ್ನಾಟಕ ಲಾಕ್ ಡೌನ್ ಹಿನ್ನೆಲೆಯಲ್ಲಿ‌ ಬಿಗಿ ಕ್ರಮ ವಹಿಸಿರುವ ತಾಲ್ಲೂಕು ದಂಡಾಧಿಕಾರಿ ಸುದರ್ಶನ್, ಪೌರಾಯುಕ್ತ ಶಿವನಂಕಾರಿಗೌಡ ಮತ್ತು ಡ

ತಾಳೆಯೋಲೆ ೧೮೮: ನಿಜವಾದ ದಾನ (ಚಂದಾ) ಎಂದರೇನು ?
ತಾಳೆಯೋಲೆ ೧೮೮: ನಿಜವಾದ ದಾನ (ಚಂದಾ) ಎಂದರೇನು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡ

ಕೃಷಿ ಹೊಂಡಕ್ಕೆ ಜಾರಿ ಬಿದ್ದು ಮಹಿಳೆ ಸಾವು
ಕೃಷಿ ಹೊಂಡಕ್ಕೆ ಜಾರಿ ಬಿದ್ದು ಮಹಿಳೆ ಸಾವು

ಚನ್ನಪಟ್ಟಣ:ಮಾ/೨೪/೨೦/ಬುಧವಾರ.ತಾಲ್ಲೂಕಿನ ನಾಗವಾರ ಗ್ರಾಮದ ಜಯಮ್ಮ (೪೫) ಎಂಬುವವರು ಅದೇ ಗ್ರಾಮದ ಕಾಂತರಾಜು ರವರ ಕೃಷಿ ಹೊಂಡಕ್ಕೆ ಆಕಸ್ಮಿಕವಾಗಿ ಕಾಲು

ಬಾರ್, ರೆಸ್ಟೋರೆಂಟ್, ಟೀ ಅಂಗಡಿಗಳು, ಹೋಟೆಲ್ ಗಳು ಮಾತ್ರ ಮುಚ್ಚುವಂತೆ ಆದೇಶ ಮಾಡಿದ ಜಿಲ್ಲಾಧಿಕಾರಿ
ಬಾರ್, ರೆಸ್ಟೋರೆಂಟ್, ಟೀ ಅಂಗಡಿಗಳು, ಹೋಟೆಲ್ ಗಳು ಮಾತ್ರ ಮುಚ್ಚುವಂತೆ ಆದೇಶ ಮಾಡಿದ ಜಿಲ್ಲಾಧಿಕಾರಿ

ರಾಮನಗರ: ಹೆದ್ದಾರಿ ಮತ್ತು ನಗರದ ರಸ್ತೆ ಬದಿಯ ಬಾರ್, ರೆಸ್ಟೋರೆಂಟ್, ಟೀ‌ ಅಂಗಡಿಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಎಂ ಎಸ್ ಅರ್ಚನಾ ರವರು ಅದ

ಗಾಳಿ ಮಳೆಗೆ ಬೈಕ್ ಗಳ ಮೇಲೆ ಮುರಿದುಬಿದ್ದ ಮರಗಳು, ಟ್ರಾಫಿಕ್ ಜಾಮ್
ಗಾಳಿ ಮಳೆಗೆ ಬೈಕ್ ಗಳ ಮೇಲೆ ಮುರಿದುಬಿದ್ದ ಮರಗಳು, ಟ್ರಾಫಿಕ್ ಜಾಮ್

ಚನ್ನಪಟ್ಟಣ: ನಗರದಲ್ಲಿ ಇಂದು ಸಂಜೆ ಅಲ್ಪ ಮಳೆಯು ಸುರಿಯುವ ಮುನ್ನಾ ಜೋರಾದ ಗಾಳಿ ಬೀಸಿದ್ದರಿಂದ ರಸ್ತೆ ಬದಿಯ ಮರಗಳು ಮುರಿದು ಬಿದ್ದಿದ್ದು, ನಾಲ್

Top Stories »  

Top ↑