Tel: 7676775624 | Mail: info@yellowandred.in

Language: EN KAN

    Follow us :


ತಾಲ್ಲೂಕು ಕಛೇರಿಯಲ್ಲಿ ಸರಳವಾಗಿ ಆಚರಣೆಗೊಂಡ ಕೆಂಪೇಗೌಡ ಜಯಂತಿ

Posted Date: 27 Jun, 2020

ತಾಲ್ಲೂಕು ಕಛೇರಿಯಲ್ಲಿ ಸರಳವಾಗಿ ಆಚರಣೆಗೊಂಡ ಕೆಂಪೇಗೌಡ ಜಯಂತಿ

**


ನಾಡಪ್ರಭು ಕೆಂಪೇಗೌಡ ರ ೫೧೧ ನೇ ಜಯಂತಿಯನ್ನು ತಾಲ್ಲೂಕು ಆಡಳಿತದಿಂದ ಇಂದು ಸರಳವಾಗಿ ಆಚರಿಸಲಾಯಿತು.


ಕೊರೊನಾ (ಕೋವಿಡ್-೧೯) ಭಯದಿಂದ ಸಭೆಸಮಾರಂಭಗಳಿಗೆ ನಿಷೇಧ ಇರುವುದರಿಂದ ಹಾಗೂ ೧೪೪ ನೇ ಸೆಕ್ಷನ್ ಜಾರಿಯಲ್ಲಿರುವುದರಿಂದ ಈ ಬಾರಿಯೂ ಕೆಂಪೇಗೌಡರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿಲ್ಲ. ಮುಂದಿನ ವರ್ಷ ಕೆಂಪೇಗೌಡರ ಜಯಂತಿಯನ್ನು ಸಂಘ ಸಂಸ್ಥೆಗಳು, ಸಮುದಾಯದ ಮುಖಂಡರ ಸಹಕಾರದಿಂದ ತಾಲ್ಲೂಕು ಆಡಳಿತವೂ ಆಚರಿಸಲಿದೆ ಎಂಬ ಅಭಿಪ್ರಾಯವನ್ನು ತಹಶಿಲ್ದಾರ್ ಬಿ ಕೆ ಸುದರ್ಶನ್ ವ್ಯಕ್ತಪಡಿಸಿದರು.


ಕೆಂಪೇಗೌಡರ ದಿನಾಚರಣೆಯಲ್ಲಿ ಉಪ ತಹಶಿಲ್ದಾರ್ ಹರೀಶ್, ಜಯರಾಮು, ಮಂಜುನಾಥ ಮತ್ತು ಶಿವು ಪಾಲ್ಗೊಂಡಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑