Tel: 7676775624 | Mail: info@yellowandred.in

Language: EN KAN

    Follow us :


ವಿಧಾನಸಭಾ ಸಾರ್ವತ್ರಿಕ ಚುನಾವಣೆ-2018ಕ್ಕೆ ವೇಳಾಪಟ್ಟಿ ಪ್ರಕಟ: ನೀತಿ ಸಂಹಿತೆ ತಕ್ಷಣದಿಂದ ಜಾರಿ: ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ. ಕೆ. ರಾಜೇಂದ್ರ
ವಿಧಾನಸಭಾ ಸಾರ್ವತ್ರಿಕ ಚುನಾವಣೆ-2018ಕ್ಕೆ ವೇಳಾಪಟ್ಟಿ ಪ್ರಕಟ: ನೀತಿ ಸಂಹಿತೆ ತಕ್ಷಣದಿಂದ ಜಾರಿ: ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ. ಕೆ. ರಾಜೇಂದ್ರ

ರಾಮನಗರ : ಕೇಂದ್ರ ಚುನಾವಣಾ ಆಯೋಗವು ರಾಜ್ಯ ವಿಧಾನಸಭಾ ಕ್ಷೇತ್ರಗಳಿಗೆ ಸಾರ್ವತ್ರಿಕ ಚುನಾವಣೆ ಘೋಷಿಸಿದ್ದು, ತಕ್ಷಣದಿಂದಲೇ ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ. ಕೆ. ರಾಜೇಂದ್ರ ಅವರು ತಿಳಿಸಿದರು.  ಅವರು ಮಾ.27ರ ಮಂಗಳವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.  ಚುನಾವಣೆಗೆ ಏಪ್ರಿಲ್ 17ರಂದು ಚುನಾವಣಾ ಅಧಿಸೂಚನೆ ಹೊರಡಿಸಲಿದ್ದು, ಏ

ಕಾಯಕದಿಂದ ಬೆಳಕು ಚೆಲ್ಲಿದದಲಿತ ವಚನಕಾರರು: ಪರಶಿವ ನಡುಬೆಟ್ಟ
ಕಾಯಕದಿಂದ ಬೆಳಕು ಚೆಲ್ಲಿದದಲಿತ ವಚನಕಾರರು: ಪರಶಿವ ನಡುಬೆಟ್ಟ

ಮೈಸೂರು : ಜಾತಿ, ಧರ್ಮ ಹೇಳದೆ ಕಾಯಕ ನಿಷ್ಠೆಯಿಂದ ವರ್ಣಬೇಧ ಧಿಕ್ಕರಿಸಿ ಕಾಯಕದಿಂದಲೇಜನರಲ್ಲಿ ಬೆಳಕು ಚೆಲ್ಲಿಗುರು, ಜಂಗಮ, ಲಿಂಗ ಕಂಡುಕೊಂಡವರು ದಲಿತ ವಚನಕಾರರು ಎಂದು ಸಾಹಿತಿ ಪರಶಿವ ನಡುಬೆಟ್ಟಅವರು ತಿಳಿಸಿದರು.  ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮತ್ತು ಜಿಲ್ಲಾದಲಿತ ವಚನಕಾರರ ಜಯಂತೋತ್ಸವ ಸಮಿತಿ ವತಿಯಿಂದ ಆಯೋಜಿಸಿದ್ದ ದಲಿತ ವಚನಕಾರರ ಜಯಂತಿಯಲ್ಲಿಅವರು ಮಾತನಾಡಿದರು. ಮಾದಾರಚನ್ನಯ್ಯ, ಮಾದಾರ ದೂಳಯ್ಯ, ಡೋಹರಕಕ್ಕಯ್ಯ, ಸಮಗಾರ ಹರಳಯ್ಯ ಹಾ

ನಾನು ಸ್ವಾರ್ಥ ರಾಜಕಾರಣಿಯಲ್ಲ : ಸಿ.ಎಂ. ಲಿಂಗಪ್ಪ
ನಾನು ಸ್ವಾರ್ಥ ರಾಜಕಾರಣಿಯಲ್ಲ : ಸಿ.ಎಂ. ಲಿಂಗಪ್ಪ

ರಾಮನಗರ: ವಿಧಾನಸಭಾ ಚುನಾವಣೆ ಘೋಷಣೆಗೆ ಕೆಲವೇ ದಿನಗಳು ಇರುವಾಗ ಕಾಂಗ್ರೆಸ್ ವಲಯದಲ್ಲಿ ಬಿರುಸಿನ ಸಂಘಟನೆಗೆ ಮುಖಂಡರು ಮುಂದಾಗಿದ್ದು, ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ನೂರಕ್ಕೂ ಹೆಚ್ಚು ಪಧಾದಿಕಾರಿಗಳ ನೇಮಕ ಮಾಡಿ ಪಕ್ಷವನ್ನು ಸಂಘಟಿಸುವ ಕೆಲಸ ನಡೆಯುತ್ತಿದೆ.    ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳಿಗೆ ಆದೇಶ ಪತ್ರಗಳನ್ನು ವಿತರಿಸಿ ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಮಾತನಾಡಿ ನಾನು 3 ಬಾರಿ

ಸಂಸದ ಡಿ.ಕೆ. ಸುರೇಶ್ ಅವರಿಂದ ಶಿಷ್ಟಾಚಾರ ಉಲ್ಲಂಘನೆ : ಎಸ್.ಆರ್. ರಾಮಕೃಷ್ಣಯ್ಯ ಆರೋಪ
ಸಂಸದ ಡಿ.ಕೆ. ಸುರೇಶ್ ಅವರಿಂದ ಶಿಷ್ಟಾಚಾರ ಉಲ್ಲಂಘನೆ : ಎಸ್.ಆರ್. ರಾಮಕೃಷ್ಣಯ್ಯ ಆರೋಪ

ರಾಮನಗರ: ಲಕ್ಷ್ಮೀಪುರ-ಕಾಕರಾಮನಹಳ್ಳಿ ರಸ್ತೆಯಲ್ಲಿ ಕಸಬಾ ಹೋಬಳಿ ದೇವಿಸಿದ್ದಯ್ಯನದೊಡ್ಡಿ ಬಳಿ ಅರ್ಕಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಹೆಚ್ಚುವರಿ ಕೆಲಸಕ್ಕೆ ಸಂಸದ ಡಿ.ಕೆ.ಸುರೇಶ್ ಶಿಷ್ಟಾಚಾರ ಉಲ್ಲಂಘಿಸಿ ಸೋಮವಾರ ಶಂಕುಸ್ಥಾಪನೆ ನೆರವೇರಿಸಿರುವ ಮೂಲಕ ಚುನಾಯಿತ ಪ್ರತಿನಿಧಿಗಳಿಗೆ ಅವಮಾನಿಸಲಾಗಿದೆ ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಹದೇವಯ್ಯ ಮತ್ತು ಮಾಜಿ ಅಧ್ಯಕ್ಷ ಎಸ್.ಆರ್.ರಾಮಕೃಷ್ಣಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಗರದ ಖಾಸಗಿ ಹೋಟೆಲ್‍ನಲ್ಲಿ ಕರೆಯಲಾಗಿದ್ದ ಸುದ್

ಪಾಪ್ಯುಲರ್ ಪ್ರಂಟ್ ಆಪ್ ಇಂಡಿಯಾ ಕಾರ್ಯಕರ್ತರ ಪ್ರತಿಭಟನೆ
ಪಾಪ್ಯುಲರ್ ಪ್ರಂಟ್ ಆಪ್ ಇಂಡಿಯಾ ಕಾರ್ಯಕರ್ತರ ಪ್ರತಿಭಟನೆ

ರಾಮನಗರ : ಹಜರತ್ ಮೌಲಾನಾ ಸಜ್ಜಾದ್ ನೋಮಾನಿ ವಿರುದ್ಧ ರಾಜಕೀಯ ಪ್ರೇರಿತವಾಗಿ ದಾಖಲಿಸಿರುವ ದೇಶದ್ರೋಹದ ನಕಲಿ ಎï ಐಆರ್ ಅನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಪಾಪ್ಯುಲರ್ ಪ್ರಂಟ್ ಆಪ್ ಇಂಡಿಯಾ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನಾ ಧರಣಿ ನಡೆಸಿದರು. ನಗರದ ಕಂದಾಯ ಭವನ ಎದುರು ಪ್ರತಿಭಟನಾ ಧರಣಿ ನಡೆಸಿದ ಕಾರ್ಯಕರ್ತರು, ಕೇಂದ್ರ ಸರ್ಕಾರ ಹಾಗೂ ಪ್ರ`Áನಿ ಮೋದಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಹಜರತ್ ಮೌಲಾನಾ ಸಜ್ಜಾದ್ ನೋಮಾನಿಯವರು ದುರ್ಬಲ ವರ್ಗಗಳ ಹಿ

ಪಟೇಲ್ ಆಂಗ್ಲ ಶಾಲೆಯಲ್ಲಿ ಟಾಲೆಂಟ್ ಎಕ್ಸ್ ಪೋ
ಪಟೇಲ್ ಆಂಗ್ಲ ಶಾಲೆಯಲ್ಲಿ ಟಾಲೆಂಟ್ ಎಕ್ಸ್ ಪೋ

ರಾಮನಗರ:ನಗರದ ಪಟೇಲ್ ಆಂಗ್ಲ ಶಾಲೆಯಲ್ಲಿ ನಡೆದ ನರ್ಸರಿ ಮತ್ತು ಕಿರಿಯ ಪ್ರಾಥಮಿಕ ಶಾಲ ಮಕ್ಕಳ ಏಕವ್ಯಕ್ತಿ ಅಭಿನಯ (ಟಾಲೆಂಟ್ ಎಕ್ಸ್‍ಪೋ) ವನ್ನು ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.     ಕಾರ್ಯಕ್ರಮವನ್ನು ಉದ್ಘಾಟಿಸಿದ  ಸಂಸ್ಥೆಯ ಕಾರ್ಯದರ್ಶಿಗಳಾದ ಪಟೇಲ್ ಸಿ.ರಾಜು ರವರು ಮಾತನಾಡಿ ಹಿರಿಯ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಭಯ ಹೊಗಲಾಡಿಸುವ ಕಾರ್ಯಗಾರದ ರೀತಿಯಲ್ಲಿ ಚಿಕ್ಕ ಮಕ್ಕಳಿಗೆ ಏಕವ್ಯಕ್ತಿ ವೇದಿಕೆಯ ಮೇಲೆ ತಮ್ಮ ವಿವಿದ ಅಭಿನಯಗಳನ್ನು ವ್ಯಕ್ತಪಡಿಸು

ಸಕಲ ಸರ್ಕಾರಿ ಸೇನಾ ಗೌರವಗಳೊಂದಿಗೆ ಯೋಧ ಚಂದ್ರರವರ ಅಂತ್ಯ ಕ್ರಿಯೆ
ಸಕಲ ಸರ್ಕಾರಿ ಸೇನಾ ಗೌರವಗಳೊಂದಿಗೆ ಯೋಧ ಚಂದ್ರರವರ ಅಂತ್ಯ ಕ್ರಿಯೆ

ಹಾಸನ : ಛತೀಸ್‍ಘಡದಲ್ಲಿ ಮಾವೋವಾದಿಗಳ ಬಾಂಬ್‍ದಾಳಿಗೆ ಹುತಾತ್ಮರಾದ ಅರಕಲಗೂಡು ತಾಲ್ಲೂಕಿನ ಸಿಆರ್‍ಪಿಎಫ್ ಯೋಧ ಚಂದ್ರರವರ ಅಂತ್ಯ ಕ್ರಿಯೆ ಹುಟ್ಟೂರು ಹರದೂರು ಗ್ರಾಮದಲ್ಲಿ ಸಕಲ ಸರ್ಕಾರಿ ಹಾಗೂ ಸೇನಾ ಗೌರವಗಳೊಂದಿಗೆ ನೆರವೇರಿತು. ಬುಧವಾರ ಸಂಜೆ ಆಗಮಿಸಿದ ಪಾರ್ಥಿವ ಶರೀರವನ್ನು ಗಡಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರ್‍ವಾಡ್, ಉಪವಿಭಾಗಾಧಿಕಾರಿ ಡಾ. ಹೆಚ್.ಎಲ್ ನಾಗರಾಜು ಅವರು ಬರಮಾಡಿಕೊಂಡರ

ಸಮಾಜಮುಖಿ ಧ್ಯೇಯಗಳನ್ನು ಹೊಂದಿಲ್ಲದ ಟ್ರಸ್ಟ್‍ಗಳ ಸ್ಥಾಪನೆ ಅರ್ಥಹೀನ : ಡಾ.ಎಲ್.ಸಿ. ರಾಜು
ಸಮಾಜಮುಖಿ ಧ್ಯೇಯಗಳನ್ನು ಹೊಂದಿಲ್ಲದ ಟ್ರಸ್ಟ್‍ಗಳ ಸ್ಥಾಪನೆ ಅರ್ಥಹೀನ : ಡಾ.ಎಲ್.ಸಿ. ರಾಜು

ರಾಮನಗರ : ಟ್ರಸ್ಟ್ ಎಂಬ ಪದಕ್ಕೆ ಸಂಘ, ಸಂಸ್ಥೆ, ಪ್ರತಿಷ್ಠಾನ ಎಂಬ ಅರ್ಥಗಳಿರುವಂತೆಯೇ ನಂಬಿಕೆ, ವಿಶ್ವಾಸ, ಭರವಸೆ ಎಂಬ ಅರ್ಥಗಳಿವೆ ಎಂದು ಸಾಹಿತಿ ಡಾ.ಎಲ್.ಸಿ. ರಾಜು ಹೇಳಿದರು. ನಗರದ ಸ್ಫೂರ್ತಿ ಭವನದಲ್ಲಿ ಆಯೋಜಿಸಲಾಗಿದ್ದ ಜನ ಮುನ್ನಡೆ ಟ್ರಸ್ಟ್ ಎಂಬ ನೂತನ ಟ್ರಸ್ಟ್ ಉದ್ಘಾಟಿಸಿ ಅವರು ಮಾತನಾಡಿದರು. ಆದರೆ ಇಂದು ಸ್ಥಾಪನೆಗೊಳ್ಳುತ್ತಿರುವ ಎಷ್ಟೋ ಟ್ರಸ್ಟ್‍ಗಳು ವೈಯಕ್ತಿಕ ಹಿತಾಸಕ್ತಿಯನ್ನಷ್ಟೇ ಮುಖ್ಯವಾಗಿಸಿಕೊಂಡು ಸಾರ್ವತ್ರಿಕ ನೆಲೆಯಲ್ಲಿ ನಂಬಿಕೆ ವಿಶ್ವಾಸ ಭರವಸೆಗಳನ್ನು

ಜೋಶಿಲೇ ಒಂದು ಅಂತರ್ಜಾಲ ಧಾರವಾಹಿ..
ಜೋಶಿಲೇ ಒಂದು ಅಂತರ್ಜಾಲ ಧಾರವಾಹಿ..

ಜೋಶಿಲೇ ಒಂದು ಅಂತರ್ಜಾಲ ಧಾರವಾಹಿ . ಒಬ್ಬ ವ್ಯಕ್ತಿ ೫೦೦ ಕೀಮಿ ಓಡುವಾಗ ಅವನ ತಲೆಯಲ್ಲಿ ಓಡೋ ಕಥೆಗಳನ್ನ ನಿಮಗೆ ಹೇಳುವ ಪ್ರಯತ್ನ .. ೨೦ಕ್ಕೂ ಹೆಚ್ಚು ಅಂಗ ವೈಕಲ್ಯತೆ ಬಗ್ಗೆ ಮಾತನಾಡುವ ಏಕೈಕ ಧಾರಾವಾಹಿ ಶೀಘ್ರವೇ ಯುಟ್ಯೂಬಿನ, ಸಕ್ಕತ್ ಸ್ಟುಡಿಯೋದಲ್ಲಿ ಉಚಿತವಾಗಿ HD ನಲ್ಲಿ ನೊಡಬಹುದು.

ಬಿಡದಿ ಪುರಸಭೆ ಸಾಮಾನ್ಯ ಸಭೆಯ ಮಾಹಿತಿ
ಬಿಡದಿ ಪುರಸಭೆ ಸಾಮಾನ್ಯ ಸಭೆಯ ಮಾಹಿತಿ

ರಾಮನಗರ : ಬಿಡದಿ ಪುರಸಭಾ ವ್ಯಾಪ್ತಿಯಲ್ಲಿ ಸಮಸ್ಯೆಯಾಗಿ ತಲೆದೂರಿರುವ ಕಸ ಸಂಗ್ರಹ ಮತ್ತು ವಿಲೇವಾರಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಾಮಾನ ್ಯಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ನಡೆಯಿತ್ತಾದರೂ ಸದಸ್ಯರು ಕಸ ವಿಲೇವಾರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸದಸ್ಯರು ಒಮ್ಮತದ ತೀರ್ಮಾನ ಕೈಗೊಳ್ಳುವಲ್ಲಿ ಸಭೆ ವಿಫಲವಾಯಿತು. ಪುರಸಭೆ ಅಧ್ಯಕ್ಷ್ಷೆ ವೆಂಕಟೇಶಮ್ಮ ಅಧ್ಯP್ಷÀತೆಯಲ್ಲಿ ನಡೆದ ಸಾಮಾನ್ಯಸಭೆಯಲ್ಲಿ ಕಸದರಾಶಿ ಸುದ್ದಿ ಪ್ರಸ್ತಾಪಗೊಂಡು ಘನತ್ಯಾಜ್ಯ

Top Stories »  Top ↑