Tel: 7676775624 | Mail: info@yellowandred.in

Language: EN KAN

    Follow us :

೨೦೨೦-೨೧ನೇ ಸಾಲಿನ ಆಸ್ತಿ ತೆರಿಗೆಯನ್ನು ಮೇ-೩೧ ರೊಳಗೆ ಪಾವತಿಸಿ ಶೇ.  ೫% ರಷ್ಟು ರಿಯಾಯಿತಿ ಪಡೆಯಿರಿ
೨೦೨೦-೨೧ನೇ ಸಾಲಿನ ಆಸ್ತಿ ತೆರಿಗೆಯನ್ನು ಮೇ-೩೧ ರೊಳಗೆ ಪಾವತಿಸಿ ಶೇ. ೫% ರಷ್ಟು ರಿಯಾಯಿತಿ ಪಡೆಯಿರಿ

ರಾಮನಗರ:ಮೇ/೦೫/೨೦/ಮಂಗಳವಾರ. ರಾಮನಗರ ನಗರಸಭಾ ವ್ಯಾಪ್ತಿಯಲ್ಲಿ ಕೊರೊನಾ (ಕೋವಿಡ್-೧೯) ರಿಂದಾಗಿ ಲಾಕ್‌ಡೌನ್ ಮುಂದುವರೆಸಲಾಗಿದ್ದು, ಕಳೆದ ಒಂದೂವರೆ ತಿಂಗಳಿಂದ ನಗರಸಭೆಯ ಸಾರ್ವಜನಿಕರ ಹಿತದೃಷ್ಟಿಯಿಂದ ನಗರಸಭಾ ವ್ಯಾಪ್ತಿಯಲ್ಲಿ ಶುಚಿತ್ವ ಕಾಪಾಡಲು ಸೋಡಿಯಂ ಹೈಪೋ ಕ್ಲೋರೈಡ್ ಸಲ್ಯೂಷನ್ ಸಿಂಪಡಣೆ ಮತ್ತು ಫಾಗಿಂಗ್ ಮಾಡಿಸುವುದು, ಪೌರಕಾರ್ಮಿಕರು ಮತ್ತು ಹೊರಗುತ್ತಿಗೆ ಪೌರಕಾರ್ಮಿಕರಿಂದ ಕಸ ವಿಲೇವ

ಸುವಿದ್ಯಾ ವೆಬ್ ಸೈಟ್ ನಲ್ಲಿ ಪಿಯುಸಿ ಫಲಿತಾಂಶ ಪ್ರಕಟ
ಸುವಿದ್ಯಾ ವೆಬ್ ಸೈಟ್ ನಲ್ಲಿ ಪಿಯುಸಿ ಫಲಿತಾಂಶ ಪ್ರಕಟ

ಚನ್ನಪಟ್ಟಣ:ಮೇ /೦೫/೩೦/ಮಂಗಳವಾರ. ಕರ್ನಾಟಕದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆಯ ಫಲಿತಾಂಶವು ಇಂದು ಪ್ರಕಟವಾಗಿದೆ. ಕರ್ನಾಟಕದಾದ್ಯಂತ ಲಾಕ್‌ಡೌನ್ ಆಗಿರುವ ಹಿನ್ನೆಲೆಯಲ್ಲಿ ಸುವಿದ್ಯಾ ವೆಬ್ ಸೈಟ್‌ನಲ್ಲಿ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಲಾಗಿದೆ.ಪ್ರಥಮ ಪಿಯುಸಿ ಪರೀಕ್ಷೆ ಬರೆದಿರುವ ವಿದ್ಯಾ ರ್ಥಿಗಳು Suvidya ವೆಬ್‌ಸೈಟ್‌ನಲ್ಲಿ ಫಲಿತಾಂಶ ವನ್ನು ವೀಕ

ಕೊರೊನಾ: ರಾಮನಗರ ಜಿಲ್ಲೆಯಲ್ಲಿ ಇಂದಿನ ೮೨ ಸೇರಿ ೧೫೮೫ ಮಂದಿ ನಿಗಾದಲ್ಲಿ
ಕೊರೊನಾ: ರಾಮನಗರ ಜಿಲ್ಲೆಯಲ್ಲಿ ಇಂದಿನ ೮೨ ಸೇರಿ ೧೫೮೫ ಮಂದಿ ನಿಗಾದಲ್ಲಿ

ರಾಮನಗರ:ಮೇ/೦೪/೨೦/ಸೋಮವಾರ. ರಾಮನಗರ ಜಿಲ್ಲೆಯ ಕೊರೊನಾ (ಕೊವಿಡ್-೧೯) ಪಿಡುಗು ತಡೆ ಕುರಿತ  ಪ್ರಕರಣಗಳಿಗೆ ಸಂಬಂಧ ಪಟ್ಟಂತೆ ಸೋಮವಾರ (ದಿ. ೦೪) ಅಂಕಿ ಅಂಶಗಳನ್ನು ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಅವರು ಬಿಡುಗಡೆ ಮಾಡಿದ್ದಾರೆ. ಇದುವರೆಗೂ ರಾಮನಗರ ಜಿಲ್ಲೆಯಲ್ಲಿ ನಿಗಾಕ್ಕೆ ಒಳಗಾದವರ ಒಟ್ಟು ಸಂಖ್ಯೆ ೧೫೮೫ (ಹೊಸದಾಗಿ ಇಂದಿನ ೮೨ ಸೇರಿ).  ೨೮ ದಿನಗಳ

ನರೇಗಾ ಕೆಲಸಗಳನ್ನು ಪರಿಶೀಲಿಸಿದ ಜಿ.ಪಂ. ಸಿಇಓ ಇಕ್ರಂ ಉಲ್ಲಾ ಷರೀಫ್
ನರೇಗಾ ಕೆಲಸಗಳನ್ನು ಪರಿಶೀಲಿಸಿದ ಜಿ.ಪಂ. ಸಿಇಓ ಇಕ್ರಂ ಉಲ್ಲಾ ಷರೀಫ್

ರಾಮನಗರ:ಮೇ/೦೪/೨೦/ಸೋಮವಾರ. ಗ್ರಾಮೀಣ ಜನರಿಗೆ ಉದ್ಯೋಗ ಒದಗಿಸುವ ಮಹಾತ್ಮಗಾಂಧೀಜಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿ ಅಂತರ್ಜಲ ವೃದ್ಧಿಗಾಗಿ ಕೆರೆ, ಕಟ್ಟೆಗಳ ಕಾಮಗಾರಿ, ತಡೆಗೋಡೆ ನಿರ್ಮಾಣ ಕಾಮಗಾರಿಗಳು ನಡೆಸಲಾಗುತ್ತಿದೆ.ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ಕೆಲಸಗಳನ್ನು ನಿರ್ವಹಿಸಲು ಸೂಚನೆ ನೀಡಲಾಗಿರುತ್ತದೆ. ಕಾಮಗಾರ

ವಲಸೆ ಕಾರ್ಮಿಕರಿಗೆ ಉಚಿತ ಬಸ್ ಸೌಲಭ್ಯ: ಇನ್ನೂ ಎರಡು ದಿನ ವಿಸ್ತರಿಸಿದ ಮುಖ್ಯಮಂತ್ರಿ
ವಲಸೆ ಕಾರ್ಮಿಕರಿಗೆ ಉಚಿತ ಬಸ್ ಸೌಲಭ್ಯ: ಇನ್ನೂ ಎರಡು ದಿನ ವಿಸ್ತರಿಸಿದ ಮುಖ್ಯಮಂತ್ರಿ

ಬೆಂಗಳೂರು:ಮೇ/೦೪/೨೦/ಸೋಮವಾರ. ವಲಸೆ ಕಾರ್ಮಿಕರಿಗೆ ಪ್ರಕಟಿಸಿರುವ ಉಚಿತ ಬಸ್ ಪ್ರಯಾಣ ಸೌಲಭ್ಯ ಸುಗಮವಾಗಿ ನಡೆಯುತ್ತಿದ್ದು, ಅದನ್ನು ಇನ್ನು ಎರಡು (೦೨) ದಿನಗಳ ಕಾಲ ವಿಸ್ತರಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಿಳಿಸಿದ್ದಾರೆ.ಮಂಗಳವಾರ ಈ ಸೌಲಭ್ಯ ಕೊನೆಗೊಳ್ಳಲ್ಲಿತ್ತು, ಆದರೆ ಕಾರ್ಮಿಕರ ಮತ್ತು ಜನರ ಅನುಕೂಲಕ್ಕಾಗಿ ಉಚಿತ ಸೌಲಭ್ಯವನ್ನು ಗ

ನಲವತ್ತು ದಿನಗಳ ನಂತರ ತೆರೆದ ವೈನ್ ಶಾಪ್ ಗಳು. ಸರತಿ ಸಾಲಿನಲ್ಲಿ ನಿಂತು ಖರೀದಿಸಿದ ಮದ್ಯಪ್ರಿಯರು.
ನಲವತ್ತು ದಿನಗಳ ನಂತರ ತೆರೆದ ವೈನ್ ಶಾಪ್ ಗಳು. ಸರತಿ ಸಾಲಿನಲ್ಲಿ ನಿಂತು ಖರೀದಿಸಿದ ಮದ್ಯಪ್ರಿಯರು.

ಚನ್ನಪಟ್ಟಣ:ಮೇ/೦೪/ಸೋಮವಾರ. ಕಳೆದ ೪೦ ದಿನಗಳಿಂದ ಎಲ್ಲಾ ವೈನ್‌ಶಾಪ್‌ಗಳು ಮುಚ್ಚಿದ್ದು, ಎರಡನೇ ಹಂತದ ಲಾಕ್‌ಡೌನ್ ಮುಗಿದ ನಂತರ, ಮದ್ಯ ಮಾರಾಟಕ್ಕೆ ಅನುಮತಿ ನೀಡಿದ್ದರಿಂದ, ಇಂದಿನಿಂದ ನಗರವೂ ಸೇರಿದಂತೆ ಗ್ರಾಮೀಣ ಭಾಗದಲ್ಲಿರುವ ಸಿ.ಎಲ್-೦೨ ಮತ್ತು ಸಿ.ಎಲ್-೧೧ ( ಎಂಆರ್‌ಪಿ ವೈನ್‌ಶಾಪ್‌ಗಳು ಮತ್ತು ಎಂಎಸ್‌ಐಎಲ್‌ಗಳು) ತೆರೆದಿದ್ದು, ಮದ್ಯ ಪ್ರಿಯರು ಕಿಲೋಮೀಟರ್‌ಗಟ್ಟಲೆ ಸಾಲುಗಟ್ಟಿ ನಿಂತು, ಮದ

ನಾಳೆಯಿಂದ ಆರಂಭವಾಗಲಿರುವ ವೈನ್ ಸ್ಟೋರ್ ಗಳಿಗೆ ಇಂದಿನಿಂದಲೇ ಮಾರ್ಕಿಂಗ್
ನಾಳೆಯಿಂದ ಆರಂಭವಾಗಲಿರುವ ವೈನ್ ಸ್ಟೋರ್ ಗಳಿಗೆ ಇಂದಿನಿಂದಲೇ ಮಾರ್ಕಿಂಗ್

ಚನ್ನಪಟ್ಟಣ:ಮೇ/೦೩/೨೦/ಭಾನುವಾರ. ಹಲವಾರು ನಿಬಂಧನೆಗಳೊಂದಿಗೆ ಕುಡುಕರ ದೇವಾಲಯಗಳೆಂದೇ ಪರಿಗಣಿತವಾದ ವೈನ್ ಸ್ಟೋರ್ ಗಳಿಗೆ ಜಿಲ್ಲಾಡಳಿತ ಅನುಮತಿ ನೀಡಿದ್ದು, ನಾಳೆ (೦೪ ನೇ ಸೋಮವಾರ) ಬೆಳಿಗ್ಗೆ ಒಂಭತ್ತು ಗಂಟೆಗೆ ನಗರವೂ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿರುವ ಸಿಎಲ್-೨ ಮತ್ತು ಸಿಎಲ್ ೧೧ (ಎಂಎಸ್ಐಎಲ್) ಮಳಿಗೆಗಳು ಬೆಳಿಗ್ಗೆ ೦೯:೦೦ ಗಂಟೆಯಿಂದ ರಾತ್ರಿ ೦೭:೦೦ ಗಂಟೆಯ ವರೆಗೆ ತೆರೆಯಲಿವೆ.

ಮಾಸ್ಕ್ ಧರಿಸದಿದ್ದರೆ ಸಾಮಾಜಿಕ ಅಂತರವಿಲ್ಲದಿದ್ದರೆ ದಂಡ, ಏಳರಿಂದ ಏಳು ಗಂಟೆಯವರೆಗೆ ಮಾತ್ರ ಸಂಚಾರ. ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ತಹಶಿಲ್ದಾರ್
ಮಾಸ್ಕ್ ಧರಿಸದಿದ್ದರೆ ಸಾಮಾಜಿಕ ಅಂತರವಿಲ್ಲದಿದ್ದರೆ ದಂಡ, ಏಳರಿಂದ ಏಳು ಗಂಟೆಯವರೆಗೆ ಮಾತ್ರ ಸಂಚಾರ. ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ತಹಶಿಲ್ದಾರ್

ಚನ್ನಪಟ್ಟಣ:ಮೇ/೦೩/೨೦/ಭಾನುವಾರ. ತಾಲ್ಲೂಕಿನಾದ್ಯಂತ ಓಡಾಡುವ ಎಲ್ಲರೂ ಕಟ್ಟುನಿಟ್ಟಾಗಿ ಮಾಸ್ಕ್ ಧರಿಸಬೇಕು. ಧರಿಸದಿದ್ದರೆ ದಂಡ ವಿಧಿಸಿ, ಅನುಮತಿ ಇರುವ ಅಂಗಡಿಗಳ ಮುಂದೆ ಶಾಶ್ವತ ವೃತ್ತ ನಿರ್ಮಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚಿಸಿ, ಅಂಗಡಿಗಳ ಮಾಲೀಕರು, ಸಿಬ್ಬಂದಿಗಳು ಮಾಸ್ಕ್ ಮತ್ತು ಗ್ಲೌಸ್ ಹಾಕಿರಬೇಕು, ಪ್ರತಿ ಗ್ರಾಹಕರಿಗೂ ಸ್ಯಾನಿಟೈಸರ್ ಕೊಡಬೇಕು. ಇದನ್ನು ಪಾಲಿಸದಿದ್ದರೆ ಟಾಸ್

ಇಂದಿನಿಂದ ಜಿಲ್ಲೆಯಲ್ಲಿ ಆರ್ಥಿಕ ಚಟುವಟಿಕೆ ಪುನರಾರಂಭ ಜಿಲ್ಲಾಧಿಕಾರಿ
ಇಂದಿನಿಂದ ಜಿಲ್ಲೆಯಲ್ಲಿ ಆರ್ಥಿಕ ಚಟುವಟಿಕೆ ಪುನರಾರಂಭ ಜಿಲ್ಲಾಧಿಕಾರಿ

ರಾಮನಗರ:ಮೇ/೦೩/೨೦/ಭಾನುವಾರ. ಕಂಟೇನ್ ಮೆಂಟ್ (ನಿರ್ಬಂಧಿತ) ವಲಯ ಹೊರತು ಪಡಿಸಿ ರಾಮನಗರ ಜಿಲ್ಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಾರ್ಗ ಸೂಚಿಯಂತೆ ಎಲ್ಲಾ ರೀತಿಯ ಆರ್ಥಿಕ ಚಟುವಟಿಕೆಗಳನ್ನು ಆರಂಭಿಸಲು ಅನುಮತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ತಿಳಿಸಿದ್ದಾರೆ.ಕೊರೋನಾ (ಕೋವಿಡ್-೧೯) ನಿಯಂತ್ರಣ ಹಾಗೂ ಲಾಕ್‌ಡೌನ್ ಸಡಿಲಿಕೆಗೆ ಸಂಬ

ವಲಸೆ ಕಾರ್ಮಿಕರನ್ನು ಕರೆತರಲು ಮತ್ತು ಕಳುಹಿಸಲು ನೋಡಲ್ ಅಧಿಕಾರಿ ನೇಮಕ
ವಲಸೆ ಕಾರ್ಮಿಕರನ್ನು ಕರೆತರಲು ಮತ್ತು ಕಳುಹಿಸಲು ನೋಡಲ್ ಅಧಿಕಾರಿ ನೇಮಕ

ರಾಮನಗರ:ಮೇ/೦೨/೨೦/ಶನಿವಾರ. ತುತ್ತು ಅನ್ನಕ್ಕಾಗಿ ಹೊರ ಜಿಲ್ಲೆಯಿಂದ ನಮ್ಮ ಜಿಲ್ಲೆಗೆ, ನಮ್ಮ ಜಿಲ್ಲೆಯಿಂದ ಹೊರ ಜಿಲ್ಲೆಗೆ ದುಡಿಯಲು ಮತ್ತು ಮತ್ತಿತರ ಕಾರ್ಯಕ್ಕೆ ಬಂದು ಲಾಕ್ ಡೌನ್ ಅವಧಿಯಲ್ಲಿ ಸಿಲುಕಿರುವ ವಿವಿಧ ಜಿಲ್ಲೆಯ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು, ಯಾತ್ರಿಗಳು ಮತ್ತು ಪ್ರವಾಸಿಗಳನ್ನು ಅವರ ವಾಸಸ್ಥಳಕ್ಕೆ ರಾಮನಗರ ಜಿಲ್ಲೆಯಿಂದ ವಾಪಸ್ ಕಳುಹಿಸಲು ಹಾಗೂ ಹೊರ ರಾಜ್ಯ ಮತ್ತು ಹೊರ ಜಿ

Top Stories »  Top ↑