Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೩೪: ಗರ್ಭದಲ್ಲಿ ಹೆಣ್ಣು ಮಗು ಇದ್ದರೆ ಗರ್ಭವು ದೊಡ್ಡದಾಗಿರುವುದೇ ?

Posted Date: 10 Sep, 2019

ತಾಳೆಯೋಲೆ ೩೪: ಗರ್ಭದಲ್ಲಿ ಹೆಣ್ಣು ಮಗು ಇದ್ದರೆ ಗರ್ಭವು ದೊಡ್ಡದಾಗಿರುವುದೇ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*


ಗರ್ಭದಲ್ಲಿ ಹೆಣ್ಣು ಮಗು ಇದ್ದರೆ ಗರ್ಭವು ದೊಡ್ಡದಾಗಿರುವುದೇ ?


ಗರ್ಭ ದೊಡ್ಡದಾಗಿದ್ದರೆ ಹೆಣ್ಣು ಮಗು ಹುಟ್ಟುತ್ತದೆ ಎಂದು ನಮ್ಮ ಅಜ್ಜಿಯರು ಹೇಳುತ್ತಿದ್ದರು. ಈ ನಂಬಿಕೆಯು ತಲಾತಲಾಂತರಗಳಿಂದ ಬಂದಿದೆ.


ಪ್ರಾಚೀನ ಕಾಲದಲ್ಲಿ ಗರ್ಭದಲ್ಲಿನ ಮಗುವಿನ ಬಗ್ಗೆ ತಿಳಿದುಕೊಳ್ಳಲು ಈಗಿನಂತೆ ಯಾವುದೇ ಯಂತ್ರಗಳಿರಲಿಲ್ಲ, ಆದರೆ ಈಗಿನ ಕಾಲದಲ್ಲಿ ಕೆಲವು ತಿಂಗಳು ತುಂಬಿದ ನಂತರ ಸ್ಕ್ಯಾನಿಂಗ್ ವಿಧಾನದಿಂದ ಲಿಂಗ ನಿರ್ಧಾರಣೆಯನ್ನು ಮಾಡುತ್ತಿದ್ದೇವೆ. ಈ ರೀತಿಯ ಲಿಂಗ ನಿರ್ಧಾರಣೆ ಪ್ರಯೋಜನಾತ್ಮಕವಾಗಿಯೂ ಹಾಗೆಯೇ ಇಬ್ಬಂದಿಕರವಾಗಿಯೂ ಬದಲಾಯಿಸಿದೆ. ಗರ್ಭದಲ್ಲಿ ಹೆಣ್ಣು ಮಗುವಿದ್ದರೆ ಈಗಿನ ಕಾಲದಲ್ಲಿ ಕೆಲವರು ಆ  ಗರ್ಭವನ್ನು ತೆಗೆಸಿ ಹಾಕುತ್ತಾರೆ.


ಹೆಣ್ಣು ಮಗು ಗರ್ಭದಲ್ಲಿದ್ದರೆ ಗರ್ಭ ದೊಡ್ಡದಾಗಿ ಕಾಣಲು ಕಾರಣವೆಂದರೆ ಹೆಣ್ಣು ಗರ್ಭದ ಸುತ್ತ ಇರುವ ದ್ರವ ಪದಾರ್ಥ ಹೆಚ್ಚಾಗಿರುವುದು. ಗಂಡು ಭ್ರೂಣ ದ ಸುತ್ತಲೂ ದ್ರವ ಪದಾರ್ಥ ಕಡಿಮೆ ಇರುತ್ತದೆ, ಹಾಗಾಗಿ ಹೆಣ್ಣು ಭ್ರೂಣ ಇರುವ ಗರ್ಭವು ದೊಡ್ಡದಾಗಿ ಕಾಣುವುದರಿಂದ ಹೆಣ್ಣು ಮಗು ಜನಿಸುತ್ತದೆ ಎಂದು ಹಿರಿಯರು ಹೇಳುತ್ತಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑