Tel: 7676775624 | Mail: info@yellowandred.in

Language: EN KAN

    Follow us :


ನಗರದ ಪಾಳುಬಿದ್ದ ಮನೆಯಲ್ಲಿ ಇಪ್ಪತೈದು ಕ್ವಿಂಟಾಲ್ ಪಡಿತರ ಅಕ್ಕಿ ಪತ್ತೆ
ನಗರದ ಪಾಳುಬಿದ್ದ ಮನೆಯಲ್ಲಿ ಇಪ್ಪತೈದು ಕ್ವಿಂಟಾಲ್ ಪಡಿತರ ಅಕ್ಕಿ ಪತ್ತೆ

ಚನ್ನಪಟ್ಟಣ:ಮೇ/೧೬/೨೦/ಶನಿವಾರ.ನಗರದ ರೆಡ್ಡಿಗೇರಿ ಯ ವೇಣುಗೋಪಾಲ ಸ್ವಾಮಿ ದೆಡವಾಲಯದ ಬಳಿ ಪಾಳುಬಿದ್ದ ಮನೆಯಲ್ಲಿ ಅನಧಿಕೃತವಾಗಿ ಸರಿಸುಮಾರು ಇಪ್ಪತೈದು ಕ್ವಿಂಟಾಲ್ ನಷ್ಟು ಪಡಿತರ ಅಕ್ಕಿಯನ್ನು ದಾಸ್ತಾನು ಮಾಡಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ, ಚನ್ನಪಟ್ಟಣ ತಹಸೀಲ್ದಾರ್ ಸುದರ್ಶನ್ ಆದೇಶದಂತೆ ಆಹಾರ ಇಲಾಖೆ ಅಧಿಕಾರಿ ಶಾಂತಾಕುಮಾರ

ನೇಕಾರರ ಸಮ್ಮಾನ್ ಹೊಸ ಯೋಜನೆ : ನೇಕಾರರಿಗೆ ವಾರ್ಷಿಕ ಎರಡು ಸಾವಿರ ರೂ.ಗಳ ಸಹಾಯಧನ
ನೇಕಾರರ ಸಮ್ಮಾನ್ ಹೊಸ ಯೋಜನೆ : ನೇಕಾರರಿಗೆ ವಾರ್ಷಿಕ ಎರಡು ಸಾವಿರ ರೂ.ಗಳ ಸಹಾಯಧನ

ರಾಮನಗರ:ಮೇ/೧೫/೨೦/ಶುಕ್ರವಾರ.ಕೈಮಗ್ಗ ಮತ್ತು ಜವಳಿ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೈಮಗ್ಗ ನೇಕಾರಿಕೆಯ ರೇಷ್ಮೆ, ಹತ್ತಿ, ಉಣ್ಣೆ ಇತರೆ ಕೈಮಗ್ಗ ಉತ್ಪನ್ನಗಳನ್ನು ತಯಾರಿಸುತ್ತಿರುವ ನೇಕಾರರಿಗೆ ಅನುಕೂಲವಾಗುವಂತೆ ರಾಜ್ಯ ಸರ್ಕಾರವು ನೇಕಾರರ ಸಮ್ಮಾನ್ ಯೋಜನೆಯನ್ನು ರೂಪಿಸಿರುತ್ತದೆ.ಈ ಯೋಜನೆಯಡಿ ಕೈಮಗ್ಗ ನೇಕಾರರಿಗೆ ವಾರ್ಷಿಕವಾಗಿ ರೂ.೨,೦೦೦/- ಗಳನ

ರಸ್ತೆ ಹದಿನಾರು ಅಡಿ ಓಡಾಡೋಕಿರೋದು ಆರೇ ಅಡಿ. ಇದು ನಗರಸಭೆಗೆ ಹಿಡಿದ ಕೈಗನ್ನಡಿ
ರಸ್ತೆ ಹದಿನಾರು ಅಡಿ ಓಡಾಡೋಕಿರೋದು ಆರೇ ಅಡಿ. ಇದು ನಗರಸಭೆಗೆ ಹಿಡಿದ ಕೈಗನ್ನಡಿ

ಚನ್ನಪಟ್ಟಣ:ಮೇ/೧೫/೨೦/ಶುಕ್ರವಾರ. ನಗರದ ಎಲ್ಲಾ ರಸ್ತೆಗಳು ಒಂದಲ್ಲಾ ಒಂದು ರೀತಿಯಲ್ಲಿ ಒತ್ತುವರಿ, ರಸ್ತೆ ಬದಿಯಲ್ಲಿ ತಳ್ಳುವ ಗಾಡಿಗಳು, ದ್ವಿಚಕ್ರ, ತ್ರಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳ ಜೊತೆಗೆ ಬೆಂಗಳೂರಿನಿಂದ ಸರಕು ಹೊತ್ತು ತರುವ ಲಾರಿಗಳಿಂದ ರಸ್ತೆ ಗಿಜಿಗುಡುತ್ತಿದ್ದು, ಪಾದಚಾರಿಗಳು ಓಡಾಡಲು ಕಷ್ಟಪಡಬೇಕಾಗಿದೆ. ಇದರ ಸಂಪೂರ್ಣ ಹೊಣೆಗಾರಿಕೆ ಹೊರಬೇಕಾಗಿದ್ದವರು ನಮಗೂ ಅದಕ್ಕೂ ಸಂಬಂಧವೇ ಇಲ್ಲಾ

ಹದಿನೇಳನೇ ವಾಡ್೯ ನಲ್ಲಿ ಹೆಚ್ಡಿಕೆ ಕಿಟ್ ವಿತರಣೆ
ಹದಿನೇಳನೇ ವಾಡ್೯ ನಲ್ಲಿ ಹೆಚ್ಡಿಕೆ ಕಿಟ್ ವಿತರಣೆ

ಚನ್ನಪಟ್ಟಣ:ಮೇ/೧೪/೨೦/ಗುರುವಾರ. ತಾಲ್ಲೂಕಿನಾದ್ಯಂತ ಹೆಚ್ ಡಿ ಕುಮಾರಸ್ವಾಮಿ ಯವರ ಹೆಸರಿನಲ್ಲಿ ಬಡವರಿಗಾಗಿ ಹಂಚುತ್ತಿರುವ ಆಹಾರದ ಕಿಟ್ ಗಳನ್ನು ನಗರದ ಹದಿನೇಳನೇ ವಾಡ್೯ ನಲ್ಲಿನ ಬಡವರಿಗೆ ಇಂದು ಜನತಾ ದಳದ ಮುಖಂಡರ ನೇತೃತ್ವದಲ್ಲಿ ವಿತರಿಸಲಾಯಿತು.ವಾಡ್೯ನ ತುಳಸಿ ತೋಟದ ಬೀದಿಯಲ್ಲಿ ಸ್ಥಳೀಯ ಮುಖಂಡರಾದ ಶಿವರಾಮು ಮತ್ತು ಕೃಷ್ಣಪ್ಪ ರವರ ನೇತೃತ್ವದಲ್ಲಿ ವಿತರಿಸಲಾಯ

ಶಾಸಕಿ ಶ್ರೀಮತಿ ಅನಿತಾ ಕುಮಾರಸ್ವಾಮಿ ಅವರಿಂದ ೧೫೦೦ ಆಹಾರಕಿಟ್  ವಿತರಣೆ ಮಾಡಿಸಿದ ರಾಮನಗರದ ನರೇಂದ್ರ ಚೈತ್ರ ದಂಪತಿ
ಶಾಸಕಿ ಶ್ರೀಮತಿ ಅನಿತಾ ಕುಮಾರಸ್ವಾಮಿ ಅವರಿಂದ ೧೫೦೦ ಆಹಾರಕಿಟ್ ವಿತರಣೆ ಮಾಡಿಸಿದ ರಾಮನಗರದ ನರೇಂದ್ರ ಚೈತ್ರ ದಂಪತಿ

ಸೋಮವಾರ ರಾಮನಗರದ ೩೧ನೇ  ವಾರ್ಡಿನಲ್ಲಿ ಸಂಕಷ್ಟದಲ್ಲಿರುವ ಜನರಿಗೆ  ನರೇಂದ್ರ  ಚೈತ್ರ ದಂಪತಿ ವತಿಯಿಂದ  ೧೫೦೦ ದಿನಸಿ ಕಿಟ್ ಗಳನ್ನೂ ರಾಮನಗರ ಶಾಸಕಿಯರಿರುವ ಶ್ರೀಮತಿ ಅನಿತಾಕುಮಾರಸ್ವಾಮಿ ಮೂಲಕ ವಿತರಿಸಲಾಯಿತು. 

ನಾಲ್ಕಾರು ಅವಿವೇಕಿಗಳು ಮಾಡಿದ ತಪ್ಪಿಗೆ ನರಳುತ್ತಿರುವ ಹಲವಾರು ಸಣ್ಣ ಮುಸ್ಲಿಂ ವ್ಯಾಪಾರಿಗಳು
ನಾಲ್ಕಾರು ಅವಿವೇಕಿಗಳು ಮಾಡಿದ ತಪ್ಪಿಗೆ ನರಳುತ್ತಿರುವ ಹಲವಾರು ಸಣ್ಣ ಮುಸ್ಲಿಂ ವ್ಯಾಪಾರಿಗಳು

ಚನ್ನಪಟ್ಟಣ:ಮೇ:೧೨/೨೦/ಮಂಗಳವಾರ. ಕೊರೊನಾ (ಕೋವಿಡ್-೧೯) ಬಂದ ನಂತರ ಕೊರೊನಾ ಸೋಂಕು ತಗುಲಿದ ಕೆಲ ಕಿಡಿಗೇಡಿ ಮುಸ್ಲಿಂ ರು ಹಣ್ಣು, ಹಾಲು, ತರಕಾರಿ ಉಡುಪು ಸೇರಿದಂತೆ ಅನೇಕ ಉತ್ಪನ್ನಗಳ ಮೇಲೆ ತೋರಿದ ವಿಕೃತಿಯಿಂದ ಅನೇಕ ಸಣ್ಣ ಸಣ್ಣ ವ್ಯಾಪಾರಸ್ಥ ಮುಸ್ಲಿಮರು ಇಂದು ನಷ್ಟ ಅನುಭವಿಸುತ್ತಿರುವುದು ಸ್ಪಷ್ಟವಾಗಿದೆ.ಸದ್ಯ ತಾಲ್ಲೂಕು ಮತ್ತು ಕೇಂದ್ರಾಡಳಿತ ಪ್ರದೇಶವಾದ ನಗ

ರೇಷ್ಮೆ ಗೂಡಿನ ಬೆಲೆ ಕುಸಿತ, ಎರಡು ಎಕರೆ ಹಿಪ್ಪುನೇರಳೆ ನೆಲಸಮ ಮಾಡಿದ ರೈತ
ರೇಷ್ಮೆ ಗೂಡಿನ ಬೆಲೆ ಕುಸಿತ, ಎರಡು ಎಕರೆ ಹಿಪ್ಪುನೇರಳೆ ನೆಲಸಮ ಮಾಡಿದ ರೈತ

ಚನ್ನಪಟ್ಟಣ; ಮೇ/೧೨/೨೦/ಮಂಗಳವಾರ. ದಿನೆದಿನೇ ರೈತನ ಬದುಕು ಮೂರಾಬಟ್ಟೆಯಾಗುತ್ತಿದೆ. ರೈತ ಕಷ್ಟಪಟ್ಟು ಏನೇ ಬೆಳೆದರೂ ಅವನಿಗೆ ತಕ್ಕ ಬೆಲೆ ದಕ್ಕದೆ, ತನ್ನ ಕಷ್ಟವನ್ನು ತಾನೇ ಅಳೆದು ತೂಗಿ, ಆ ಎಲ್ಲಾ ಬೆಳೆಯನ್ನು, ರಸ್ತೆಗೆ ಚಲ್ಲಿಯೋ, ಮಾರುಕಟ್ಟೆಯಲ್ಲಿಯೇ ಬಿಟ್ಟೋ ಬಂದು ಬಿಡುತ್ತಾನೆ. ಇನ್ನೂ ಉಳಿದಿದ್ದು ಮಾತ್ರ ಕೊನೆಯ ಪಯಣ. ಅಂತಹ ಒಂದು ಘಟನೆ ತಾಲ್ಲೂಕಿನ ಅಂಕುಶನಹಳ್ಳಿ ರೈತ ಸುರೇಶ್ ರವರಿಂದ ನ

ಕೊರೊನಾ: ರಾಮನಗರ ಜಿಲ್ಲೆಯಲ್ಲಿ ಇಂದಿನ ೮೯ ಸೇರಿ ೨,೪೭೭ ಮಂದಿ ನಿಗಾದಲ್ಲಿ ; ಜಿಲ್ಲಾಧಿಕಾರಿ
ಕೊರೊನಾ: ರಾಮನಗರ ಜಿಲ್ಲೆಯಲ್ಲಿ ಇಂದಿನ ೮೯ ಸೇರಿ ೨,೪೭೭ ಮಂದಿ ನಿಗಾದಲ್ಲಿ ; ಜಿಲ್ಲಾಧಿಕಾರಿ

ರಾಮನಗರ:ಮೇ/೧೨/೨೦/ಮಂಗಳವಾರ. ರಾಮನಗರ ಜಿಲ್ಲೆಯ ಕೊರೊನಾ (ಕೋವಿಡ್-೧೯) ಪಿಡುಗು ತಡೆ ಕುರಿತ  ಪ್ರಕರಣಗಳಿಗೆ ಸಂಬಂಧ ಪಟ್ಟಂತೆ ಮಂಗಳವಾರ (ದಿ. ೧೨) ದ ಅಂಕಿ ಅಂಶಗಳನ್ನು ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಅವರು ಬಿಡುಗಡೆ ಮಾಡಿದ್ದಾರೆ.ಇದುವರೆಗೆ ರಾಮನಗರ ಜಿಲ್ಲೆಯಲ್ಲಿ ನಿಗಾಕ್ಕೆ ಒಳಗಾದವರ ಒಟ್ಟು ಸಂಖ್ಯೆ ೨,೪೭೭ (ಹೊಸದಾಗಿ ಇಂದಿನ ೮೯ ಸೇರಿ).  ೨೮ ದಿನ

ಜಿಲ್ಲಾ ನೀರು ಸರಬರಾಜು, ಕ್ರಿಯಾ ಯೋಜನೆ ಕುರಿತು ಸಭೆ
ಜಿಲ್ಲಾ ನೀರು ಸರಬರಾಜು, ಕ್ರಿಯಾ ಯೋಜನೆ ಕುರಿತು ಸಭೆ

ರಾಮನಗರ:ಮೇ/೧೨/೨೦/ಮಂಗಳವಾರ. ಜಿಲ್ಲೆಯ ಗ್ರಾಮೀಣ ಮನೆಗಳಿಗೆ ಮತ್ತು ಗ್ರಾಮೀಣ ಸರ್ಕಾರಿ ಸಂಸ್ಥೆಯ ಕಟ್ಟಡಗಳಿಗೆ ಕಾರ್ಯಾತ್ಕ ನಳ ಸಂಪರ್ಕ ಒದಗಿಸಲು ಕೈಗೊಳ್ಳಬೇಕಿರುವ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಲು ಸೋಮವಾರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇಕ್ರಂ ಉಲ್ಲಾ ಷರೀಫ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ನೀರು ಸರಬರಾಜು ಮತ್ತು ನೈರ್ಮಲ್ಯ ಮಿಷನ್ ಸಭೆ ನಡೆಸಲಾಯಿತು.

ರಾಮನಗರದಲ್ಲಿ ಟೆಲಿ ಐಸಿಯು ಸೇವೆ: ಡಾ. ಅಶ್ವತ್ಥನಾರಾಯಣ
ರಾಮನಗರದಲ್ಲಿ ಟೆಲಿ ಐಸಿಯು ಸೇವೆ: ಡಾ. ಅಶ್ವತ್ಥನಾರಾಯಣ

ರಾಮನಗರ:ಮೇ/೧೧/೨೦/ಸೋಮವಾರ. ತುರ್ತು ನಿರ್ವಹಣಾ (ಐಸಿಯು) ಘಟಕ ನಿರ್ವಹಣೆಗೆ ಅಗತ್ಯ ಇರುವ ತಜ್ಞ ವೈದ್ಯರ ಕೊರತೆ ನೀಗಿಸಲು ಜಿಲ್ಲೆಯ ಕೊವಿಡ್-೧೯ ಆಸ್ಪತ್ರೆಯಲ್ಲಿ ಟೆಲಿ ಐಸಿಯು ಸೇವೆ ಆರಂಭಿಸಲಾಗಿದೆ ಎಂದು ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಹೇಳಿದ್ದಾರೆ. ಕೊವಿಡ್-೧೯ ನಿವರ್ಹಣೆಗೆ ನಿಗದಿಯಾಗಿರುವ ಆಸ್ಪತ್ರೆಗೆ ಸೋಮವಾರ ಭೇಟಿ ನೀಡಿ ಲಭ್ಯ ಇರುವ&nb

Top Stories »  Top ↑