Tel: 7676775624 | Mail: info@yellowandred.in

Language: EN KAN

    Follow us :


ಸ್ವಕ್ಷೇತ್ರ ದ ಮಂದಿ ಹಸಿವೆಯಿಂದ ಬಳಲಬಾರದು ಹೆಚ್ ಡಿ ಕುಮಾರಸ್ವಾಮಿ
ಸ್ವಕ್ಷೇತ್ರ ದ ಮಂದಿ ಹಸಿವೆಯಿಂದ ಬಳಲಬಾರದು ಹೆಚ್ ಡಿ ಕುಮಾರಸ್ವಾಮಿ

ಚನ್ನಪಟ್ಟಣ:ಏ/೨೮/೨೦/ಮಂಗಳವಾರ. ಕೊರೊನಾ (ಕೋವಿಡ್-೧೯) ದಿಂದ ಲಾಕ್ ಡೌನ್ ಆಗಿರುವುದರಿಂದ ಕೆಲಸವೂ ಇಲ್ಲದೆ, ಸಂಪಾದನೆಯೂ ಇಲ್ಲದೆ ಇರುವ ಬಡ ಕುಟುಂಬದ ಜನರು ಹಸಿವೆಯಿಂದ ಬಳಲಬಾರದು. ರಾಮನಗರ ಮತ್ತು ಚನ್ನಪಟ್ಟಣ ನನ್ನ ಎರಡು ಕಣ್ಣುಗಳು. ನನ್ನ ಸ್ವ ಕ್ಷೇತ್ರವಾದ ಚನ್ನಪಟ್ಟಣ ದ ಜನರು ಹಸಿವೆಯಿಂದ ಬಳಲಬಾರದು ಎಂಬ ಸದುದ್ದೇಶದಿಂದ ೬೦ ಸಾವಿರ ಬಡ ಕುಟುಂಬಗಳಿಗೆ ದಿನಸಿ ಕಿಟ್ ಗಳನ್ನು ವಿತರಿಸಲಾಗುತ್ತಿ

ವಾಹನಗಳನ್ನು ನೋಂದಣಿ ಮಾಡಿಸಿಕೊಳ್ಳಲು ಸೂಚನೆ
ವಾಹನಗಳನ್ನು ನೋಂದಣಿ ಮಾಡಿಸಿಕೊಳ್ಳಲು ಸೂಚನೆ

ರಾಮನಗರ:ಏ/೨೮/೨೦/ಮಂಗಳವಾರ. ಮಾನ್ಯ ಸರ್ವೋಚ್ಛ ನ್ಯಾಯಾಲಯದ ಆದೇಶದ ಅನ್ವಯ ಹಾಗೂ ಸಾರಿಗೆ ಆಯುಕ್ತರ ಪತ್ರದ ಅನ್ವಯ ದಿನಾಂಕ: ೦೧-೦೫-೨೦೨೦ ರಿಂದ ಭಾರತ ದೇಶದಲ್ಲಿ ಭಾರತ್ ಸ್ಟೇಜ್-೪ ಮಾಪನದ ವಾಹನಗಳನ್ನು ನೋಂದಣಿ ಮಾಡುವುದನ್ನು ನಿರ್ಬಂಧಿಸಲಾಗಿತ್ತು.ದಿನಾಂಕ: ೦೧-೦೪-೨೦೨೦ಕ್ಕಿಂತ ಮುಂಚಿತವಾಗಿ ಭಾರತ ಸ್ಟೇಜ್ ವಾಹನಗಳನ್ನು ಖರೀದಿಸಿ ತಾತ್ಕಾಲಿಕ ನೋಂದಣಿ ಪಡೆದಿರುವ ವಾಹನಗಳನ್ನು

ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಸರ್ಕಾರದಿಂದ ೨,೦೦೦ ರೂ.ಗಳ ಸಹಾಯಧನದ ನೆರವು
ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಸರ್ಕಾರದಿಂದ ೨,೦೦೦ ರೂ.ಗಳ ಸಹಾಯಧನದ ನೆರವು

ರಾಮನಗರ:ಏ/೨೮/೨೦/ಮಂಗಳವಾರ. ಕೊರೊನಾ (ಕೋವಿಡ್-೧೯) ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸರ್ಕಾರವು ಲಾಕ್‌ಡೌನ್ ಘೋಷಿಸಿರುವುದರಿಂದ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಫಲಾನುಭವಿಗಳಾಗಿ ಈಗಾಗಲೇ ನೋಂದಾಯಿತರಾಗಿರುವ ಎಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಅವರ ಅವಶ್ಯಕ ಜೀವನ ನಿರ್ವಹಣೆಗಾಗಿ ರೂ.೨,೦೦೦/-ಗಳ ಸಹಾಯಧನವನ್ನು ನೇರವಾಗಿ ಕಾರ್ಮಿಕರ ಬ್ಯಾಂಕ್

ಹಳ್ಳಿಗಾಡಿನ ರೈತ ಸಮುದಾಯಕ್ಕೆ ಕುವೆಂಪುರವರು ನೀಡಿದ ಕೊಡುಗೆಯೇ ಮಂತ್ರಮಾಂಗಲ್ಯ ಎಂ ರಾಮು
ಹಳ್ಳಿಗಾಡಿನ ರೈತ ಸಮುದಾಯಕ್ಕೆ ಕುವೆಂಪುರವರು ನೀಡಿದ ಕೊಡುಗೆಯೇ ಮಂತ್ರಮಾಂಗಲ್ಯ ಎಂ ರಾಮು

ಚನ್ನಪಟ್ಟಣ.ಏ.೨೭: ನೆನ್ನೆ ಇಲ್ಲಿನ ಗುಡ್ಡೆ ತಿಮ್ಮಸಂದ್ರದಲ್ಲಿ ಕುವೆಂಪುರವರ ಮಂತ್ರ ಮಾಂಗಲ್ಯ ಮಾದರಿಯಲ್ಲಿ ಒಂದು ಸರಳ ಮದುವೆ ಜರುಗಿತು. ವರ, ಚನ್ನಪಟ್ಟಣ ತಾಲ್ಲೂಕಿನ ಗೌಡನಗೆರೆ ಗ್ರಾಮದ ಶ್ರೀಮತಿ ಗೌರಮ್ಮ, ತಿಮ್ಮೇಗೌಡರ ಮಗ ಸಿದ್ದರಾಮು.ವಧು, ಇದೇ ತಾಲ್ಲೂಕಿನ ಬೊಮ್ಮನಾಯಕನಹಳ್ಳಿ ಗ್ರಾಮದ, ಶ್ರೀಮತಿ ರಾಧಮ್ಮ ಲೇ|| ಪುಟ್ಟಸ್ವಾಮಿಗೌಡರ ಪುತ್ರಿ ರಕ್ಷಿತಾ.ಇವರುಗಳ ಸರಳ ವಿವಾಹವನ್ನು ಕುರಿತು ಮಾತನಾಡಿದ ರಾಜ್ಯ

ರೈತರು ಬೆಳೆದ ಹೂವು, ಹಣ್ಣು ಮತ್ತು ತರಕಾರಿಗಳನ್ನು ಮಾರಾಟ ಮಾಡಲು ಅನುಮತಿ
ರೈತರು ಬೆಳೆದ ಹೂವು, ಹಣ್ಣು ಮತ್ತು ತರಕಾರಿಗಳನ್ನು ಮಾರಾಟ ಮಾಡಲು ಅನುಮತಿ

ರಾಮನಗರ:ಏ/೨೭/೨೦/ಸೋಮವಾರ. ದಿನೇ ದಿನೇ ಆತಂಕ ತಂದೊಡ್ಡುತ್ತಿರುವ ಕೊರೊನಾ ಈಗಿನ (ಕೋವಿಡ್-೧೯) ನ ಸಂದಿಗ್ದ ಪರಿಸ್ಥಿತಿಯಲ್ಲಿ ರೈತರಿಗೆ ನೆರವಾಗಲು, ರೈತರು ಬೆಳೆದ ಹೂವು, ಹಣ್ಣು ಮತ್ತು ತರಕಾರಿಗಳನ್ನು ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ, (ಏಒಈ- ನಂದಿನಿ) ಮಳಿಗೆಗಳ ಹತ್ತಿರ ಮಾರಾಟ ಮಾಡಲು ಸರ್ಕಾರವು ಅನುಮತಿ ನೀಡಿದೆ.ಕೆ.ಎಂ.ಎಫ್ ಮತ್ತು ತೋಟಗ

ಮರಳು ಸಾಗಣೆ ಟ್ರ್ಯಾಕ್ಟರ್ ವಶಪಡಿಸಿಕೊಂಡ ತಹಶಿಲ್ದಾರ್
ಮರಳು ಸಾಗಣೆ ಟ್ರ್ಯಾಕ್ಟರ್ ವಶಪಡಿಸಿಕೊಂಡ ತಹಶಿಲ್ದಾರ್

ಚನ್ನಪಟ್ಟಣ:ಏ/೨೬/೨೦/ಭಾನುವಾರ. ತಾಲ್ಲೂಕಿನ ವಿರುಪಾಕ್ಷಿಪುರ ಹೋಬಳಿಯ, ಅಕ್ಕೂರು ಪೋಲೀಸ್ ಠಾಣೆಯ ವ್ಯಾಪ್ತಿಯ ಸಾದಹಳ್ಳಿ ಗ್ರಾಮದವರದು ಎನ್ನಲಾದ ಟ್ರ್ಯಾಕ್ಟರ್ (ಕೆಎ-೫೬ ೪೦೫೭/೪೦೫೮) ನ್ನು ಮರಳು ಸಮೇತ ವಶಪಡಿಸಿಕೊಂಡಿದ್ದು ಅಕ್ಕೂರು ಪೋಲೀಸರ ವಶಕ್ಕೆ ನೀಡಲಾಗಿದೆ.ಮರಳು ಸಾಗಾಟದ ಜಾಡು ಹಿಡಿದು ತಹಶಿಲ್ದಾರ್ ಸುದರ್ಶನ್ ಮತ್ತು ಸಿಬ್ಬಂದಿಗಳು ಗಸ್ತು ತಿರುಗುತ್ತಿದ್ದ

ವಿಶ್ವ ದಾರ್ಶನಿಕ ಬಸವಣ್ಣ ದಂಡಾಧಿಕಾರಿ ಸುದರ್ಶನ್
ವಿಶ್ವ ದಾರ್ಶನಿಕ ಬಸವಣ್ಣ ದಂಡಾಧಿಕಾರಿ ಸುದರ್ಶನ್

ಚನ್ನಪಟ್ಟಣ:ಏ/೨೬/೨೦/ಭಾನುವಾರ. ನಗರದ ತಾಲ್ಲೂಕು ಕಛೇರಿಯಲ್ಲಿ ವಿಶ್ವಗುರು, ವಚನ ಪಿತಾಮಹ ಬಸವಣ್ಣ ನವರ ಜಯಂತಿಯನ್ನು ತಾಲ್ಲೂಕು ಕಛೇರಿಯಲ್ಲಿ ಸರಳವಾಗಿ ಆಚರಿಸಲಾಯಿತು.ಬಸವಣ್ಣನವರ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ತಹಶಿಲ್ದಾರ್ ಸುದರ್ಶನ್ ರವರು ಹನ್ನೆರಡನೆಯ ಶತಮಾನದಲ್ಲಿಯೇ ಸಮಾನತೆಯೆಡೆಗೆ ಜಗತ್ತನ್ನು ಕೊಂಡೊಯ್ಯಲು ಕ್ರಾಂತಿಯನ್ನೇ ಮಾಡಿದರು.ಅ

ಕಟುಕರಿಗಿಲ್ಲಾ ಕಾರುಣ್ಯ, ಬಸವ ಜಯಂತಿಯಲ್ಲೂ ಮಾಂಸದ ದಂಧೆ, ೭೦೦ ರೂ ಗೆ ಕದ್ದುಮುಚ್ಚಿ ಮಟನ್ ಮಾರಿದರು
ಕಟುಕರಿಗಿಲ್ಲಾ ಕಾರುಣ್ಯ, ಬಸವ ಜಯಂತಿಯಲ್ಲೂ ಮಾಂಸದ ದಂಧೆ, ೭೦೦ ರೂ ಗೆ ಕದ್ದುಮುಚ್ಚಿ ಮಟನ್ ಮಾರಿದರು

ಚನ್ನಪಟ್ಟಣ:ಏ/೨೬/೨೦/ಭಾನುವಾರ. ಹನ್ನೆರಡನೇ ಶತಮಾನದಲ್ಲಿ ಯೇ ಸಮಾನತೆ ಸಾರಿದ, ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ ಎಂಬ ವಚನದಿಂದ ಇಂದಿಗೂ ಮನೆಮಾತಾದ, ಅಹಿಂಸೆಯನ್ನು ಪ್ರತಿಪಾದಿಸಿದ ಶ್ರೀ ಬಸವಣ್ಣ ನವರ ಹೆಸರಿನಲ್ಲಿ ಆಚರಿಸುವ ಜಯಂತಿಯೇ ಬಸವ ಜಯಂತಿ. ಬಾಳೆಲ್ಲಾ ಅಕ್ಷಯವಾಗಲೆಂದು ಆಚರಿಸುವ ಅಕ್ಷಯ ತೃತೀಯ ಹಬ್ಬವೂ ಇಂದೆ ಬಂದಿದ್ದು ಈ ದಿನ ಹಿಂಸೆ ನಿಷಿದ್ದವಾಗಿದೆ.

ವಲಸಿಗರಿಗೆ ಆಹಾರ ಕಿಟ್ ವಿತರಿಸಿದ ಇಓ ಚಂದ್ರು
ವಲಸಿಗರಿಗೆ ಆಹಾರ ಕಿಟ್ ವಿತರಿಸಿದ ಇಓ ಚಂದ್ರು

ಚನ್ನಪಟ್ಟಣ:ಏ/೨೪/೨೦/ಶುಕ್ರವಾರ. ಜಿಲ್ಲಾ ಪಂಚಾಯತಿ ವತಿಯಿಂದ ನೀಡಲಾಗುವ ಆಹಾರ ಕಿಟ್ ಗಳನ್ನು ತಾಲ್ಲೂಕಿನ ಇಗ್ಗಲೂರು ಮತ್ತು ಸಿಂಗರಾಜಪುರ ಗ್ರಾಮದಲ್ಲಿ  ತಾತ್ಕಾಲಿಕವಾಗಿ ನೆಲೆಯೂರಿರುವ ವಲಸೆ ಕಾರ್ಮಿಕರಿಗೆ ತಾಲ್ಲೂಕು ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿ ಚಂದ್ರು ರವರು ಇಂದು ಆಹಾರ ಕಿಟ್ ಗಳನ್ನು ವಿತರಿಸಿದರು.ಕಿಟ್ ಗಳನ್ನು ವಿತರಿಸಿ ಮಾತನಾಡಿದ ಅವರು ಲಾಕ್ ಡೌನ

ಸರ್ಕಾರದ ಎಡವಟ್ಟು, ರಾಮನಗರದಲ್ಲಿ ನೂರವೈತ್ತಕ್ಕೂ ಹೆಚ್ಚು ಕ್ವಾರಂಟೈನ್ ಸಾಧ್ಯತೆ
ಸರ್ಕಾರದ ಎಡವಟ್ಟು, ರಾಮನಗರದಲ್ಲಿ ನೂರವೈತ್ತಕ್ಕೂ ಹೆಚ್ಚು ಕ್ವಾರಂಟೈನ್ ಸಾಧ್ಯತೆ

ರಾಮನಗರ:ಏ/೨೪/೨೦/ಶುಕ್ರವಾರ. ರಾಮನಗರ ದ ಕಾರಾಗೃಹದಲ್ಲಿದ್ದ ಖೈದಿಗಳನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಕರೆದುಕೊಂಡು ಹೋಗಿದ್ದು, ಬೆಂಗಳೂರಿನ ಪಾದರಾಯನಪುರ ದ ಪುಂಡರನ್ನು ರಾಮನಗರದ ಕಾರಾಗೃಹಕ್ಕೆ ಕರೆ ತಂದ ನಂತರ ಅವರಿಗೆ ಸ್ವಾಬ್ ತೆಗೆಯಲಾಗಿದ್ದು, ಮೊದಲಿಗೆ ಎರಡು ನಂತರ ಐದಕ್ಕೇರಿದ ಸೋಂಕಿತರಿಂದ ಹೌಹಾರಿದ ಜಿಲ್ಲೆಯ ಹಿರಿಯ ರಾಜಕಾರಣಿಗಳು, ಸಂಘಸಂಸ್ಥೆಗಳು, ಸರ್ಕಾರವನ್ನು ತರಾಟೆ

Top Stories »  Top ↑