Tel: 7676775624 | Mail: info@yellowandred.in

Language: EN KAN

    Follow us :


ವೈ ಟಿ ಹಳ್ಳಿ ಎಲ್ ಐ ಸಿ ಮರಿಯಪ್ಪ ನಿಧನ

Posted Date: 01 Jun, 2020

ವೈ ಟಿ ಹಳ್ಳಿ ಎಲ್ ಐ ಸಿ ಮರಿಯಪ್ಪ ನಿಧನ

ಚನ್ನಪಟ್ಟಣ:ಜೂನ್/೦೧/೨೦/ಸೋಮವಾರ. ತಾಲ್ಲೂಕಿನ ವಿರುಪಾಕ್ಷಿಪುರ ಹೋಬಳಿಯ ಎಲೆತೋಟದಹಳ್ಳಿ ಗ್ರಾಮದ ನಿವಾಸಿ ಲೇಟ್ ಎಂ ಶಿವಬಸಪ್ಪ ರವರ ಪುತ್ರ ಮರಿಯಪ್ಪ (ಎಲ್ ಐ ಸಿ) ೬೧ ಇಂದು ಅನಾರೋಗ್ಯದಿಂದ ಚೇತರಿಸಿಕೊಳ್ಳಲಾಗದೆ ನಿಧನ ಹೊಂದಿದರು.


ಮೃತರು ಪತ್ನಿ ನಿರ್ಮಲಾ, ಇಬ್ಬರು ಪುತ್ರರು, ಪುತ್ರಿ, ಅಳಿಯ, ಸೊಸೆಯಂದಿರು, ಮೊಮ್ಮಕ್ಕಳು ಸೇರಿದಂತೆ ಅನೇಕ ಬಂಧುಗಳನ್ನು ಅಗಲಿದ್ದಾರೆ.


ಮೃತರ ಅಂತ್ಯಕ್ರಿಯೆಯು ಇಂದು ಸಂಜೆ ೦೫:೦೦ ಗಂಟೆಗೆ ಸ್ವಗ್ರಾಮ ಎಲೆತೋಟದಹಳ್ಳಿಯಲ್ಲಿ ಜರುಗಲಿದೆ ಎಂದು ಮೃತರ ಪುತ್ರ ಕಿರಣ ತಿಳಿಸಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑